ಬದಲಾವಣೆಗಳು

Jump to navigation Jump to search
೩೮ ನೇ ಸಾಲು: ೩೮ ನೇ ಸಾಲು:     
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
==== ಪಠ್ಯ ಕಡತವನ್ನು ರಚಿಸುವುದು ಮತ್ತು ಉಳಿಸಿಕೊಳ್ಳುವುದು====
 +
<gallery mode="packed" heights="250px" caption="ಪಠ್ಯ ಕಡತವನ್ನು ರಚಿಸುವುದು ಮತ್ತು ಉಳಿಸಿಕೊಳ್ಳುವುದು">
 +
File:LO_writer_1_Main_page.png|ಲಿಬ್ರೆ ಆಪೀಸ್ ರೈಟರ್ ಮುಖ್ಯಪುಟ
 +
LOI Save as.png|ದಾಖಲೆಯನ್ನು ಉಳಿಸುವುದು
 +
File:LOW save Window.png|ಉಳಿಸುವ ಪುಟ
 +
</gallery>
 +
#ಲಿಬ್ರೆ ಆಪೀಸ್ ರೈಟರ್ ತೆರೆಯುವುದು -  ನೀವು Application - Office - LibreOffice Writer ಮೇಲೆ ಒತ್ತಿದಾಗ, ಮುಖ್ಯಪುಟವು ಈ ಮೇಲಿನ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇಲ್ಲಿ ನೀವು ಪಠ್ಯದಾಖಲೆಗೆ ಚಿತ್ರ, ಕೋಷ್ಟಕ ಮತ್ತು ಗ್ರಾಫ್‌ಗಳನ್ನುಸೇರಿಸಬಹುದು.  ಇದರ ಜೊತೆಗೆ ಇಲ್ಲಿ ಬಹುಭಾಷೆಯಲ್ಲಿಯೂಈ ಪಠ್ಯವನ್ನು ನಮೂದಿಸಬಹುದು.  ಇಲ್ಲಿ ಭಾಷೆ ಬದಲಾಯಿಸಿಕೊಳ್ಳಲು ನಿಮ್ಮ ಡೆಸ್ಕ್‌ಟಾಪ್‌ನ  ಮೇಲ್ಬಾಗದ ಪ್ಯಾನೆಲ್‌ ನಲ್ಲಿರುವ "EN" ಮೇಲೆ ಒತ್ತಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
 +
#ಕಡತ ಉಳಿಸುವುದು - ಇದರಲ್ಲಿ ಪಠ್ಯ ಸಂಪಾದನೆ ಪ್ರಾರಂಭಿಸಿದ ನಂತರ ಮೊದಲಿಗೆ ಈ ಕಡತವನ್ನು ಉಳಿಸಿಕೊಳ್ಳಬೇಕು. File-Save ಅಥವಾ Ctrl+S ಆಯ್ಕೆ ಮಾಡಿ. ಪಠ್ಯ ಸಂಪಾದನೆಗೆ ಸೂಕ್ತವಾಗುವ ಹೆಸರನ್ನು ಸೂಚಿಸಿ ಸೂಕ್ತ ಕಡತಕೋಶದಲ್ಲಿ ಉಳಿಸಿ. ಇದೇ ಕಡತವನ್ನು ಮತ್ತೇ ಬೇರೊಂದು ಹೆಸರಿನಲ್ಲಿ ಅಥವಾ ಬೇರೊಂದು ಸ್ಥಳದಲ್ಲಿ ಉಳಿಸಲು SAVE AS ಆಯ್ಕೆಯನ್ನು ಬಳಸಬಹುದು.
 +
#ಕಡತ ಉಳಿಸುವುದು -  ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ SAVE ಬಟನ್ ಮೇಲೆ ಕ್ಲಿಕ್ ಮಾಡಿ.
 +
#ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ.
 +
 +
<gallery mode="packed" heights="250px" caption="ಲಿಬ್ರೆ ಆಪೀಸ್ ರೈಟರ್ ಮೆನುಬಾರ್">
 +
File:LO_Writer_4_Menu_Bar.png|ಲಿಬ್ರೆ ಆಪೀಸ್ ರೈಟರ್ ಮೆನುಬಾರ್
 +
</gallery>
 +
ಕಡತಗಳಲ್ಲಿ ಫಠ್ಯ ಸಂಪಾದನೆಗೆ ಅನುಕೂಲವಾಗುವಂತೆ ಲಿಬ್ರೆ ಆಪೀಸ್ ರೈಟರ್ ಮೆನುಬಾರ್ ಹಲವು ಆಯ್ಕೆಗಳನ್ನು ಹೊಂದಿದೆ.  ಕಡತ ಉಳಿಸುವುದು, ಸಂಕಲನ ಮಾಡುವುದು, ದಾಖಲೆ ನೋಡುವುದು, ಚಿತ್ರ/ಕೊಂಡಿ/ಕೋಷ್ಟಕ ಸೇರಿಸುವುದು ಮುಂತಾದ ಆಯ್ಕೆಗಳನ್ನು ಹೊಂದಿರುತ್ತದೆ. ಇದರ ಜೊತೆಗೆ ವ್ಯಾಕರಣ ಸರಿಪಡಿಸಲು ಸಹ ಆಯ್ಕೆಗಳಿವೆ. ಇಲ್ಲಿನ ಆಯ್ಕೆಗಳನ್ನು ಬಳಸಲು ಮೆನುಬಾರ್‌ನಲ್ಲಿ ಹೋಗಿ ಆಯಾ ಅಂಶಗಳನ್ನು ತೆರೆಯಬಹುದು ಅಥವಾ ಪರದೆಯಲ್ಲಿನ ಟೂಲ್‌ ಸೂಚಕಗಳ ಮೇಲೆ ಒತ್ತುವ ಮೂಲಕವು ಬಳಸಬಹುದಾಗಿದೆ. ಪಠ್ಯ ಸಂಪಾದನೆಯಲ್ಲಿ ಸಾಮನ್ಯವಾಗಿ ಬಳೆಕಯಾಗುವ ಕೆಲವು ಆಯ್ಕೆಗಳನ್ನು ಇಲ್ಲಿ ಚರ್ಚಿಸಲಾಗಿದೆ.
 +
==== ಪಠ್ಯ ಸಂಪಾದನೆ ಮತ್ತು ನಮೂನೀಕರಿಸುವುದು ಫಾರ್ಮಾಟಿಂಗ್====
 +
[[File:Formatting in LOWriter.png|thumb|ದಾಖಲೆ  ನಮೂನೀಕರಿಸುವುದು]]
 +
#ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Paste ಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು  Edit → Paste.  ಮೆನುಬಾರ್ ನ Edit ಆಯ್ಕೆಯಲ್ಲಿ ಇಡೀ ಪಠ್ಯದಾಖಲೆಯಲ್ಲಿ ಕೆಲವು ಪದಗಳನ್ನು ಸುಲಭವಾಗಿ ಹುಡುಕಬಹುದಾಗಿದೆ. ಇದಕ್ಕಾಗಿ  Edit ನಲ್ಲಿ --> Find ನ್ನು ಆಯ್ಕೆ ಮಾಡಿಕೊಳ್ಳಬೇಕು.
 +
#Format ಮೆನುವು ಪಠ್ಯದ ನಮೂನೆ, ಪಠ್ಯದ ಗಾತ್ರ, ವಿಸ್ತೀರ್ಣದಲ್ಲಿ ಲ್ಲಿ ಬದಲಾವಣೆ ಮಾಡಲು, ಆಯ್ಕೆ ಗಳನ್ನು ಹೊಂದಿರುತ್ತದೆ. ಟೂಲ್‌ಬಾರ್‌ನಲ್ಲಿ “B” ಮತ್ತು “I” ಐಕಾನ್‌ಗಳನ್ನು ಪಠ್ಯವನ್ನು ಬೋಲ್ಡ್‌ ಮತ್ತು ಇಟಾಲಿಕ್‌ ಮಾಡಲು ಬಳಸಲಾಗುತ್ತದೆ.
 +
 +
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಆಕರಗಳು ===
 
=== ಆಕರಗಳು ===

ಸಂಚರಣೆ ಪಟ್ಟಿ