ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೩೫ bytes added
, ೮ ವರ್ಷಗಳ ಹಿಂದೆ
೮೪ ನೇ ಸಾಲು:
೮೪ ನೇ ಸಾಲು:
=== ಸಂಪನ್ಮೂಲ ರಚನೆಯ ಆಲೋಚನೆಗಳು ===
=== ಸಂಪನ್ಮೂಲ ರಚನೆಯ ಆಲೋಚನೆಗಳು ===
+
#ಸರಳವಾದ ಡ್ರಾಯಿಂಗ್‌ಗಳನ್ನು ರಚಿಸಲು ಟಕ್ಸ್‌ಪೈಂಟ್ ಸೂಕ್ತವಾದುದು. ಇಲ್ಲಿನ ಡ್ರಾಯಿಂಗ್‌ಗಳು ನೀವೆ ಸ್ವತಃ ರಚಿಸುವವು ಆಗಿರಬಹುದು ಅಥವಾ ಈಗಾಗಲೇ ಟಕ್ಸ್‌ಪೈಂಟ್‌ನಲ್ಲಿ ಸಂಯೋಜಿತವಾಗಿರುವ ವಿವಿಧ ಸ್ಟಾಂಪ್‌ಗಳು ಹಾಗು ಚಿತ್ರಗಳ ಸಂಯೋಜನೆಯು ಆಗಿರಬಹುದಾಗಿದೆ. ಚಿತ್ರಗಳನ್ನು ಮತ್ತು ಗ್ರಾಫಿಕ್ ಸಂಪನ್ಮೂಲಗಳನ್ನು ಟಕ್ಸ್‌ಪೈಂಟ್ ಮೂಲಕ ರಚಿಸಬಹುದು ಹಾಗು ಈ ಚಿತ್ರಗಳನ್ನು ಚಿತ್ರಕಥೆಗಳನ್ನು ಸಿಧ್ದಪಡಿಸುವಾಗ ಪಠ್ಯದ ಜೊತೆಗೆ ಸೇರಿಸಬಹುದು.
+
+
#ಟಕ್ಸ್‌ಪೈಂಟ್ ಮೂಲಕ ಸರಳ ಆನಿಮೇಷನ್. ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ: ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು.
+
=== ಆಕರಗಳು ===
=== ಆಕರಗಳು ===
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]