ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೪ ನೇ ಸಾಲು: ೪೪ ನೇ ಸಾಲು:
[[File:Tux Paint 1 Main page.png|250px|left|frame|ಟಕ್ಸ್‌ ಪೈಂಟ್‌ ಮುಖಪುಟ]]

[[File:Tux Paint 1 Main page.png|250px|left|frame|ಟಕ್ಸ್‌ ಪೈಂಟ್‌ ಮುಖಪುಟ]]

ಹಂತ 1- ನಾವು ಟಕ್ಸ್‌ಪೈಂಟ್  ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ.

ಹಂತ 1- ನಾವು ಟಕ್ಸ್‌ಪೈಂಟ್  ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ.

ಎಡಬದಿ: ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ.

'''ಎಡಬದಿ:''' ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ.

ಮಧ್ಯಭಾಗ: ಇದು ಚಿತ್ರ ರಚಿಸಲು ಇರುವ ಜಾಗವಾಗಿದೆ. ಬಲಬದಿ:  ಸೆಲೆಕ್ಟರ್ , ಇಲ್ಲಿ ವಿವಿಧ ಪರಿಕರಗಳಿದ್ದು, ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದರ ಇನ್ನುಳಿದ ಬಾಗಗಳನ್ನು ಸಹ ತೊರಿಸುತ್ತದೆ. ಉದಾ: ಬ್ರಶ್‌ನ್ನು ಆಯ್ಕೆ ಮಾಡಿಕೊಂಡಾಗ, ಈ ಜಾಗದಲ್ಲಿ ಇನ್ನುಳಿದ ವಿವಿದ ವಿನ್ಯಾಸದ ಬ್ರಶ್‌ಗಳನ್ನು ನೀಡುತ್ತದೆ.

'''ಮಧ್ಯಭಾಗ:''' ಇದು ಚಿತ್ರ ರಚಿಸಲು ಇರುವ ಜಾಗವಾಗಿದೆ.
ಕೆಳಗಡೆ : ಇದು ಕಲರ್‌ ಪ್ಯಾಲೆಟ್‌ ಆಗಿದ್ದು, ನಮಗೆ ಬೇಕಾದ ಬಣ್ಣವನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದು.

'''ಬಲಬದಿ:''' ಸೆಲೆಕ್ಟರ್, ಇಲ್ಲಿ ವಿವಿಧ ಪರಿಕರಗಳಿದ್ದು, ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದರ ಇನ್ನುಳಿದ ಭಾಗಗಳನ್ನು ಸಹ ತೋರಿಸುತ್ತದೆ. ಉದಾ: ಬ್ರಶ್‌ನ್ನು ಆಯ್ಕೆ ಮಾಡಿಕೊಂಡಾಗ, ಈ ಜಾಗದಲ್ಲಿ ಇನ್ನುಳಿದ ವಿವಿಧ ವಿನ್ಯಾಸದ ಬ್ರಶ್‌ಗಳನ್ನು ನೀಡುತ್ತದೆ.

'''ಕೆಳಗಡೆ:''' ಇದು ಕಲರ್‌ ಪ್ಯಾಲೆಟ್‌ ಆಗಿದ್ದು, ನಮಗೆ ಬೇಕಾದ ಬಣ್ಣವನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದು.

ಕಲರ್‌ ಪ್ಯಾಲೆಟ್‌ನ ಕೆಳಗೆ, ಇಲ್ಲಿ ನಾವು ಚಿತ್ರಗಳನ್ನು ರಚಿಸುವಾಗ ಅದಕ್ಕೆ ಸೂಕ್ತವಾದ ಟಿಪ್ಪಣಿಗಳನ್ನು ನೋಡಬಹುದು.

ಕಲರ್‌ ಪ್ಯಾಲೆಟ್‌ನ ಕೆಳಗೆ, ಇಲ್ಲಿ ನಾವು ಚಿತ್ರಗಳನ್ನು ರಚಿಸುವಾಗ ಅದಕ್ಕೆ ಸೂಕ್ತವಾದ ಟಿಪ್ಪಣಿಗಳನ್ನು ನೋಡಬಹುದು.

{{clear}}

{{clear}}