ಬದಲಾವಣೆಗಳು

Jump to navigation Jump to search
೫೯ ನೇ ಸಾಲು: ೫೯ ನೇ ಸಾಲು:     
ಟಕ್ಸ್‌ಪೈಂಟ್‌ ಮೂಲಕ ಚಿತ್ರಗಳನ್ನು ರಚಿಸುವ ವಿವಿಧ ಮಾರ್ಗಗಳನ್ನು ಈ ಮೇಲಿನ ಚಿತ್ರಗಳಲ್ಲಿ ನೋಡಬಹುದು.  
 
ಟಕ್ಸ್‌ಪೈಂಟ್‌ ಮೂಲಕ ಚಿತ್ರಗಳನ್ನು ರಚಿಸುವ ವಿವಿಧ ಮಾರ್ಗಗಳನ್ನು ಈ ಮೇಲಿನ ಚಿತ್ರಗಳಲ್ಲಿ ನೋಡಬಹುದು.  
# ಮೊದಲನೇ ಚಿತ್ರವು ಕೈಬರಹದ ಮೂಲಕ ಚಿತ್ರರಚಿಸುವುದನ್ನುನ ತೋರಿಸುತ್ತಿದೆ. ಟೂಲ್‌ ಪಟ್ಟಿಯಲ್ಲಿ ನಿಮಗೆ ಬೇಕಾದ ರೀತಿಯ ಬ್ರಷ್‌ಅನ್ನು ಆಯ್ಕೆ ಮಾಡಿಕೊಂಡು ಚಿತ್ರ ರಚಿಸಬಹುದು. ಬಣ್ಣವನ್ನು ಸಹ ಆಯ್ಕೆ ಮಾಡಿಕೊಂಡು ಬಣ್ಣದ ರಚನೆಯನ್ನು ಮಾಡಬಹುದು. ಹಾಗೆಯೇ ನೀವು ಚಿತ್ರ ಬಿಡಿಸಿದಂತೆಲ್ಲಾ ಆ ಚಲನೆಗೆ ಅನುಗುಣವಾದ ಶಬ್ದವನ್ನು ಸಹ ಕೇಳಬಹುದು.  
+
# ಮೊದಲನೇ ಚಿತ್ರವು ಕೈ ಬರಹದ ಮೂಲಕ ಚಿತ್ರರಚಿಸುವುದನ್ನು ತೋರಿಸುತ್ತಿದೆ. ಟೂಲ್‌ ಪಟ್ಟಿಯಲ್ಲಿ ನಿಮಗೆ ಬೇಕಾದ ರೀತಿಯ ಬ್ರಷ್‌ಅನ್ನು ಆಯ್ಕೆ ಮಾಡಿಕೊಂಡು ಚಿತ್ರ ರಚಿಸಬಹುದು. ಬಣ್ಣವನ್ನು ಸಹ ಆಯ್ಕೆ ಮಾಡಿಕೊಂಡು ಬಣ್ಣದ ರಚನೆಯನ್ನು ಮಾಡಬಹುದು. ಹಾಗೆಯೇ ನೀವು ಚಿತ್ರ ಬಿಡಿಸಿದಂತೆಲ್ಲಾ ಆ ಚಲನೆಗೆ ಅನುಗುಣವಾದ ಶಬ್ದವನ್ನು ಸಹ ಕೇಳಬಹುದು.  
#ಎರಡನೇ ಮತ್ತು ಮೂರನೇ ಚಿತ್ರಗಳು ಬಣ್ಣ  ತುಂಬಿರುವ ಮತ್ತು ಖಾಲಿ ಇರುವ ವಿವಿಧ ಆಕಾರಗಳನ್ನು ತೋರಿಸುತ್ತಿವೆ. ಕೈಬರಹದ ಜೊತೆಗೆ ಟಕ್ಸ್‌ಪೈಂಟ್‌ನಲ್ಲಿ ಸಿದ್ದವಿರುವ ಕೆಲವು ಆಕಾರಗಳನ್ನು ಬಳಸಬಹುದು.  ಉದಾಹರಣೆಗೆ; ಆಯತದ ಆಕಾರವನ್ನು ಆಯ್ಕೆ ಮಾಡಿಕೊಂಡು ಕ್ಯಾನ್ವಾಸ್‌ ಮೇಲೆ ಮೂಡಿಸಬಹುದು. ಮೌಸ್‌ ನಲ್ಲಿ ಆಯ್ಕೆ ಮಾಡಿಕೊಮಡು ನಂತರ ಒಮ್ಮೆ ಒತ್ತಿ ಹಾಗೆ ಹಿಡಿದು ನಂತರ ಬಿಡಬೇಕು.
+
#ಎರಡನೇ ಮತ್ತು ಮೂರನೇ ಚಿತ್ರಗಳು ಬಣ್ಣ  ತುಂಬಿರುವ ಮತ್ತು ಖಾಲಿ ಇರುವ ವಿವಿಧ ಆಕಾರಗಳನ್ನು ತೋರಿಸುತ್ತಿವೆ. ಕೈಬರಹದ ಜೊತೆಗೆ ಟಕ್ಸ್‌ಪೈಂಟ್‌ನಲ್ಲಿ ಸಿದ್ದವಿರುವ ಕೆಲವು ಆಕಾರಗಳನ್ನು ಬಳಸಬಹುದು.  ಉದಾಹರಣೆಗೆ; ಆಯತದ ಆಕಾರವನ್ನು ಆಯ್ಕೆ ಮಾಡಿಕೊಂಡು ಕ್ಯಾನ್ವಾಸ್‌ ಮೇಲೆ ಮೂಡಿಸಬಹುದು. ಮೌಸ್‌ ನಲ್ಲಿ ಆಯ್ಕೆ ಮಾಡಿಕೊಂಡು ನಂತರ ಒಮ್ಮೆ ಒತ್ತಿ ಹಾಗೆ ಹಿಡಿದು ನಂತರ ಬಿಡಬೇಕು.
    
====ಚಿತ್ರಗಳಿಗೆ ಪಠ್ಯ ಸೇರಿಸುವುದು ====
 
====ಚಿತ್ರಗಳಿಗೆ ಪಠ್ಯ ಸೇರಿಸುವುದು ====

ಸಂಚರಣೆ ಪಟ್ಟಿ