೪ ನೇ ಸಾಲು:
೪ ನೇ ಸಾಲು:
|-
|-
| ಐ.ಸಿ.ಟಿ ಸಾಮರ್ಥ್ಯ
| ಐ.ಸಿ.ಟಿ ಸಾಮರ್ಥ್ಯ
−
|ಟಕ್ಸ್ ಪೈಂಟ್ ಒಂದು ಸ್ವಂತತ್ರ ಮತ್ತು ಮುಕ್ತ ತಂತ್ರಾಂಶವಾಗಿದ್ದು, ಮೌಸ್ ಬಳಕೆಯಲ್ಲಿ ಪರಿಣಿತಿ ಹೊಂದುವ ಮೂಲಕ ಮೂಲ ವಿದ್ಯುನ್ಮಾನ ಸಾಕ್ಷರತೆಯನ್ನು ಒದಗಿಸುವ ಅನ್ವಯಕವಾಗಿದೆ.
+
|ಟಕ್ಸ್ ಪೈಂಟ್ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವಾಗಿದ್ದು, ಮೌಸ್ ಬಳಕೆಯಲ್ಲಿ ಪರಿಣಿತಿ ಹೊಂದುವ ಮೂಲಕ ಮೂಲ ವಿದ್ಯುನ್ಮಾನ ಸಾಕ್ಷರತೆಯನ್ನು ಒದಗಿಸುವ ಅನ್ವಯಕವಾಗಿದೆ.
|-
|-
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
೫೯ ನೇ ಸಾಲು:
೫೯ ನೇ ಸಾಲು:
ಟಕ್ಸ್‌ಪೈಂಟ್ ಮೂಲಕ ಚಿತ್ರಗಳನ್ನು ರಚಿಸುವ ವಿವಿಧ ಮಾರ್ಗಗಳನ್ನು ಈ ಮೇಲಿನ ಚಿತ್ರಗಳಲ್ಲಿ ನೋಡಬಹುದು.
ಟಕ್ಸ್‌ಪೈಂಟ್ ಮೂಲಕ ಚಿತ್ರಗಳನ್ನು ರಚಿಸುವ ವಿವಿಧ ಮಾರ್ಗಗಳನ್ನು ಈ ಮೇಲಿನ ಚಿತ್ರಗಳಲ್ಲಿ ನೋಡಬಹುದು.
−
# ಮೊದಲನೇ ಚಿತ್ರವು ಕೈ ಬರಹದ ಮೂಲಕ ಚಿತ್ರರಚಿಸುವುದನ್ನು ತೋರಿಸುತ್ತಿದೆ. ಟೂಲ್ ಪಟ್ಟಿಯಲ್ಲಿ ನಿಮಗೆ ಬೇಕಾದ ರೀತಿಯ ಬ್ರಷ್‌ಅನ್ನು ಆಯ್ಕೆ ಮಾಡಿಕೊಂಡು ಚಿತ್ರ ರಚಿಸಬಹುದು. ಬಣ್ಣವನ್ನು ಸಹ ಆಯ್ಕೆ ಮಾಡಿಕೊಂಡು ಬಣ್ಣದ ರಚನೆಯನ್ನು ಮಾಡಬಹುದು. ಹಾಗೆಯೇ ನೀವು ಚಿತ್ರ ಬಿಡಿಸಿದಂತೆಲ್ಲಾ ಆ ಚಲನೆಗೆ ಅನುಗುಣವಾದ ಶಬ್ದವನ್ನು ಸಹ ಕೇಳಬಹುದು.
+
# ಮೊದಲನೇ ಚಿತ್ರವು ಕೈ ಬರಹದ ಮೂಲಕ ಚಿತ್ರ ರಚಿಸುವುದನ್ನು ತೋರಿಸುತ್ತಿದೆ. ಟೂಲ್ ಪಟ್ಟಿಯಲ್ಲಿ ನಿಮಗೆ ಬೇಕಾದ ರೀತಿಯ ಬ್ರಷ್‌ಅನ್ನು ಆಯ್ಕೆ ಮಾಡಿಕೊಂಡು ಚಿತ್ರ ರಚಿಸಬಹುದು. ಬಣ್ಣವನ್ನು ಸಹ ಆಯ್ಕೆ ಮಾಡಿಕೊಂಡು ಬಣ್ಣದ ರಚನೆಯನ್ನು ಮಾಡಬಹುದು. ಹಾಗೆಯೇ ನೀವು ಚಿತ್ರ ಬಿಡಿಸಿದಂತೆಲ್ಲಾ ಆ ಚಲನೆಗೆ ಅನುಗುಣವಾದ ಶಬ್ದವನ್ನು ಸಹ ಕೇಳಬಹುದು.
−
#ಎರಡನೇ ಮತ್ತು ಮೂರನೇ ಚಿತ್ರಗಳು ಬಣ್ಣ ತುಂಬಿರುವ ಮತ್ತು ಖಾಲಿ ಇರುವ ವಿವಿಧ ಆಕಾರಗಳನ್ನು ತೋರಿಸುತ್ತಿವೆ. ಕೈಬರಹದ ಜೊತೆಗೆ ಟಕ್ಸ್‌ಪೈಂಟ್‌ನಲ್ಲಿ ಸಿದ್ದವಿರುವ ಕೆಲವು ಆಕಾರಗಳನ್ನು ಬಳಸಬಹುದು. ಉದಾಹರಣೆಗೆ; ಆಯತದ ಆಕಾರವನ್ನು ಆಯ್ಕೆ ಮಾಡಿಕೊಂಡು ಕ್ಯಾನ್ವಾಸ್ ಮೇಲೆ ಮೂಡಿಸಬಹುದು. ಮೌಸ್ ನಲ್ಲಿ ಆಯ್ಕೆ ಮಾಡಿಕೊಂಡು ನಂತರ ಒಮ್ಮೆ ಒತ್ತಿ ಹಾಗೆ ಹಿಡಿದು ನಂತರ ಬಿಡಬೇಕು.
+
#ಎರಡನೇ ಮತ್ತು ಮೂರನೇ ಚಿತ್ರಗಳು ಬಣ್ಣ ತುಂಬಿರುವ ಮತ್ತು ಖಾಲಿ ಇರುವ ವಿವಿಧ ಆಕಾರಗಳನ್ನು ತೋರಿಸುತ್ತಿವೆ. ಕೈಬರಹದ ಜೊತೆಗೆ ಟಕ್ಸ್‌ಪೈಂಟ್‌ನಲ್ಲಿ ಸಿದ್ದವಿರುವ ಕೆಲವು ಆಕಾರಗಳನ್ನು ಬಳಸಬಹುದು. ಉದಾಹರಣೆಗೆ; ಆಯತದ ಆಕಾರವನ್ನು ಆಯ್ಕೆ ಮಾಡಿಕೊಂಡು ಕ್ಯಾನ್ವಾಸ್ ಮೇಲೆ ಮೂಡಿಸಬಹುದು. ಮೌಸ್ ನಲ್ಲಿ ಆಯ್ಕೆ ಮಾಡಿಕೊಂಡು ನಂತರ ಒಮ್ಮೆ ಒತ್ತಿ ಹಾಗೆ ಹಿಡಿದು ನಂತರ ಬಿಡಬೇಕು.
====ಚಿತ್ರಗಳಿಗೆ ಪಠ್ಯ ಸೇರಿಸುವುದು ====
====ಚಿತ್ರಗಳಿಗೆ ಪಠ್ಯ ಸೇರಿಸುವುದು ====
೭೮ ನೇ ಸಾಲು:
೭೮ ನೇ ಸಾಲು:
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
−
ಇಲ್ಲಿ ರಚನೆಯಾಗುವ ಚಿತ್ರಗಳ ಕಡತಗಳು /home/.tuxpaint/saved folder ನಲ್ಲಿ 'png' ನಮೂನೆಯಲ್ಲಿ ಉಳಿಯುತ್ತವೆ. .tuxpaint ಕಡತಕೋಶವನ್ನು ತೆರೆಯಲು ನೀವು ಉಬುಂಟುವಿನ /home ನಲ್ಲಿ 'view hidden' ನ್ನು ಆಯ್ಕೆ ಮಾಡಬೇಕು. ಇಲ್ಲಿ ಉಳಿದಿರುವ ಕಡತಗಳು ಅವು ರಚನೆಯಾದ ದಿನಾಂಕದ ಮಾದರಿಯಲ್ಲಿ ಉಳಿದಿರುತ್ತವೆ. ('year+month+date' in YYYYDDMM).
+
ಇಲ್ಲಿ ರಚನೆಯಾಗುವ ಚಿತ್ರಗಳ ಕಡತಗಳು /home/.tuxpaint/saved folder ನಲ್ಲಿ 'png' ನಮೂನೆಯಲ್ಲಿ ಉಳಿಯುತ್ತವೆ. .tuxpaint ಕಡತಕೋಶವನ್ನು ತೆರೆಯಲು ನೀವು ಉಬುಂಟುವಿನ /home ನಲ್ಲಿ 'view hidden' ಅನ್ನು ಆಯ್ಕೆ ಮಾಡಬೇಕು. ಇಲ್ಲಿ ಉಳಿದಿರುವ ಕಡತಗಳು ಅವು ರಚನೆಯಾದ ದಿನಾಂಕದ ಮಾದರಿಯಲ್ಲಿ ಉಳಿದಿರುತ್ತವೆ. ('year+month+date' in YYYYDDMM).
−
ಸಾಮಾನ್ಯವಾಗಿ Home Folder ನಲ್ಲಿ .tuxpaint ನಂತಹ ಕಡತಕೋಶಗಳು ವೀಕ್ಷಣಗೆ ಲಭ್ಯವಿರುವುದಿಲ್ಲ ಆದ್ದರಿಂದ Home Folder ಗೆ ಪ್ರವೇಶಿಸಿದ ನಂತರ Ctrl+H ನ್ನು ಒತ್ತಬೇಕು. ಆಗ ಎಲ್ಲಾ ಕಡತಕೋಶಗಳು ಕಾಣಿಸುತ್ತವೆ.
+
ಸಾಮಾನ್ಯವಾಗಿ Home Folder ನಲ್ಲಿ .tuxpaint ನಂತಹ ಕಡತಕೋಶಗಳು ವೀಕ್ಷಣೆಗೆ ಲಭ್ಯವಿರುವುದಿಲ್ಲ ಆದ್ದರಿಂದ Home Folder ಗೆ ಪ್ರವೇಶಿಸಿದ ನಂತರ Ctrl+H ನ್ನು ಒತ್ತಬೇಕು. ಆಗ ಎಲ್ಲಾ ಕಡತಕೋಶಗಳು ಕಾಣಿಸುತ್ತವೆ.
==== ಉನ್ನತೀಕರಿಸಿದ ಲಕ್ಷಣಗಳು ====
==== ಉನ್ನತೀಕರಿಸಿದ ಲಕ್ಷಣಗಳು ====
−
ಟಕ್ಸ್‌ಪೈಂಟ್ ನಲ್ಲಿ ರಚಿಸಿದ ಚಿತ್ರಗಳು ಉಳಿಯುವ ಕಡತಕೋಶಕ್ಕೆ .png ನಮೂನೆಯ ಚಿತ್ರಗಳನ್ನು ಕಾಫಿ ಮಾಡಬಹುದು. ಈ ಚಿತ್ರಗಳನ್ನು ಟಕ್ಸ್‌ಪೈಂಟ್ ಮೂಲಕ ತೆರೆಯಬಹುದು ಹಾಗು ಟಕ್ಸ್‌ಪೈಂಟ್‌ನಲ್ಲಿ ಸಂಕಲನ ಮಾಡಬಹುದು.
+
ಟಕ್ಸ್‌ಪೈಂಟ್ ನಲ್ಲಿ ರಚಿಸಿದ ಚಿತ್ರಗಳು ಉಳಿಯುವ ಕಡತಕೋಶಕ್ಕೆ .png ನಮೂನೆಯ ಚಿತ್ರಗಳನ್ನು ಕಾಪಿ ಮಾಡಬಹುದು. ಈ ಚಿತ್ರಗಳನ್ನು ಟಕ್ಸ್‌ಪೈಂಟ್ ಮೂಲಕ ತೆರೆಯಬಹುದು ಹಾಗು ಟಕ್ಸ್‌ಪೈಂಟ್‌ನಲ್ಲಿ ಸಂಕಲನ ಮಾಡಬಹುದು.
=== ಸಂಪನ್ಮೂಲ ರಚನೆಯ ಆಲೋಚನೆಗಳು ===
=== ಸಂಪನ್ಮೂಲ ರಚನೆಯ ಆಲೋಚನೆಗಳು ===