೧ ನೇ ಸಾಲು: |
೧ ನೇ ಸಾಲು: |
| ===ಪರಿಚಯ=== | | ===ಪರಿಚಯ=== |
| + | ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್ನ ಭಾಗವಾಗಿದೆ. |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
| {| class="wikitable" | | {| class="wikitable" |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | | | + | |ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು,ವಿಷಯ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ (ಭೂಗೋಳ) |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | | | + | |ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಬೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ. |
| |- | | |- |
| |ಆವೃತ್ತಿ | | |ಆವೃತ್ತಿ |
− | | | + | |Version 0.9 |
| |- | | |- |
| |ಸಂರಚನೆ | | |ಸಂರಚನೆ |
೧೬ ನೇ ಸಾಲು: |
೧೭ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | | | + | |*[https://marble.kde.org/ Marble] |
| + | *ಉಚಿತವಲ್ಲದ ವಿದ್ಯುನ್ಮಾನ ಭೂಪಟಗಳು : [https://www.google.com/earth Google Earth] and [http://bhuvan.nrsc.gov.in/bhuvan_links.php Bhuvan] (ISRO). |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
− | | | + | |ಕೆ-ಜಿಯಾಗ್ರಫಿಯು ಪ್ರಸ್ತುತ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಲಭ್ಯವಿಲ್ಲ. ಆದರೆ ಆಂಡ್ರಾಯಿಡ್ ಮೊಬೈಲ್ಗಳಲ್ಲಿ ಭೂಮಿಯ ಭೂಗೋಳ ನಕ್ಷೆಗಳ ಅನ್ವಯಕಗಳನ್ನು ನೋಡಬಹುದಾಗಿದೆ. |
| |- | | |- |
| |ಅಭಿವೃದ್ದಿ ಮತ್ತು ಸಮುದಾಯ ಸಹಾಯ | | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
| | | | | |
| + | * [https://docs.kde.org/stable5/en/kdeedu/kgeography/index.html ಕೆ-ಜಿಯಾಗ್ರಫಿ ಬಳಕೆದಾರರ ಕೈಪಿಡಿ] |
| + | * [https://docs.kde.org/stable5/en/kdeedu/kgeography/index.html ಸಮುದಾಯ ಸಹಾಯ] |
| + | * [https://docs.kde.org/stable5/en/kdeedu/kgeography/index.html ಅಧಿಕೃತ ವೆಬ್ಪುಟ] |
| |} | | |} |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
| + | #ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ |
| + | #2. ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್ನ ಸ್ಕ್ರಾಲ್ಬಾರ್ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು. |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
− | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. | + | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> KGeography </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
| # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. |
| ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. |
| ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ |
− | ## <code>sudo apt-get install ____ </code> | + | ## <code>sudo apt-get install kgeography</code> |
| | | |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |
| + | ==== ಕೆ-ಜಿಯಾಗ್ರಫಿ ಬಳಸುವುದು ==== |
| + | <gallery mode="packed" heights="250px" caption=" ಕೆ-ಜಿಯಾಗ್ರಫಿ ಬಳಸುವುದು"> |
| + | File:KGeography-Africa_Map.png| ಕೆ-ಜಿಯಾಗ್ರಫಿ ನಕ್ಷೆ |
| + | File:KGeography 1 Map of undivided Andhra Pradesh.png|ಆಂಧ್ರಪ್ರದೇಶ ನಕ್ಷೆ |
| + | </gallery> |
| + | #ಇದನ್ನು Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ. ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ. |
| + | #ವಿವಿಧ ಪ್ರದೇಶಗಳನ್ನು ನೋಡಲು "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. . ಇಲ್ಲಿ ನೋಡಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇವೆ. |
| + | |
| + | ==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ==== |
| + | <gallery mode="packed" heights="200px" caption=" ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ "> |
| + | File:option kegeography.png|ರಸಪ್ರಶ್ನೆ ವಿಧಗಳು |
| + | File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ |
| + | File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು |
| + | File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿತಪ್ಪು ಉತ್ತರಗಳು |
| + | </gallery> |
| + | #ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. |
| + | #ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ. ಈ ರಸಪ್ರಶ್ನೆ ಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು. |
| + | #ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು. |
| + | #ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ. |
| + | |
| ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
| + | ಕೆ-ಜಿಯಾಗ್ರಫಿಯು ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಹೊಂದಿರುವುದಿಲ್ಲ. |
| + | ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು. |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| + | ಕೆ-ಜಿಯಾಗ್ರಫಿಯ ಮೂಲಕ ವಿವಿಧ ರಸಪ್ರಶ್ನೆಗಳನ್ನು ರಚಿಸಿ ಮಕ್ಕಳಿಗೆ ತರಗತಿ ಹಂತದಲ್ಲಿ ಬಳಸಬಹುದು. |
| === ಆಕರಗಳು === | | === ಆಕರಗಳು === |
− | | + | [https://en.wikipedia.org/wiki/KGeography ವಿಕಿಪೀಡಿಯ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |