೧ ನೇ ಸಾಲು: |
೧ ನೇ ಸಾಲು: |
| ===ಪರಿಚಯ=== | | ===ಪರಿಚಯ=== |
| + | ರೆಕಾರ್ಡ್ ಮೈ ಡೆಸ್ಕ್ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ. |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
| {| class="wikitable" | | {| class="wikitable" |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | | | + | |ಇದು ಸಾರ್ವತ್ರಿಕ ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | | | + | |ರೆಕಾರ್ಡ್ಮೈಡೆಸ್ಕ್ಟಾಪ್ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು. |
| |- | | |- |
| |ಆವೃತ್ತಿ | | |ಆವೃತ್ತಿ |
− | | | + | |The current version is: recordMyDesktosp : 0.3.8.1 |
| |- | | |- |
| |ಸಂರಚನೆ | | |ಸಂರಚನೆ |
೧೯ ನೇ ಸಾಲು: |
೨೦ ನೇ ಸಾಲು: |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
− | | | + | |ಆಂಡ್ರಾಯಿಡ್ ಮೊಬೈಲ್ನಲ್ಲಿ ಬಳಸಲು ರೆಕಾರ್ಡ್ಮೈಡೆಸ್ಕ್ಟಾಪ್ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ AZ Screen Recorder, Screen Recorder ಮುಂತಾದವುಗಳಿವೆ. |
| |- | | |- |
| |ಅಭಿವೃದ್ದಿ ಮತ್ತು ಸಮುದಾಯ ಸಹಾಯ | | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
೨೬ ನೇ ಸಾಲು: |
೨೭ ನೇ ಸಾಲು: |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
| + | # ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು. |
| + | # ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು ಆಯ್ಕೆ ಮಾಡಿಕೊಂಡು ರೆಕಾರ್ಡ್ ಮಾಡಬಹುದು. |
| + | ===ಇತರೇ ಸಮಾನ ಅನ್ವಯಕಗಳು=== |
| + | *ಸಿಂಪಲ್ಸ್ಕ್ರೀನ್ ರೆಕಾರ್ಡರ್ (Simple Screen Recorder) |
| + | *ಕಜಮ್ (Kazam) |
| + | *ವೋಕೋ ಸ್ಕ್ರೀನ್ (VokoScreen) |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
೩೬ ನೇ ಸಾಲು: |
೪೩ ನೇ ಸಾಲು: |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |
| ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
| + | ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ ನಿಮ್ಮ ಕಂಪ್ಯೂಟರ್ನ "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ. |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| + | *ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನು ರಚಿಸಿಕೊಳ್ಳಬಹುದು. |
| + | *ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್ಮೈಡೆಸ್ಕ್ಟಾಪ್ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು. |
| === ಆಕರಗಳು === | | === ಆಕರಗಳು === |
| + | [http://recordmydesktop.sourceforge.net/ ರೆಕಾರ್ಡ್ ಮೈ ಡೆಸ್ಕ್ಟಾಪ್ ಪುಟ] |
| + | [https://en.wikipedia.org/wiki/RecordMyDesktop ವಿಕಿಪೀಡಿಯ] |
| | | |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |