ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
===ಪರಿಚಯ===
 
===ಪರಿಚಯ===
 +
ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್‌ನಲ್ಲಿನ  ಸಾರ್ವಜನಿಕ ಮತ್ತು ಮುಕ್ತ  ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್‌ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೧೦ ನೇ ಸಾಲು: ೧೧ ನೇ ಸಾಲು:  
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|Stellarium Version - 0.12.4
 
|-
 
|-
 
|ಸಂರಚನೆ  
 
|ಸಂರಚನೆ  
೧೬ ನೇ ಸಾಲು: ೧೭ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|ಕೆ-ಸ್ಟಾರ್
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
೨೨ ನೇ ಸಾಲು: ೨೩ ನೇ ಸಾಲು:  
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|Project coordinator: Fabien Chéreau
 +
Graphic designer: Johan Meuris
 +
Developer: Bogdan Marinov, Alexander Wolf, Timothy Reaves, Guillaume Chéreau, Georg Zotti, Marcos Cardinot, Florian Schaukowitsch
 +
Continuous Integration: Hans Lambermont
 +
Tester: Khalid AlAjaji
 +
and everyone else in the community.
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
ಆಕಾಶ
 +
# 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿ
 +
# 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿ
 +
# ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು
 +
# 20ಕ್ಕೂ ಹೆಚ್ಚು  ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು
 +
# ಗ್ರಹಗಳ ಚಿತ್ರಗಳು
 +
# ನೈಜ ಆಕಾಶ ವೀಕ್ಷಣೆ
 +
# ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ
 +
# ಗ್ರಹ ಉಪಗ್ರಹಗಳು
 +
 +
ಇಂಟರ್ಫೇಸ್
 +
# ಪ್ರಬಲವಾದ ಜೂಮ್
 +
# ಸಮಯ ನಿಯಂತ್ರಣ
 +
# ಬಹುಭಾಷಾ ಇಂಟರ್ಪೇಸ್
 +
# ಖಗೋಳ ಗುಮ್ಮಟಗಳ ಪ್ರೊಜೆಕ್ಷನ್
 +
# ಗಗನಮಂಡಲದ ಕನ್ನಡಿ ವೀಕ್ಷಣೆ
 +
# ಹೊಸ ಗ್ರಾಫಿಕಲ್ ಇಂಟರ್‌ಪೇಸ್
 +
# ಟೆಲಿಸ್ಕೋಪ್ ನಿಯಂತ್ರಣ
 +
ದೃಶ್ಯೀಕರಣ
 +
# ಸಮಭಾಜಕದ ಮತ್ತು ದಿಗಂಶೀಯ ಅಂಕಣಗಳನ್ನು
 +
# ನಕ್ಷತ್ರ ಮಿನುಗುವ
 +
# ಶೂಟಿಂಗ್ ನಕ್ಷತ್ರಗಳ
 +
# ಗ್ರಹಣ ಸಿಮ್ಯುಲೇಶನ್
 +
# ಸೂಪರ್ನೋವಾ ಸಿಮ್ಯುಲೇಶನ್
 +
ಈಗ ಸ್ಕಿನ್ನಬಲ್  ಭೂದೃಶ್ಯಗಳು
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
೪೧೦

edits

ಸಂಚರಣೆ ಪಟ್ಟಿ