೮೬ ನೇ ಸಾಲು:
೮೬ ನೇ ಸಾಲು:
====ಪ್ರಸ್ತುತಿ ಶೈಲಿ (ಟ್ರಾನ್ಸಿಷನ್) ಸೇರಿಸುವುದು====

−
[[File:Openshot-adding transaction.png|450px|left|thumb|ಪ್ರಸ್ತುತಿ ಶೈಲಿ ಸೇರಿಸುವುದು]]
+
[[File:4. adding transaction.png|450px|left|thumb|ಪ್ರಸ್ತುತಿ ಶೈಲಿ ಸೇರಿಸುವುದು]]
ಇದನ್ನು ಎರಡು ಕ್ಲಿಪ್‌ಗಳ ನಡುವಿನ ಚಲನೆಯ ಶೈಲಿಯನ್ನು ಬದಲಿಸಲು ಬಳಸುತ್ತಾರೆ. ಓಪನ್ ಶಾಟ್ ವೀಡಿಯೋ ಎಡಿಟರ್ನಲ್ಲಿ ವಿವಿಧ ರೀತಿಯ ಪರಿವರ್ತನಾ ಶೈಲಿಗಳನ್ನು ಕಾಣಬಹುದು. ಇವುಗಳನ್ನು ಟ್ರ್ಯಾಕ್ ನಲ್ಲಿರುವ ಎರಡು ಕಡತಗಳ ನಡುವೆ ಸೇರಿಸುವುದು ಬಹಳ. ಪರದೆಯ ಮೇಲಿನ Transition ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ ಶೈಲಿಯನ್ನು ಮೌಸ್ ಮೂಲಕ ಎಳೆದು ತಂದು ಟ್ರ್ಯಾಕ್ ನಲ್ಲಿ ಎರಡು ಕಟತಗಳ ನಡುವೆ ಸೇರಿಸಿ.

ಮೌಸ್ ಮೂಲಕ ಇದನ್ನು ಬೇರೆ ಬೇರೆ ಕಡತಗಳಲ್ಲಿಗೆ ಚಲಿಸಬಹುದು. ವೀಡಿಯೋದ ಅವಧೀಗೆ ಅನುಗುಣವಾಗಿಪರಿವರ್ತನೆಯ ಅವಧಿಯನ್ನು ನಿಗಧಿಮಾಡಿಕೊಳ್ಳಬಹುದು. ಟ್ರ್ಯಾಕ್ ಸೇರಿಸಿರುವ ಕಡತದ ಮೇಲೆ ರೈಟ್‌ಕ್ಲಿಕ್ ಮಾಡುವ ಮೂಲಕವೂ ಕೆಲವು ಬದಲಾವಣೆಗಳನ್ನು ಮಾಡಬಹುದು.