ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪ ನೇ ಸಾಲು: ೪ ನೇ ಸಾಲು:

| ಐ.ಸಿ.ಟಿ ಸಾಮರ್ಥ್ಯ

| ಐ.ಸಿ.ಟಿ ಸಾಮರ್ಥ್ಯ
|ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ ವಿಡಿಯೋ ಸಂಪನ್ಮೂಲ ರಚಿಸಬಹುದಾದ ಅನ್ವಯಕವಾಗಿದೆ

|ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ ವೀಡಿಯೋ ಸಂಪನ್ಮೂಲ ರಚಿಸಬಹುದಾದ ಅನ್ವಯಕವಾಗಿದೆ

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
೩೬ ನೇ ಸಾಲು: ೩೬ ನೇ ಸಾಲು:
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “openshot” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “openshot” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.

## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.

## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ

## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ

## sudo apt-get install openshot

## sudo apt-get install openshot
೪೭ ನೇ ಸಾಲು: ೪೭ ನೇ ಸಾಲು:
2. Project file window : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.

2. Project file window : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.

3. Sorting tab : ಪ್ರೊಜೆಕ್ಟ್‌ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.

3. Sorting tab : ಪ್ರೊಜೆಕ್ಟ್‌ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.

4. Preview : ವಿಡಿಯೋ ರಚಿಸುವಾಗ ಅಥವಾ ಸಂಕಲನ ಮಾಡುವಾಗ ನಿರೀಕ್ಷಿತ ವೀಡಿಯೋದ ಮಾದರಿಯನ್ನು ನೋಡಬಹುದು.

4. Preview : ವೀಡಿಯೋ ರಚಿಸುವಾಗ ಅಥವಾ ಸಂಕಲನ ಮಾಡುವಾಗ ನಿರೀಕ್ಷಿತ ವೀಡಿಯೋದ ಮಾದರಿಯನ್ನು ನೋಡಬಹುದು.

5. Edit toolbar : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.

5. Edit toolbar : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.

6. Zoom slider : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.

6. Zoom slider : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.

7. Tracks :ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು ಬಲಳಸಬಹುದಾಗಿದೆ. ಸಾಮಾನ್ಯವಾಗಿ ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯಕೆ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ.  ಟ್ರಾಕ್‌ಗಳ ಬಳಿಯಿರುವ  “+”  ಸೂಚಕದ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಇರುವ ಟ್ರ್ಯಾಕ್‌ಗಳನ್ನು ಹೆಚ್ಚಿಸಕೊಳ್ಳಬಹುದು.

7. Tracks : ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ.  ಟ್ರಾಕ್‌ಗಳ ಬಳಿಯಿರುವ  “+”  ಸೂಚಕದ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಇರುವ ಟ್ರ್ಯಾಕ್‌ಗಳನ್ನು ಹೆಚ್ಚಿಸಕೊಳ್ಳಬಹುದು.

====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು====

====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು====
೭೦ ನೇ ಸಾಲು: ೭೦ ನೇ ಸಾಲು:
File:Openshot - moving video clips part by dragging .png| ಕ್ಲಿಪ್ ಸ್ಥಳಾಂತರಿಸುವುದು

File:Openshot - moving video clips part by dragging .png| ಕ್ಲಿಪ್ ಸ್ಥಳಾಂತರಿಸುವುದು

</gallery>

</gallery>
#ವೀಡಿಯೋಗಳ ಅವಧಿಯನ್ನು ಕಡಿಮೆ ಮಾಡಬಹುದು. ಒಂದು ವೀಡಿಯೋದಲ್ಲಿನ ಕೆಲವು ಭಾಗ ಅನವಶ್ಯಕವೆನಿಸಲ್ಲಿ ಅದನ್ನು ಕತ್ತರಿಸಬಹುದಾಗಿದೆ. ಇದಕ್ಕಾಗಿ ಟ್ರಾಕ್‌ನ ಬಳಿಯಿರುವ ಟೂಲ್‌ ಪಟ್ಟಿಯಲ್ಲಿನ '''Razor''' ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ವೀಡಿಯೋದಲ್ಲಿ ಯಾವ ಭಾಗದಿಂದ ಯಾವ ಭಾಗದ ವರೆಗೆ ಕತ್ತರಿಸಬೇಕು ಎಂಬುದನ್ನು ಗುರುತಿಸುಕೊಂಡು ಕತ್ತರಿ ಮೂಲಕ ಕತ್ತರಿಸಬಹುದು. ಇದೇ ರೀತಿಯಾಗಿ ಆಡಿಯೋಗಳನ್ನು ಸಹ ಕತ್ತರಿಸಬಹುದು. ಈ ರೀತಿಯಾಗಿ ಕತ್ತರಿಸಿದ ಅನವಶ್ಯಕ ಕ್ಲಿಪ್‌ನ ಭಾಗವನ್ನು ಅಳಿಸಲು. ಆ ಕ್ಲಿಪ್‌ನ ಮೇಲೇ ಮೌಸ್‌ನ ಬಲಬದಿಯನ್ನು ಒತ್ತಿ '''remove clip'''ನ್ನು ಆಯ್ಕೆ ಮಾಡಿಕೊಳ್ಳಬೇಕು.

#ವೀಡಿಯೋಗಳ ಅವಧಿಯನ್ನು ಕಡಿಮೆ ಮಾಡಬಹುದು. ಒಂದು ವೀಡಿಯೋದಲ್ಲಿನ ಕೆಲವು ಭಾಗ ಅನವಶ್ಯಕವೆನಿಸಿದಲ್ಲಿ ಅದನ್ನು ಕತ್ತರಿಸಬಹುದಾಗಿದೆ. ಇದಕ್ಕಾಗಿ ಟ್ರಾಕ್‌ನ ಬಳಿಯಿರುವ ಟೂಲ್‌ ಪಟ್ಟಿಯಲ್ಲಿನ '''Razor''' ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ವೀಡಿಯೋದಲ್ಲಿ ಯಾವ ಭಾಗದಿಂದ ಯಾವ ಭಾಗದ ವರೆಗೆ ಕತ್ತರಿಸಬೇಕು ಎಂಬುದನ್ನು ಗುರುತಿಸುಕೊಂಡು ಕತ್ತರಿ ಮೂಲಕ ಕತ್ತರಿಸಬಹುದು. ಇದೇ ರೀತಿಯಾಗಿ ಆಡಿಯೋಗಳನ್ನು ಸಹ ಕತ್ತರಿಸಬಹುದು. ಈ ರೀತಿಯಾಗಿ ಕತ್ತರಿಸಿದ ಅನವಶ್ಯಕ ಕ್ಲಿಪ್‌ನ ಭಾಗವನ್ನು ಅಳಿಸಲು. ಆ ಕ್ಲಿಪ್‌ನ ಮೇಲೇ ಮೌಸ್‌ನ ಬಲಬದಿಯನ್ನು ಒತ್ತಿ '''remove clip'''ನ್ನು ಆಯ್ಕೆ ಮಾಡಿಕೊಳ್ಳಬೇಕು.

# ಟ್ರ್ಯಾಕ್‌ ನಲ್ಲಿ ಸೇರಿಸಿದ ಕಡತಗಳನ್ನು ಕ್ರಮಾನುಗತವಾಗಿ ಜೋಡಿಸಲು ಅಥವಾ ಸ್ಥಳಾಂತರಿಸಬಹದು. ಇದಕ್ಕಾಗಿ ಮೌಸ್ ಕರ್ಜರ್ ಬಳಸಬಹುದು. ಸ್ಥಳಾಂತರಿಸಬೇಕಿರುವ ಕ್ಲಿಪ್‌ನ ಮೇಲೆ ಮೌಸ್ ಕರ್ಸರ್ ಒತ್ತಿಹಿಡಿದು ನಿಮಗೆ ಬೇಕಾದ ಜಾಗಕ್ಕೆ ಎಳೆದುತರಬಹುದು.

# ಟ್ರ್ಯಾಕ್‌ ನಲ್ಲಿ ಸೇರಿಸಿದ ಕಡತಗಳನ್ನು ಕ್ರಮಾನುಗತವಾಗಿ ಜೋಡಿಸಲು ಅಥವಾ ಸ್ಥಳಾಂತರಿಸಬಹದು. ಇದಕ್ಕಾಗಿ ಮೌಸ್ ಕರ್ಜರ್ ಬಳಸಬಹುದು. ಸ್ಥಳಾಂತರಿಸಬೇಕಿರುವ ಕ್ಲಿಪ್‌ನ ಮೇಲೆ ಮೌಸ್ ಕರ್ಸರ್ ಒತ್ತಿಹಿಡಿದು ನಿಮಗೆ ಬೇಕಾದ ಜಾಗಕ್ಕೆ ಎಳೆದುತರಬಹುದು.

====ವೀಡಿಯೋಗೆ ಶೀರ್ಷಿಕೆ ಸೇರಿಸುವುದು====

====ವೀಡಿಯೋಗೆ ಶೀರ್ಷಿಕೆ ಸೇರಿಸುವುದು====
ಓಪನ್ ಶಾಟ್‌ ಶೀರ್ಷಿಕೆ ರಚಿಸುವುದು ಮತ್ತು ಸಂಕಲನ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಸಣ್ಣ ಸಣ್ಣ ಶೀರ್ಷಿಕೆಗಳನ್ನು ರಚಿಸಲು ಇದು ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೇ ವಿಭಿನ್ ವಿನ್ಯಾಸದ ಶೀರ್ಷಿಕೆಗಳನ್ನು ಬೇರೆ ಪರಿಕರಗಳಲ್ಲಿ ನೀವು ರಚಿಸಿದ್ದರೆ ಅವುಗಳನ್ನು ಸಹ ಇಲ್ಲಿಗೆ ಆಮದು ಮಾಡಿಕೊಳ್ಳಬಹುದು. ಅವುಗಳು .svg ನಮೂನೆಯಲ್ಲಿರಬೇಕಾಗುತ್ತದೆ.

ಓಪನ್ ಶಾಟ್‌ ಶೀರ್ಷಿಕೆ ರಚಿಸುವುದು ಮತ್ತು ಸಂಕಲನ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಸಣ್ಣ ಸಣ್ಣ ಶೀರ್ಷಿಕೆಗಳನ್ನು ರಚಿಸಲು ಇದು ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೇ ವಿಭಿನ್ನ ವಿನ್ಯಾಸದ ಶೀರ್ಷಿಕೆಗಳನ್ನು ಬೇರೆ ಪರಿಕರಗಳಲ್ಲಿ ನೀವು ರಚಿಸಿದ್ದರೆ ಅವುಗಳನ್ನು ಸಹ ಇಲ್ಲಿಗೆ ಆಮದು ಮಾಡಿಕೊಳ್ಳಬಹುದು. ಅವುಗಳು .svg ನಮೂನೆಯಲ್ಲಿರಬೇಕಾಗುತ್ತದೆ.

ಓಪನ್ ಶಾಟ್‌ ನಲ್ಲಿಯೇ ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿ  Title → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು  ರಚಿಸಲು ಆವಕಾಶ ನೀಡುತ್ತದೆ.

ಓಪನ್ ಶಾಟ್‌ ನಲ್ಲಿಯೇ ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿ  Title → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು  ರಚಿಸಲು ಆವಕಾಶ ನೀಡುತ್ತದೆ.

<gallery mode="packed" heights="350px" caption="ಟ್ರಾಕ್‌ನಲ್ಲಿನ ಶೀರ್ಷಿಕೆ ಸೇರಿಸುವುದು">

<gallery mode="packed" heights="350px" caption="ಟ್ರಾಕ್‌ನಲ್ಲಿನ ಶೀರ್ಷಿಕೆ ಸೇರಿಸುವುದು">
೮೧ ನೇ ಸಾಲು: ೮೧ ನೇ ಸಾಲು:
</gallery>

</gallery>

#ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿTitle → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡು  “Create Title” ಕ್ಲಿಕ್ ಮಾಡಿ. ನಂತರ ತೆರೆಯುವ ವಿಂಡೋನಲ್ಲಿ  ಶೀರ್ಷಿಕೆಯ ಕಡತದ ಹೆಸರನ್ನು ಸೂಚಿಸಿ ನಮೂದಿಸಿ“OK” ಕ್ಲಿಕ್ ಮಾಡಿ. ನಂತರ ಶೀರ್ಷಿಕೆ ಮತ್ತು ಉಪಶೀರ್ಷಿಕೆಯನ್ನು ನಮೂದಿಸಿ “Apply” ಮೇಲೆ ಕ್ಲಿಕ್ ಮಾಡಿ. . ಇಲ್ಲಿ ಅಕ್ಷರಗಳ ಶೈಲಿ ಮತ್ತು ಬಣ್ಣವನ್ನು ಬದಲಿಸಬಹುದು. ತದನಂತರ “OK” ಮೇಲೆ ಕ್ಲಿಕ್ ಮಾಡಿ.

#ಈಗ ನಿಮ್ಮ ಶೀರ್ಷಿಕೆ ಕಡತ ಈಗಾಗಲೇ ನೀವು ಆಮದು ಮಾಡಿಕೊಂಡಿರುವ ಪ್ರೊಜೆಕ್ಟ್‌ ಕಡತಗಳಪಟ್ಟಿಯಲ್ಲಿ ಸೇರಿರುತ್ತದೆ. ಇದನ್ನು ಮೌಸ್‌ ಕರ್ಸರ್‌ ಮೂಲಕ ಎಳೆದು ಡ್ರಾಕ್‌ನಲ್ಲಿ ಸೂಕ್ತವಾದ ಕಡೆ ಸೇರಿಸಬಹುದು. ಶೀರ್ಷಿಕೆಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ ಹಾಗು ಇದು ಮೊದಲನೇ ಟ್ರ್ಯಾಕ್‌ ಆಗಿರಬೇಕು.

#ಈಗ ನಿಮ್ಮ ಶೀರ್ಷಿಕೆ ಕಡತ ಈಗಾಗಲೇ ನೀವು ಆಮದು ಮಾಡಿಕೊಂಡಿರುವ ಪ್ರೊಜೆಕ್ಟ್‌ ಕಡತಗಳ ಪಟ್ಟಿಯಲ್ಲಿ ಸೇರಿರುತ್ತದೆ. ಇದನ್ನು ಮೌಸ್‌ ಕರ್ಸರ್‌ ಮೂಲಕ ಎಳೆದು ಡ್ರಾಕ್‌ನಲ್ಲಿ ಸೂಕ್ತವಾದ ಕಡೆ ಸೇರಿಸಬಹುದು. ಶೀರ್ಷಿಕೆಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ ಹಾಗು ಇದು ಮೊದಲನೇ ಟ್ರ್ಯಾಕ್‌ ಆಗಿರಬೇಕು.

====ಫೇಡ್ ಇನ್ & ಔಟ್  ಎಫೆಕ್ಟ್ ಸೇರಿಸುವುದು====

====ಫೇಡ್ ಇನ್ & ಔಟ್  ಎಫೆಕ್ಟ್ ಸೇರಿಸುವುದು====

ಸಂಚರಣೆ ಪಟ್ಟಿ