ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೭೧ ನೇ ಸಾಲು: ೭೧ ನೇ ಸಾಲು:  
#ನೀವು ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಮೇಲೆ, ಎರಡನೇ ಚಿತ್ರದಲ್ಲಿರುವ ರೀತಿ ಕಾಣುತ್ತದೆ. ಈಗ ಇದು ರೆಕಾರ್ಡ್ ಆಗಲು ಸಿದ್ದವಾಗಿದೆ. "Record" ಬಟನ್‌ ಮೇಲೆ ಒತ್ತಿದ ತಕ್ಷಣ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. . <br>
 
#ನೀವು ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಮೇಲೆ, ಎರಡನೇ ಚಿತ್ರದಲ್ಲಿರುವ ರೀತಿ ಕಾಣುತ್ತದೆ. ಈಗ ಇದು ರೆಕಾರ್ಡ್ ಆಗಲು ಸಿದ್ದವಾಗಿದೆ. "Record" ಬಟನ್‌ ಮೇಲೆ ಒತ್ತಿದ ತಕ್ಷಣ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. . <br>
   −
ರೆಕಾರ್ಡಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಬೇಕೆನಿಸಿದಲ್ಲಿ, "Stop" ಮೇಲೆ ಒತ್ತಿ. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಂಡು ನಿಮ್ಮ ವಿಡಿಯೋ ಉಳಿಯುತ್ತದೆ.  
+
ರೆಕಾರ್ಡಿಂಗ್ ಪ್ರಕ್ರಿಯೆಯನ್ನು ನಿಲ್ಲಿಸ ಬೇಕಾದಲ್ಲಿ, "Stop" ಮೇಲೆ ಒತ್ತಿ. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಂಡು ನಿಮ್ಮ ವಿಡಿಯೋ ಉಳಿಯುತ್ತದೆ.  
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
೭೭ ನೇ ಸಾಲು: ೭೭ ನೇ ಸಾಲು:  
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ  "advanced" ಮೇಲೆ ಒತ್ತಿದರೆ, ಈ ಕೆಳಗಿನ ಆಯ್ಕೆಗಳನ್ನು ಕಾಣಬಹುದು.  
 
ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ  "advanced" ಮೇಲೆ ಒತ್ತಿದರೆ, ಈ ಕೆಳಗಿನ ಆಯ್ಕೆಗಳನ್ನು ಕಾಣಬಹುದು.  
# Frames per second : ಪ್ರತೀ ಸೆಕೆಂಡಿನ ಪ್ರೇಮ್‌ಗಳನ್ನು ಜಾಸ್ತಿ ಮಾಡುವುದರಿಂದ ಒಳ್ಳೆಯ ಗುಣಮಟ್ಟದ ವೀಡಿಯೋ ಪಡೆಯಬಹುದು ಆದರೆ, ಇದು ಹೆಚ್ಚಿನ ಪ್ರೊಸೆಸರ್ ಚಲನೆಯನ್ನು ಹೊಂದುತ್ತದೆ. ಹಾಗು ಇದು ವೀಡಿಯೋ ಕಡತದ ಗಾತ್ರವನ್ನು ಹೆಚ್ಚಿಸುತ್ತದೆ.  
+
# Frames per second : ಪ್ರತಿ ಸೆಕೆಂಡಿನ ಪ್ರೇಮ್‌ಗಳನ್ನು ಜಾಸ್ತಿ ಮಾಡುವುದರಿಂದ ಒಳ್ಳೆಯ ಗುಣಮಟ್ಟದ ವೀಡಿಯೋ ಪಡೆಯಬಹುದು ಆದರೆ, ಇದು ಹೆಚ್ಚಿನ ಪ್ರೊಸೆಸರ್ ಚಲನೆಯನ್ನು ಹೊಂದುತ್ತದೆ. ಹಾಗು ಇದು ವೀಡಿಯೋ ಕಡತದ ಗಾತ್ರವನ್ನು ಹೆಚ್ಚಿಸುತ್ತದೆ.  
 
# Sound : ಧ್ವನಿಯನ್ನು ರೆಕಾರ್ಡ್‌ ಮಾಡುವ ಬಗೆಗಿನ ಸಂರಚನೆಯನ್ನು ಹೊಂದಿದೆ.
 
# Sound : ಧ್ವನಿಯನ್ನು ರೆಕಾರ್ಡ್‌ ಮಾಡುವ ಬಗೆಗಿನ ಸಂರಚನೆಯನ್ನು ಹೊಂದಿದೆ.
    
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
*ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.  
+
*ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿ ಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.  
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
+
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
 
=== ಆಕರಗಳು ===
 
=== ಆಕರಗಳು ===
 
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]
 
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]

ಸಂಚರಣೆ ಪಟ್ಟಿ