ಬದಲಾವಣೆಗಳು

Jump to navigation Jump to search
೪೯ ನೇ ಸಾಲು: ೪೯ ನೇ ಸಾಲು:  
#ಅಪ್‌ಲೋಡ್‌ ಪ್ರಕ್ರಿಯೆ ಪ್ರಾರಂಭವಾದ ನಂತರಮ ಅದು ಪೂರ್ಣಗೊಳ್ಳುವವ ವರೆಗೂ ಕಾಯಿರಿ. ಅಪ್‌ಲೋಡ್‌  ಪ್ರಕ್ರಿಯೆ ಪೂರ್ಣಗೊಂಡ ನಂತರ, ಇದು ಅಪ್‌ಲೋಡ್‌ ಆಗಿರುವ ಚಿತ್ರಗಳನ್ನು ಈಗಾಗಲೇ ಇರುವ ಆಲ್ಬಮ್‌ ಗೆ ಸೇರಿಸಲೇ ಅಥವಾ ಹೊಸ ಆಲ್ಬಮ್‌ ಗೆ ಸೇರಿಸಲೇ ಎಂಬುದಾಗಿ ಕೇಳುತ್ತದೆ. ಇಲ್ಲಿ ನಿಮ್ಮ ಆಯ್ಕೆಯನ್ನು ಸೂಚಿಸಿ. "Add Existing Album" ಆಯ್ಕೆ ಮಾಡಿದರೆ, ಈಗಾಗಲೇ ರಚನೆಯಾಗಿರುವ ಹಳೇ ಆಲ್ಬಮ್ ಗೆ ಚಿತ್ರಗಳು ಸೇರುತ್ತವೆ. "Create New Album" ಆಯ್ಕೆ ಮಾಡಿದರೆ ಈ ಎಲ್ಲಾ ಚಿತ್ರಗಳನ್ನು ಒಂದು ಹೊಸ ಆಲ್ಬಮ್ ಗೆ ಸೇರಿಸುತ್ತದೆ ಹಾಗು ಆ ಆಲ್ಬಮ್ ಗೆ ಹೆಸರು ಸೂಚಿಸಲು ಕೇಳುತ್ತದೆ.  
 
#ಚಿತ್ರಗಳನ್ನು ಅಪ್‌ಲೋಡ್‌ ಮಾಡಿ ನೀವು ರಚಿಸಿದ ಆಲ್ಬಮ್‌ಗಳು ನಾಲ್ಕನೇಯ ಚಿತ್ರದಲ್ಲಿ ಇರುವಂತೆ ಕಾಣುತ್ತವೆ.  
 
#ಗೂಗಲ್ ಪೋಟೋಸ್‌ ಗೆ ನಿಮ್ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ ಮೇಲೆ ಆ ಚಿತ್ರಗಳನ್ನು ಅಥವಾ ಆ ಆಲ್ಬಮ್‌ನ್ನು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಬಹುದು. ಇದಕ್ಕಾಗಿ ಮೊದಲು ಆಯಾ ಆಲ್ಬಮ್ ತೆರೆದು ಪರದೆಯ ಬಲಭಾಗದಲ್ಲಿರುವ "Share" ಸೂಚಕದ ಮೇಲೆ ಒತ್ತಿರಿ. ಇಲ್ಲಿ ನೀವು ಯಾರಿಗೆ ಹಂಚಿಕೊಳ್ಳಬೇಕಿದೆಯೋ ಅವರ ಇಮೇಲ್ ವಿಳಾಸವನ್ನು ನಮೂದಿಸಿಯೂ ಹಂಚಿಕೊಳ್ಳಬಹುದು ಅಥವಾ ಆಲ್ಬಮ್‌ನ ಕೊಂಡಿಯನ್ನು ಕಾಪಿ ಮಾಡಿಕೊಂಡು  ಇಮೇಲ್ ಮೂಲಕ ಕಳುಹಿಸಬಹುದು.  
+

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
ಅನ್ವಯವಾಗುವುದಿಲ್ಲ
 
ಅನ್ವಯವಾಗುವುದಿಲ್ಲ
೪೧೦

edits

ಸಂಚರಣೆ ಪಟ್ಟಿ