೪೬ ನೇ ಸಾಲು:
೪೬ ನೇ ಸಾಲು:
#ಕೆ-ವರ್ಡ್‌ಕ್ವಿಜ್ ನ್ನು Application > Education > KWordQuiz ಮೂಲಕ ತೆರೆಯಬಹುದು. ಕೆ-ವರ್ಡ್‌ಕ್ವಿಜ್ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ ೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು.

#ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ ೧ ಮತ್ತು ಕಾಲಂ ೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ colum setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣಗೆ ಕಾಲಂ ೧ ನಲ್ಲಿ ರಾಜ್ಯದ ಹೆಸರು,ಕಾಲಂ 2- ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ.

−
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.
+
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.
+
+
====ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆ====
+
<gallery mode="packed" heights="200px" caption="ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆ">
+
File:KWordQuiz_4_Flashcard_option.png|ಪ್ಲಾಶ್‌ಕಾರ್ಡ್ ಮೂಲಕ ರಸಪ್ರಶ್ನೆ
+
File:KWordQuiz_5_Multiple_Choice_option.png|ಬಹುಆಯ್ಕೆ ಮಾದರಿ ರಸಪ್ರಶ್ನೆ
+
File:KWordQuiz_6_Question_and_Answers_option.png|ಪ್ರಶ್ನೆ ಮತ್ತು ಉತ್ತರ ಮಾದರಿ ರಸಪ್ರಶ್ನೆ
+
</gallery>
+
#ಮೊದಲನೇಯದು ಪ್ಲಾಶ್‌ಕಾರ್ಡ್ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್ನು ಒತ್ತಬೇಕು. ಈ ಪರದೆಯಲ್ಲಿ ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು.
+
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
+
#ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ.
+
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
+
====ರಸಪ್ರಶ್ನೆಯ ವಿಧಾನಗಳು====
====ರಸಪ್ರಶ್ನೆಯ ವಿಧಾನಗಳು====