೫೯ ನೇ ಸಾಲು:
೫೯ ನೇ ಸಾಲು:
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
−
====ರಸಪ್ರಶ್ನೆಯ ವಿಧಾನಗಳು====
+
====ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್‌ಕ್ವಿಜ್ ಬಳಕೆ====
+
[[File:KwordQuiz in Local Language.png|450px|left]]
+
ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್‌ಕ್ವಿಜ್ ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ನಿಮ್ಮ ಡೆಸ್ಕ್‌ಟಾಪ್‌ನಲ್ಲಿನ ಮೇಲಿನ ಪ್ಯಾನೆಲ್‌ನಲ್ಲಿ ''EN" ಆಯ್ಕೆಯಲ್ಲಿ ನಿಮ್ಮ ಭಾಷೆಯನ್ನು ಆಯ್ದಕೊಂಡು ನಮತರ ನೇರವಾಗಿ ಕೆ-ವರ್ಡ್‌ಕ್ವಿಜ್ ಪ್ರಶ್ನೋತ್ತರ ರಚನೆಯನ್ನು ನಿಮ್ಮ ಭಾಷೆಯಲ್ಲಿ ಮುಂದುವರೆಸಬಹುದು.
+
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
+
ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.
+
+
ಈಗಾಗಲೇ ಕೆ-ಅನಗ್ರಾಮ್ ಬಳಕೆಯ ಸಂದರ್ಭದಲ್ಲಿ ನೀವುಗಳು ರಚಿಸಿರುವ ಕಡತವು ಸಹ .kvtml ನಮೂನೆಯಲ್ಲಿ ಉಳಿದಿರುತ್ತದೆ. ಇದೇ ಕಡತವನ್ನು ಕೆ-ವರ್ಡ್‌ಕ್ವಿಜ್ನಲ್ಲಿಯೂ ಬಳಸಬಹುದು.
−
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
==== ಉನ್ನತೀಕರಿಸಿದ ಲಕ್ಷಣಗಳು ====
==== ಉನ್ನತೀಕರಿಸಿದ ಲಕ್ಷಣಗಳು ====
+
ಕೆ-ವರ್ಡ್‌ಕ್ವಿಜ್ ಕೇವಲ ಭಾಷೆ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಇತರೇ ವಿಷಯಗಳ ಬಗೆಗಿನ ಶಬ್ದಕೋಶಗಳುಳ್ಳ ರಸಪ್ರಶ್ನೆ ರಚನೆಯಲ್ಲಿಯೂ ಬಳಸಬಹುದಾದ ಪರಿಕರವಾಗಿದೆ.
+
ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ರಚಿಸಿದ ವರ್ಡ್‌ಕ್ವಿಜ್ ಅನ್ವಯಕದ ಕಡತಗಳನ್ನು ಕೆ-ವರ್ಡ್‌ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. ಅದೇ ರೀತಿ ಲಿನಕ್ಸ್‌ನಲ್ಲಿ "Parley" ಅನ್ವಯಕದ ಮೂಲಕ ರಚಿಸಿದ ಕಡತಗಳನ್ನು ಸಹ ಕೆ-ವರ್ಡ್‌ಕ್ವಿಜ್ ನಲ್ಲಿ ತೆರೆಯಬಹುದಾಗಿದೆ.
=== ಸಂಪನ್ಮೂಲ ರಚನೆಯ ಆಲೋಚನೆಗಳು ===
=== ಸಂಪನ್ಮೂಲ ರಚನೆಯ ಆಲೋಚನೆಗಳು ===
+
ತರಗತಿಯಲ್ಲಿ ಭಾಷೆ ಹಾಗು ವಿವಿಧ ವಿಷಯಗಳಿಗೆ ಪ್ರಶ್ನಾವಳಿಗಳ ಮೂಲಕ ರಸಪ್ರಶ್ನೆ ಚಟುವಟಿಕೆಯನ್ನು ನಡೆಸಬಹುದು. ಮಕ್ಕಳು ಮಾತಿನ ಮೂಲಕ, ಆಯ್ಕೆಯ ಮೂಲಕ ಹಾಗು ಉತ್ತರವನ್ನು ಟೈಪು ಮಾಡುವ ಮೂಲಕ ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮಕ್ಕಳ ಕಲಿಕೆ ಮತ್ತು ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಬಹುದು.
=== ಆಕರಗಳು ===
=== ಆಕರಗಳು ===
−
+
[https://en.wikipedia.org/wiki/KWordQuiz ವಿಕಿಪೀಡಿಯ]
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]