'''ಅಂತರ್ಜಾಲ ಸಂಪರ್ಕಿಸುವ ಸಾಧನಗಳು:''' ಕಂಫ್ಯೂಟರ್, ಲ್ಯಾಪ್‌ಟಾಪ್ ಆಥವಾ ಮೊಬೈಲ್ ಪೋನ್‌ಗಳಿಗೆ ಅಂತರ್ಜಾಲ ಸಂಪರ್ಕಿಸಲು ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಮೊಡೆಮ್ ಬಳಸಲಾಗುತ್ತದೆ. ನೆಟ್‌ವರ್ಕಿಂಗ್ ಸೌಲಭ್ಯವಿರುವ ಕಡೆ ಈ ಮೊಡೆಮ್ ಲ್ಯಾನ್ ಸಂಪರ್ಕದೊಡನೆ ಬಳಸಲಾಗುತ್ತದೆ. ನಿಮ್ಮ ಕಂಪ್ಯೂಟರ್ ಲ್ಯಾಬ್ ಲ್ಯಾನ್ ವ್ಯವಸ್ಥೆ ಹೊಂದಿರಬೇಕು. ಈ ಮೂಲಕ ಲೋಕಲ್ ನೆಟ್‌ವರ್ಕಿಂಗ್ ಸೇವೆ ಬಳಸಬಹುದು ಹಾಗು ಈ ಮೂಲಕ ಕಂಪ್ಯೂಟರ್‌ಗಳಿಗೆ ಪರಸ್ಪರ ಕಡತ ಹಂಚಿಕೆ ಮಾಡಿಕೊಳ್ಳಬಹುದು. | '''ಅಂತರ್ಜಾಲ ಸಂಪರ್ಕಿಸುವ ಸಾಧನಗಳು:''' ಕಂಫ್ಯೂಟರ್, ಲ್ಯಾಪ್‌ಟಾಪ್ ಆಥವಾ ಮೊಬೈಲ್ ಪೋನ್‌ಗಳಿಗೆ ಅಂತರ್ಜಾಲ ಸಂಪರ್ಕಿಸಲು ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಮೊಡೆಮ್ ಬಳಸಲಾಗುತ್ತದೆ. ನೆಟ್‌ವರ್ಕಿಂಗ್ ಸೌಲಭ್ಯವಿರುವ ಕಡೆ ಈ ಮೊಡೆಮ್ ಲ್ಯಾನ್ ಸಂಪರ್ಕದೊಡನೆ ಬಳಸಲಾಗುತ್ತದೆ. ನಿಮ್ಮ ಕಂಪ್ಯೂಟರ್ ಲ್ಯಾಬ್ ಲ್ಯಾನ್ ವ್ಯವಸ್ಥೆ ಹೊಂದಿರಬೇಕು. ಈ ಮೂಲಕ ಲೋಕಲ್ ನೆಟ್‌ವರ್ಕಿಂಗ್ ಸೇವೆ ಬಳಸಬಹುದು ಹಾಗು ಈ ಮೂಲಕ ಕಂಪ್ಯೂಟರ್‌ಗಳಿಗೆ ಪರಸ್ಪರ ಕಡತ ಹಂಚಿಕೆ ಮಾಡಿಕೊಳ್ಳಬಹುದು. |