೮೮ ನೇ ಸಾಲು:
೮೮ ನೇ ಸಾಲು:
# ಉಬುಂಟುವಿನಲ್ಲಿರುವ ಕಡತವನ್ನು ಆ ಕಡತವನ್ನು ಬೆಂಬಲಿಸುವ ನಮೂನೆಯಲ್ಲಿನ ಅನ್ವಯಕಗಳ ಮೂಲಕ ತೆರೆಯಬಹುದಾಗಿದೆ. ಉದಾ: ಚಿತ್ರಗಳ ಕಡತವನ್ನು ಚಿತ್ರವೀಕ್ಷಕ(ಇಮೇಜ್ ವೀವರ್), ಮೂಲಕ ತೆರೆಯಬಹುದು. ಕಡತವನ್ನು ನಿಮಗೆ ಬೇಕಾದ ನಮೂನೆಯಲ್ಲಿ ತೆರೆಯಲು ಆ ಕಡತದ ಮೇಲೆ ಬಲಬದಿಯ ಮೌಸ್‌ನ್ನು ಒತ್ತಿ, ಅಲ್ಲಿ "Open with" ನ್ನು ಆಯ್ಕೆ ಮಾಡಿಕೊಂಡು ನಂತರ ಕಾಣುವ ವಿವಿಧ ನಮೂನೆಗಳಲ್ಲಿ ನಿಮಗೆ ಅವಶ್ಯಕವಿರುವ ನಮೂನೆಯನ್ನು ಆರಿಸಿಕೊಳ್ಳಿ.

−
#ಈ ಮೇಲಿನ ವಿಧಾನದ ಜೊತೆಗೆ, ಒಂದು ಕಡತವನ್ನು ಅದಕ್ಕೆ ಬೆಂಬಲಿಸುವ ವಿವಿಧ ನಮೂನೆಗಳಲ್ಲಿ ತೆರೆಯಬಹುದಾಗಿದೆ. ಉದಾಹರಣಗೆ: ಚಿತ್ರಗಳ ಕಡತವನ್ನು ಚಿತ್ರವೀಕ್ಷಕ(ಇಮೇಜ್ ವೀವರ್)ದ ಮೂಲಕ ತೆರೆಯಬಹುದು. ಇದರ ಜೊತೆಗೆ ಜಿಂಪ್, ಮೈಪೈಂಟ್, ಕಲರ್‌ಪೈಂಟ್, ಶಾಟ್‌ವೆಲ್ ವೀವರ್ ಮುಂತಾದವುಗಳ ಮೂಲಕವು ತೆರೆಯಬಹುದು. ಕಡತವನ್ನು ತೆರೆಯಲು ಬಹುವಿಧದ ನಮೂನೆಗಳನ್ನು ನೋಡಲು, ಆ ಕಡತದ ಮೇಲೆ ಬಲಬದಿಯ ಮೌಸ್‌ನ್ನು ಒತ್ತಿ, ಅಲ್ಲಿ "Open with" ನ್ನು ಆಯ್ಕೆ ಮಾಡಿಕೊಂಡು ವಿವಿಧ ನಮೂನೆಗಳನ್ನು ಕಾಣಬಹುದು.
+
#ಈ ಮೇಲಿನ ವಿಧಾನದ ಜೊತೆಗೆ, ಒಂದು ಕಡತವನ್ನು ಅದಕ್ಕೆ ಬೆಂಬಲಿಸುವ ವಿವಿಧ ನಮೂನೆಗಳಲ್ಲಿ ತೆರೆಯಬಹುದಾಗಿದೆ. ಉದಾಹರಣೆಗೆ: ಚಿತ್ರಗಳ ಕಡತವನ್ನು ಚಿತ್ರವೀಕ್ಷಕ(ಇಮೇಜ್ ವೀವರ್)ದ ಮೂಲಕ ತೆರೆಯಬಹುದು. ಇದರ ಜೊತೆಗೆ ಜಿಂಪ್, ಮೈಪೈಂಟ್, ಕಲರ್‌ಪೈಂಟ್, ಶಾಟ್‌ವೆಲ್ ವೀವರ್ ಮುಂತಾದವುಗಳ ಮೂಲಕವೂ ತೆರೆಯಬಹುದು. ಕಡತವನ್ನು ತೆರೆಯಲು ಬಹುವಿಧದ ನಮೂನೆಗಳನ್ನು ನೋಡಲು, ಆ ಕಡತದ ಮೇಲೆ ಬಲಬದಿಯ ಮೌಸ್‌ನ್ನು ಒತ್ತಿ, ಅಲ್ಲಿ "Open with" ನ್ನು ಆಯ್ಕೆ ಮಾಡಿಕೊಂಡು ವಿವಿಧ ನಮೂನೆಗಳನ್ನು ಕಾಣಬಹುದು.
====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು====
====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು====