ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೦ bytes added
, ೭ ವರ್ಷಗಳ ಹಿಂದೆ
೪೮ ನೇ ಸಾಲು:
೪೮ ನೇ ಸಾಲು:
#ನಾವು ಟಕ್ಸ್ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. .

#ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ

−
#ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀ ಗಳನ್ನು ಬಳಸಬೇಕು. ನಿಮ್ಮ 'Caps Lock' ಕೀ ಚಾಲನೆಯಲ್ಲಿದೆಯೇ? ಅಥವ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀ ಚಾಲನೆಯಲ್ಲಿದ್ದರೆ ಟಕ್ಸ್ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
+
#ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀಲಿಗಳನ್ನು ಬಳಸಬೇಕು. ನಿಮ್ಮ 'Caps Lock' ಕೀಲಿ ಚಾಲನೆಯಲ್ಲಿದೆಯೇ? ಅಥವಾ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀಲಿ ಚಾಲನೆಯಲ್ಲಿದ್ದರೆ ಟಕ್ಸ್ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
#ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್‌ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು.