ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೯ ನೇ ಸಾಲು: ೨೯ ನೇ ಸಾಲು:
=ನೀಡಿರುವ ಗದ್ಯಭಾಗದ ಹಿನ್ನಲೆ=

=ನೀಡಿರುವ ಗದ್ಯಭಾಗದ ಹಿನ್ನಲೆ=
`ದೇಶ ಸುತ್ತು,ಕೋಶ ಓದು' ಎಂಬ ಗಾದೆಯನ್ನು ಕಾರಂತರಂಥವರನ್ನು ಗಮನಿಸಿಯೇ ಕಟ್ಟಿದ್ದಾರೋ ಏನೋ, ಕಾರಂತರ ವ್ಯಕ್ತಿತ್ವದ ಬಹು ವಿಶಿಷ್ಟ ಅಂಶವೇ ಇದೆಂದು ತೋರುತ್ತದೆ. ಅವರಿಗೆ ಬದುಕಿನೊಂದಿಗೆ ಇಂದ್ರಿಯ ಗ್ರಾಹ್ಯ ನಿಕಟ ಸಂಪರ್ಕವೂ ಬೇಕು;ಅದನ್ನು ವೈಜ್ಞಾನಿಕವಾಗಿ,ಬೌದ್ಧಿಕವಾಗಿ ನಿಜಗೊಳಿಸುವ ಆಳವಾದ ಓದೂ ಬೇಕು. ಕಾರಂತರ ಪ್ರವಾಸ ಗ್ರಂಥಗಳು ಕನ್ನಡ ಗದ್ಯದಲ್ಲಿ ಪ್ರಮುಖ ಆಕರ್ಷಣೆಗಳು.`ಅಬೂವಿನಿಂದ ಬರಾಮಕ್ಕೆ',`ಅಪೂರ್ವ ಪಶ್ಚಿಮ', ಪೂರ್ವದಿಂದ ಅತ್ಯಪೂರ್ವಕ್ಕೆ' ಮುಂತಾದ ಕೃತಿಗಳು  ನಮಗೆ ನೀಡುವ ಮಾಹಿತಿ, ಆ ಮಾಹಿತಿಯ ಬಗ್ಗೆ ಹುಟ್ಟಿಸುವ ಕುತೂಹಲ ಮುಖ್ಯವಾದದ್ದು. ಕಾರಂತರ ಪ್ರವಾಸ ಕಥನಗಳನ್ನು ಓದುವುದೆಂದರೆ ಅವರೊಂದಿಗೆ ಪ್ರವಾಸ ಮಾಡಿದಂತೆಯೇ, ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ  ̧ಸಾಂಸ್ಕೃತಿಕ ವಿವರಗಳು, ಅಲ್ಲಿನ  ̧ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದೂ ಕಾರಂತರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ.  ಕಾರಂತರ ಕೃತಿಗಳಲ್ಲಿ ಈ ಮಾಹಿತಿಗಳಿದ್ದರೂ ಕೇವಲ ದಾಖಲೆಗಳಾಗಿ ಮೂಡಿ ಬರದೆ ಒಟ್ಟು ಜೀವನಕ್ಕೆ ಅನ್ವಯವಾಗುವಂತೆಂಯೇ ಮೂಡಿಬರುವುದರಿಂದ ಮಹತ್ತ್ವಪೂರ್ಣವೆನಿಸುತ್ತದೆ.  ಕಾರಂತರು ಪ್ರತ್ಯಕ್ಷ ಕಂಡಿದ್ದನ್ನು ಪ್ರಾಮಾಣಿಸಿ ನೋಡುವಂಥವರು. ಆದ್ದರಿಂದಲೇ ಅವರಿಗೆ ಗಾಸಿಪ್ಪುಗಳೂ, ಕಾಡು ಹರಟೆಗಳೂ  ̧ಸೇರುವುದಿಲ್ಲ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲವೆಂದಲ್ಲ. ಆದರೆ ಅದು ಕೇವಲ ಜೋಕುಗಳಲ್ಲಿ ಪರ್ಯವಸಾನಗೊಳ್ಳುವ ಹಾಗೆ ಪ್ರಜ್ಞೆಯಲ್ಲ. ಕಾರಂತರ ಹಾಸ್ಯಕ್ಕಿಂತ ವ್ಯಂಗ್ಯವೇ ಅತ್ಯಂತ ಕಟುವಾದದ್ದು. ಸಮಾಜದ  ಮೌಢ್ಯವನ್ನು  ಬಯಲಿಗೆಳೆಯಲು ಕಾರಂತರ ವ್ಯಂಗ್ಯ, ಚಾಟಿ ಏಟಿನಂತೆ ಬಳಕೆಯಾಗುತ್ತದೆ. ತಾವೇ ಹೊರಡಿಸುತ್ತಿದ್ದ `ವಸಂತ' ಪತ್ರಿಕೆಯಲ್ಲಿ,`ಗ್ನಾನ',`ದೇವದೂತರು', ಮೊದಲಾದ ಕೃತಿಗಳಲ್ಲಿ  ಇದನ್ನು ಗಮನಿಸಬಹುದು. ಆದರೆ ಕಾರಂತರದು ಕೇವಲ ಮೂರ್ತಿಬಂಜಕ ಪ್ರವೃತ್ತಿ ಅಲ್ಲವಾದ್ದರಿಂದ ಅವರಿಗೆ ವ್ಯಂಗ್ಯವೇ ಒಂದು ಮೌಲ್ಯವಾಗಲಿಲ್ಲ.`ಹಳ್ಳಿಯ ಹತ್ತು  ಸಮಸ್ತರು', `ಮೈಲಿಕಲ್ಲಿನೊಡನೆ ಮಾತುಕತೆಗಳು'ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ `ಕಾರಂತರು ಇದೇ' ಎಂದು ಹಣೆಪಟ್ಟಿ ಹಚ್ಚಾಗುವುದಿಲ್ಲ ಎಂಬುದನ್ನು ಗುರುತಿಸಿಕೊಳ್ಳುತ್ತೇವೆ.

`ದೇಶ ಸುತ್ತು,ಕೋಶ ಓದು' ಎಂಬ ಗಾದೆಯನ್ನು ಕಾರಂತರಂಥವರನ್ನು ಗಮನಿಸಿಯೇ ಕಟ್ಟಿದ್ದಾರೋ ಏನೋ, ಕಾರಂತರ ವ್ಯಕ್ತಿತ್ವದ ಬಹು ವಿಶಿಷ್ಟ ಅಂಶವೇ ಇದೆಂದು ತೋರುತ್ತದೆ. ಅವರಿಗೆ ಬದುಕಿನೊಂದಿಗೆ ಇಂದ್ರಿಯ ಗ್ರಾಹ್ಯ ನಿಕಟ ಸಂಪರ್ಕವೂ ಬೇಕು;ಅದನ್ನು ವೈಜ್ಞಾನಿಕವಾಗಿ,ಬೌದ್ಧಿಕವಾಗಿ ನಿಜಗೊಳಿಸುವ ಆಳವಾದ ಓದೂ ಬೇಕು. ಕಾರಂತರ ಪ್ರವಾಸ ಗ್ರಂಥಗಳು ಕನ್ನಡ ಗದ್ಯದಲ್ಲಿ ಪ್ರಮುಖ ಆಕರ್ಷಣೆಗಳು.`ಅಬೂವಿನಿಂದ ಬರಾಮಕ್ಕೆ',`ಅಪೂರ್ವ ಪಶ್ಚಿಮ', ಪೂರ್ವದಿಂದ ಅತ್ಯಪೂರ್ವಕ್ಕೆ' ಮುಂತಾದ ಕೃತಿಗಳು  ನಮಗೆ ನೀಡುವ ಮಾಹಿತಿ, ಆ ಮಾಹಿತಿಯ ಬಗ್ಗೆ ಹುಟ್ಟಿಸುವ ಕುತೂಹಲ ಮುಖ್ಯವಾದದ್ದು. ಕಾರಂತರ ಪ್ರವಾಸ ಕಥನಗಳನ್ನು ಓದುವುದೆಂದರೆ ಅವರೊಂದಿಗೆ ಪ್ರವಾಸ ಮಾಡಿದಂತೆಯೇ, ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ  ̧ಸಾಂಸ್ಕೃತಿಕ ವಿವರಗಳು, ಅಲ್ಲಿನ  ̧ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದೂ ಕಾರಂತರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ.  ಕಾರಂತರ ಕೃತಿಗಳಲ್ಲಿ ಈ ಮಾಹಿತಿಗಳಿದ್ದರೂ ಕೇವಲ ದಾಖಲೆಗಳಾಗಿ ಮೂಡಿ ಬರದೆ ಒಟ್ಟು ಜೀವನಕ್ಕೆ ಅನ್ವಯವಾಗುವಂತೆಂಯೇ ಮೂಡಿಬರುವುದರಿಂದ ಮಹತ್ತ್ವಪೂರ್ಣವೆನಿಸುತ್ತದೆ.  ಕಾರಂತರು ಪ್ರತ್ಯಕ್ಷ ಕಂಡಿದ್ದನ್ನು ಪ್ರಾಮಾಣಿಸಿ ನೋಡುವಂಥವರು. ಆದ್ದರಿಂದಲೇ ಅವರಿಗೆ ಗಾಸಿಪ್ಪುಗಳೂ, ಕಾಡು ಹರಟೆಗಳೂ  ̧ಸೇರುವುದಿಲ್ಲ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲವೆಂದಲ್ಲ. ಆದರೆ ಅದು ಕೇವಲ ಜೋಕುಗಳಲ್ಲಿ ಪರ್ಯವಸಾನಗೊಳ್ಳುವ ಹಾಗೆ ಪ್ರಜ್ಞೆಯಲ್ಲ. ಕಾರಂತರ ಹಾಸ್ಯಕ್ಕಿಂತ ವ್ಯಂಗ್ಯವೇ ಅತ್ಯಂತ ಕಟುವಾದದ್ದು. ಸಮಾಜದ  ಮೌಢ್ಯವನ್ನು  ಬಯಲಿಗೆಳೆಯಲು ಕಾರಂತರ ವ್ಯಂಗ್ಯ, ಚಾಟಿ ಏಟಿನಂತೆ ಬಳಕೆಯಾಗುತ್ತದೆ. ತಾವೇ ಹೊರಡಿಸುತ್ತಿದ್ದ `ವಸಂತ' ಪತ್ರಿಕೆಯಲ್ಲಿ,`ಗ್ನಾನ',`ದೇವದೂತರು', ಮೊದಲಾದ ಕೃತಿಗಳಲ್ಲಿ  ಇದನ್ನು ಗಮನಿಸಬಹುದು. ಆದರೆ ಕಾರಂತರದು ಕೇವಲ ಮೂರ್ತಿಬಂಜಕ ಪ್ರವೃತ್ತಿ ಅಲ್ಲವಾದ್ದರಿಂದ ಅವರಿಗೆ ವ್ಯಂಗ್ಯವೇ ಒಂದು ಮೌಲ್ಯವಾಗಲಿಲ್ಲ.`ಹಳ್ಳಿಯ ಹತ್ತು  ಸಮಸ್ತರು', `ಮೈಲಿಕಲ್ಲಿನೊಡನೆ ಮಾತುಕತೆಗಳು' ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ `ಕಾರಂತರು ಇದೇ' ಎಂದು ಹಣೆಪಟ್ಟಿ ಹಚ್ಚಾಗುವುದಿಲ್ಲ ಎಂಬುದನ್ನು ಗುರುತಿಸಿಕೊಳ್ಳುತ್ತೇವೆ.

*ಕಾರಂತರ 'ಅಪೂರ್ವ ಪಶ್ಚಿಮ' ಕೃತಿಯನ್ನು ಓದಲು [http://oudl.osmania.ac.in/handle/OUDL/3489 ಇಲ್ಲಿ ಕ್ಲಿಕ್ಕಿಸಿರಿ]

*ಕಾರಂತರ 'ಅಪೂರ್ವ ಪಶ್ಚಿಮ' ಕೃತಿಯನ್ನು ಓದಲು [http://oudl.osmania.ac.in/handle/OUDL/3489 ಇಲ್ಲಿ ಕ್ಲಿಕ್ಕಿಸಿರಿ]
೭೮ ನೇ ಸಾಲು: ೭೮ ನೇ ಸಾಲು:
*'''ಸಮಯ:'''15ನಿಮಿಷಗಳು

*'''ಸಮಯ:'''15ನಿಮಿಷಗಳು

* '''ಹಂತಗಳು:'''ಮಕ್ಕಳಿಗೆ ಪ್ರಮುಖ ಜ್ಞಾನಪೀಠ ಪುಸ್ಕೃತರ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.

* '''ಹಂತಗಳು:'''ಮಕ್ಕಳಿಗೆ ಪ್ರಮುಖ ಜ್ಞಾನಪೀಠ ಪುಸ್ಕೃತರ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
*'''ಸಾಮಗ್ರಿಗಳು/ಸಂಪನ್ಮೂಲಗಳು;''' ಭಾವಚಿತ್ರ, ವೀಡಿಯೋ,ಪುಸ್ತಕಗಳು

*'''ಸಾಮಗ್ರಿಗಳು/ಸಂಪನ್ಮೂಲಗಳು;''' ಭಾವಚಿತ್ರ, ವೀಡಿಯೋ, ಪುಸ್ತಕಗಳು

*'''ಚರ್ಚಾ ಪ್ರಶ್ನೆಗಳು;'''

*'''ಚರ್ಚಾ ಪ್ರಶ್ನೆಗಳು;'''

೧. ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?

೧. ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?

೯೫ ನೇ ಸಾಲು: ೯೫ ನೇ ಸಾಲು:
# '''ವಿಧಾನ/ಪ್ರಕ್ರಿಯೆ''' ;ಬರವಣಿಗೆ ಮತ್ತು ಚರ್ಚೆ

# '''ವಿಧಾನ/ಪ್ರಕ್ರಿಯೆ''' ;ಬರವಣಿಗೆ ಮತ್ತು ಚರ್ಚೆ

# '''ಸಮಯ''' ;೨೦ ನಿಮಿಷ

# '''ಸಮಯ''' ;೨೦ ನಿಮಿಷ
#'''ಸಾಮಗ್ರಿಗಳು/ಸಂಪನ್ಮೂಲಗಳು''':ಪುಸ್ತಕದಲ್ಲಿ ಬರೆಯುವುದು

#'''ಸಾಮಗ್ರಿಗಳು/ಸಂಪನ್ಮೂಲಗಳು''' :ಪುಸ್ತಕದಲ್ಲಿ ಬರೆಯುವುದು
#'''ಹಂತಗಳು''' ;ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ  ಮಕ್ಕಳು ಬರೆಯುವರು . ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು

#'''ಹಂತಗಳು''' ;ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು. ಮೊದಲ ಮತ್ತು ಎರಡನೇ ಗುಂಪಿನ  ಮಕ್ಕಳು ಬರೆಯುವರು. ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು

#'''ಚರ್ಚಾ ಪ್ರಶ್ನೆಗಳು''';

#'''ಚರ್ಚಾ ಪ್ರಶ್ನೆಗಳು''';

*ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?

*ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
೧೦೯ ನೇ ಸಾಲು: ೧೦೯ ನೇ ಸಾಲು:
===ಶಬ್ದಕೋಶ/ಪದ ವಿಶೇಷತೆ===

===ಶಬ್ದಕೋಶ/ಪದ ವಿಶೇಷತೆ===

===ವ್ಯಾಕರಣಾಂಶ===

===ವ್ಯಾಕರಣಾಂಶ===
#ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ  ಪದಗೊಂಚಲುಗಳ ಮಿಶ್ರಣ ಮಾಡಿ  ಪ್ರದರ್ಶಿಸುವುದು.

#ಶಿಕ್ಷಕರು ದ್ವಿರುಕ್ತಿ, ಅನುಕರಣಾವ್ಯಯ ಮತ್ತು ಜೋಡುನುಡಿ  ಪದಗೊಂಚಲುಗಳ ಮಿಶ್ರಣ ಮಾಡಿ  ಪ್ರದರ್ಶಿಸುವುದು.

#ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.

#ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.

#ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.

#ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.

#ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು  ಗುರುತಿಸುವಂತೆ ಮಾಡುವುದು. ಅವುಗಳ  ಬಗ್ಗೆ ಅರಿಯುವುದು.

#ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು  ಗುರುತಿಸುವಂತೆ ಮಾಡುವುದು. ಅವುಗಳ  ಬಗ್ಗೆ ಅರಿಯುವುದು.

#ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

#ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ, ಅವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

===ಚಟುವಟಿಕೆ===

===ಚಟುವಟಿಕೆ===

ಸಂಚರಣೆ ಪಟ್ಟಿ