ಸಾಮಾನ್ಯವಾಗಿ ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ ಪ್ರಿಂಟ್ ಸ್ಕ್ರೀನ್ ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ. | ಸಾಮಾನ್ಯವಾಗಿ ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ ಪ್ರಿಂಟ್ ಸ್ಕ್ರೀನ್ ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ. |