ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವು ಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಹಾಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು. | ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವು ಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಹಾಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು. |