ಬದಲಾವಣೆಗಳು

Jump to navigation Jump to search
೧೧೭ ನೇ ಸಾಲು: ೧೧೭ ನೇ ಸಾಲು:  
==ಪಾಠ 4. ಗಿಚಿ ಕಲಿ ==
 
==ಪಾಠ 4. ಗಿಚಿ ಕಲಿ ==
 
===ಪರಿಚಯ===
 
===ಪರಿಚಯ===
 +
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುಚಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್ ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್,  ಅಕ್ಷರ ಕಲಿ , ಕಲಿ - ತಿಳಿ ಕಾರ್ಡ್ ಬಳಕೆ
 
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
 
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===

ಸಂಚರಣೆ ಪಟ್ಟಿ