ಬದಲಾವಣೆಗಳು

Jump to navigation Jump to search
ಚು
೧೩ ನೇ ಸಾಲು: ೧೩ ನೇ ಸಾಲು:  
==ಬಹುಭಾಷಾ ಸೂತ್ರವನ್ನು ಮುಂದುವರಿಸುವ ಅಗತ್ಯತೆ ==
 
ಸಾಮಾಜಿಕ ಸಾಮರಸ್ಯ ಇರುವ ದೇಶದಲ್ಲಿ ಮಾತ್ರ ದೇಶದಲ್ಲಿರುವ ಪರಸ್ಪರರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಗೌರವವಿರುತ್ತದೆ, ಭಾರತದಂತಹ ವೈವಿಧ್ಯಮಯ ಭಾಷಾ ಸಂಸ್ಕೃತಿಯ ದೇಶದಲ್ಲಿ ಮಾತ್ರ ಇದು ಸಾಧ್ಯ., ಇಂತಹ ಗೌರವವು ಜ್ಞಾನಾಭಿವೃದ್ಧಿಯಿಂದ ಮಾತ್ರ ರೂಪಿಸಬಹುದಾಗಿದೆ. ಅಜ್ಞಾನ ಭಯವನ್ನು ಹುಟ್ಟಿಸುತ್ತದೆ, ದ್ವೇಶ ಮತ್ತು ಅಸಹನೆ ಬೆಳೆಯುತ್ತದೆ ಇದು ದೇಶೀಯ ಗುರುತಾಗಿ ಉಳಿಸಿಕೊಳ್ಳುವಲ್ಲಿ ಮತ್ತು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿಸುವಲ್ಲಿ  ಪ್ರಮುಖ ಅಡ್ಡಿಯಾಗುತ್ತದೆ. ಪ್ರತಿ ರಾಜ್ಯ ಒಂದು ಪ್ರಬಲ ಭಾಷೆ ಹೊಂದಿದೆ, ಹಾಗಾಗಿ ಇಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜನಾಂಗೀಯ ಕೇಂದ್ರೀತ ವರ್ತನೆ ಮತ್ತು ಭಾಷಾ ಅಭಿಮಾನದ ಭಾವನೆ ಅಭಿವೃದ್ಧಿ ಆಗಬೇಕಾಗಿದೆ. ಇದು ಜನರು ತಮ್ಮ ಕಲ್ಪನೆಗಳನ್ನು ಮತ್ತು ಮುಕ್ತ ಸಂಚಾರವನ್ನು ಕುಂಠಿತಗೊಳಿಸುತ್ತದೆ ಅದೂ ಅಲ್ಲದೆ ಸೃಜನಶೀಲತೆ, ನಾವಿನ್ಯತೆಗೆ ನಿರ್ಬಂಧಗಳನ್ನು ಹೇರುತ್ತದೆ ಮತ್ತು ವಿಶಾಲ ದೃಷ್ಟಿಕೋನ ಮತ್ತು ಸಮಾಜದ ಆಧುನೀಕರಣವನ್ನು ಕುಂಠಿತಗೊಳಿಸಿಸುತ್ತದೆ. ಜ್ಞಾನದ ಬೆಳವಣಿಗೆ ಮತ್ತು ಶೈಕ್ಷಣಿಕ ಸಾಧನೆಯನ್ನು ಗಮನಿಸಿದ ನಮಗೆ ಬಹು ಭಾಷಾ ತತ್ವದ ಧನಾತ್ಮಕ ಸಂಬಂಧದ ಅರಿವು ಉಂಟಾಗಿದ್ದು  ಹಾಗಾಗಿ ಎಲ್ಲಾ ಶಾಲೆಗಳಲ್ಲಿ ಬಹು ಭಾಷಾ ಶಿಕ್ಷಣವನ್ನು ಉತ್ತೇಜಿಸುವ ಅಗತ್ಯವಿದೆ.
 
 +
 +
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]

ಸಂಚರಣೆ ಪಟ್ಟಿ