ಬದಲಾವಣೆಗಳು

Jump to navigation Jump to search
ಚು
೨೧ ನೇ ಸಾಲು: ೨೧ ನೇ ಸಾಲು:  
ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಹಿಂತಿರುಗಿ ನೋಡಿದರೆ, ನಾವು ಕೌಶಲಗಳನ್ನು ಪ್ರತ್ಯೇಕಿಸಿ ಬಳಸುವುದು ವಿರಳ, ಬದಲಾಗಿ ಒಂದಕ್ಕೊoದು ಪೂರಕವಾಗಿ ಬಳಸುವುದನ್ನು ನಾವು ನೋಡಬಹುದು.
 
ಆದ್ದರಿಂದ, ವಿದ್ಯಾರ್ಥಿಗಳನ್ನು ಅವರು ಕಲಿಯುವ ಭಾಷೆಯಲ್ಲಿ “ಸಂವಹನಾತ್ಮಕವಾಗಿ ಸಮರ್ಥ” ರನ್ನಾಗಿ ಮಾಡುವುದು ಶಿಕ್ಷಕರ ಕಾರ್ಯಗಳಲ್ಲಿ ಒಂದು. ನಮ್ಮ ದಿನನಿತ್ಯದ ಬದುಕುಗಳಲ್ಲಿ, ನಾವು ಭಾಷಾ ಕೌಶಲಗಳ ಸ್ವಾಭಾವಿಕ ಸಮಗ್ರೀಕರಣ ಮಾಡುವಂತಹ ಕಾರ್ಯಗಳ ಪ್ರದರ್ಶನವನ್ನು ಮಾಡುವ ಸಂದರ್ಭಗಳ ಮೇಲೆ ಕೋರ್ಸ್ ಪುಸ್ತಕಗಳು ಗಮನಹರಿಸಬೇಕು. ಸಮಗ್ರೀಕರಣಗೊoಡ ಕೌಶಲ ಸಾಮಗ್ರಿಗಳು ಕಲಿಕಾರ್ಥಿಗಳನ್ನು ವಿಶ್ವಾಸಾರ್ಹ ಮತ್ತು ವಾಸ್ತವಿಕವಾದ ಕಾರ್ಯಗಳಲ್ಲಿ ಒಳಗೊಳ್ಳುವಂತೆ ಮಾಡುವ ಹೆಚ್ಚಿನ ಸಾಧ್ಯತೆ ಇರುವುದರಿಂದ, ತಾವು ಮಾಡಬೇಕಾದ ಕಾರ್ಯದ ಹಿಂದಿರುವ ತರ್ಕದ ಸ್ಪಷ್ಟತೆ ಆದಂತೆ ಅವರ ಪ್ರೇರಣಾ ಮಟ್ಟವು  ಹೆಚ್ಚುತ್ತದೆ. (McDonough ಮತ್ತು Shaw 1993: 203-4)
 
 +
 +
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]

ಸಂಚರಣೆ ಪಟ್ಟಿ