೧ ನೇ ಸಾಲು:
೧ ನೇ ಸಾಲು:
−
{{Navigate|Prev=Data representation and processing level 1|Curr=Data can tell stories|Next=How to make data meaningful}}
+
{{Navigate|Prev=Data representation and processing level 1|Curr=ದತ್ತಾಂಶ ಕಥೆಗಳನ್ನು ಹೇಳಬಹುದು|Next=How to make data meaningful}}
−
{{font color|brown|'''<big><u>Data can tell stories'''</u></big>}}<br>
+
{{font color|brown|'''<big><u>ದತ್ತಾಂಶ ಕಥೆಗಳನ್ನು ಹೇಳಬಹುದು'''</u></big>}}<br>
{{font color|brown|In this activity, you will learn to see different formats of data and try to interpret the data.}}
{{font color|brown|In this activity, you will learn to see different formats of data and try to interpret the data.}}
−
'''Data can tell stories'''
+
'''ದತ್ತಾಂಶ ಕಥೆಗಳನ್ನು ಹೇಳಬಹುದು'''
<div class="noprint" style="float:right; border:1px solid blue;width:300px;background-color:#F5F5F5;padding:2px;">
<div class="noprint" style="float:right; border:1px solid blue;width:300px;background-color:#F5F5F5;padding:2px;">
{| cellspacing="0"
{| cellspacing="0"
೧೧ ನೇ ಸಾಲು:
೧೧ ನೇ ಸಾಲು:
|}</div>
|}</div>
−
===Objectives===
+
===ಉದ್ದೇಶಗಳು===
−
#Understanding that data can be in different formats
+
#ದತ್ತಾಂಶವು ಬೇರೆ ಬೇರೆ ಶೈಲಿಯಲ್ಲಿ ಇರುತ್ತದೆ ಎನ್ನುವುದನ್ನು ಅರ್ಥೈಸುವುದು.
−
#Reading different kinds of data to make meaning
+
#ವಿವಿಧ ದತ್ತಾಂಶಗಳನ್ನು ಅರ್ಥಪೂರ್ಣವಾಗಿ ಓದುವುದು
−
#Analyzing data and expressing
+
#ದತ್ತಾಂಶವನ್ನು ವಿಶ್ಲೇಷಿಸುವುದು ಹಾಗು ವ್ಯಕ್ತಪಡಿಸುವುದು.
−
===What prior skills are assumed===
+
===ಮುಂಚೆಯೇ ಇರಬೇಕಾದ ಕೌಶಲಗಳು===
−
#[[Learn Ubuntu|Creating folders and saving files]]
+
#[[Learn Ubuntu|ಕಡತಕೋಶವನ್ನು ಸೃಷ್ಟಿಸುವುದು ಹಾಗು ಕಡತಗಳನ್ನು ಸೇರಿಸುವುದು]]
−
#Opening a given file with the correct application
+
#ಸರಿಯಾದ ಅನ್ವಯಕದಲ್ಲಿ ನೀಡಿರುವ ಕಡತವನ್ನು ತೆರೆಯುವುದು
−
#[[Learn Tux Typing|Familiarity with using a key board]]
+
#[[Learn Tux Typing|ಕೀಲಿಮಣೆಯನ್ನು ಬಳಸುವ ಅಭ್ಯಾಸ]]ವಿರುವುದು.
−
===What resources do you need===
+
===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ===
−
# Working computer lab with [[Explore a computer|projector]]
+
# ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[Explore a computer|ಪ್ರೊಜೆಕ್ಟರ್]]
−
# Computers installed with [[Learn Ubuntu|Ubuntu Operating System]]
+
# [[Learn Ubuntu|ಉಬುಂಟು ಹೊಂದಿರುವ ಕಂಪ್ಯೂಟರ್]]
−
#[[Learn Firefox|Access to internet]]
+
#[[Learn Firefox|ಅಂತರ್ಜಾಲ]] ವ್ಯವಸ್ತೆ.
−
#Data in the form of bar graphs, pictographs, maps (images)
+
#ನಕ್ಷೆ ಹಾಗು ಚಿತ್ರಗಳಿರುವ ದತ್ತಾಂಶ
−
#Handout for [[Learn Ubuntu|Ubuntu]]
+
#[[Learn Ubuntu|ಉಬುಂಟು]] ಕೈಪಿಡಿ
−
#Handout for [[Learn Tux Typing|Tux Typing]]
+
#[[Learn Tux Typing|ಟಕ್ಸ್ ಟೈಪಿಂಗ್]] ಕೈಪಿಡಿ
−
#Handout for [[Learn LibreOffice Writer|LibreOffice Writer]]
+
#[[Learn LibreOffice Writer|ಲಿಬ್ರೆ ಆಫೀಸ್]] ಕೈಪಿಡಿ
−
#Handout for [[Learn Freeplane|Freeplane]]
+
#[[Learn Freeplane|ಫ್ರೀಪ್ಲೇನ್]] ಕೈಪಿಡಿ
−
===What digital skills will you learn===
+
===ನೀವು ಯಾವ ಕೌಶಲ್ಯಗಳನ್ನು ಕಲಿಯುವಿರಿ===
−
#Creating and navigating folders (and sub-folders)
+
#ಕಡತಗಳನ್ನು ಸೃಷ್ಟಿಸುವುದು ಹಾಗು ಬಳಸುವುದು
−
#Opening multiple files with multiple applications
+
#ಹಲವು ಕಡತಗಳನ್ನು ಹಲವು ಅನ್ವಯಕಗಳೊಂದಿಗೆ ತೆರೆಯುವುದು
−
#Text entry (local languages)
+
#ಪಠ್ಯ ನಮೂದು (ಸ್ಥಳೀಯ ಭಾಷೆಗಳು)
−
===Description of activity with detailed steps===
+
===ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ===
−
====Teacher led activity====
+
====ಶಿಕ್ಷಕರ ನೇತೃತ್ವದ ಚಟುವಟಿಕೆ====
{| class="wikitable"
{| class="wikitable"
|-
|-
೪೪ ನೇ ಸಾಲು:
೪೪ ನೇ ಸಾಲು:
|[[File:Sachin Tendulkar cricket centuries against countries.JPG|thumb|150x150px]]
|[[File:Sachin Tendulkar cricket centuries against countries.JPG|thumb|150x150px]]
| style="width: 40%;" |
| style="width: 40%;" |
−
#Look at these examples of data representation with your teacher.
+
#ನಿಮ್ಮ ಶಿಕ್ಷಕರೊಂದಿಗೆ ದತ್ತಾಂಶ ಪ್ರಾತಿನಿಧ್ಯದ ಈ ಉದಾಹರಣೆಗಳು ನೋಡಿ.
−
#In small groups, discuss what are the various kinds of analysis you can make from these examples of data.
+
#ಸಣ್ಣ ಗುಂಪುಗಳಲ್ಲಿ, ಈ ದತ್ತಾಂಶದ ಉದಾಹರಣೆಗಳಿಂದ ನೀವು ಮಾಡಬಹುದಾದ ವಿವಿಧ ರೀತಿಯ ವಿಶ್ಲೇಷಣೆಗಳ ಬಗ್ಗೆ ಚರ್ಚಿಸಿ.
−
#For each one your teacher will help you analyze in the form of a concept map.
+
#ಪರಿಕಲ್ಪನೆಯ ನಕ್ಷೆ ರೂಪದಲ್ಲಿ ವಿಶ್ಲೇಷಿಸಲು ಪ್ರತಿಯೊಬ್ಬರಿಗೂ ನಿಮ್ಮ ಶಿಕ್ಷಕರು ಸಹಾಯ ಮಾಡುತ್ತಾರೆ.
|}
|}
−
====Student activities====
+
====ವಿದ್ಯಾರ್ಥಿ ಚಟುವಟಿಕೆಗಳು====
−
#On each of the computers, you will find folders with different data sets.
+
#ಪ್ರತಿಯೊಂದು ಕಂಪ್ಯೂಟರ್ಗಳಲ್ಲಿ, ಕಡತಕೋಶಗಳನ್ನು ವಿವಿಧ ದತ್ತಾಂಶ ಗುಂಪುಗಳೊಂದಿಗೆ ನೀವು ಕಾಣಬಹುದು.
−
#Each group of students will get one data set to work with - this will comprise maps, satellite images, pictographs and bar graphs. Your teacher will also give you a set of questions for each data set.
+
#ಪ್ರತಿ ಗುಂಪಿನ ವಿದ್ಯಾರ್ಥಿಗಳೂ ಒಂದು ದತ್ತಾಂಶದ ಗುಂಪನ್ನು ಕೆಲಸ ಮಾಡಲು ಪಡೆಯುತ್ತವೆ - ಇದು ನಕ್ಷೆಗಳು, ಉಪಗ್ರಹ ಚಿತ್ರಗಳು, ಚಿತ್ರಸಂಕೇತಗಳು ಮತ್ತು ಬಾರ್ ಗ್ರಾಫ್ಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುರುತಿಸಲಾದ ಗುಂಪಿಗೆ ನಿಮ್ಮ ಶಿಕ್ಷಕರು ಒಂದು ದತ್ತಾಂಶದ ಗುಂಪನ್ನು ನೀಡುತ್ತಾರೆ.
−
##Make a concept map of what you understand with the data
+
##ದತ್ತಾಂಶದೊಂದಿಗೆ ನೀವು ಏನನ್ನು ಅರ್ಥಮಾಡಿಕೊಂಡಿದ್ದೀರಿ ಎಂಬ ಪರಿಕಲ್ಪನೆಯ ನಕ್ಷೆಯನ್ನು ರಚಿಸಿ
−
##You can also add your findings in a text document, using [[Learn LibreOffice Writer|LibreOffice Writer]]. You can enter text in both Telugu and in English
+
##[[Learn LibreOffice Writer|ಲಿಬ್ರೆ ಆಫಿಸ್ ರೈಟರ್]]ಅನ್ನು ಬಳಸಿಕೊಂಡು ನಿಮ್ಮ ಶೋಧನೆಗಳನ್ನು ಪಠ್ಯ ದಸ್ತಾವೇಜಲ್ಲಿ ಸೇರಿಸಬಹುದು. ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಠ್ಯವನ್ನು ನಮೂದಿಸಬಹುದು
−
'''Rainfall'''
+
'''ಮಳೆ'''
{| class="wikitable"
{| class="wikitable"
|-
|-
೬೨ ನೇ ಸಾಲು:
೬೨ ನೇ ಸಾಲು:
| style="width: 25%;" |[[File:Western_Disturbance_-_3_February_2013.jpg|200px|Satellite image of rain clouds]]
| style="width: 25%;" |[[File:Western_Disturbance_-_3_February_2013.jpg|200px|Satellite image of rain clouds]]
|}
|}
−
'''India's forests'''
+
'''ಭಾರತದ ಅರಣ್ಯಗಳು'''
{| class="wikitable"
{| class="wikitable"
| style="width: 25%;" |[[File:Andhra_Pradesh_and_Telangana_Physical.jpeg|200px|Topography Telangana and AP]]
| style="width: 25%;" |[[File:Andhra_Pradesh_and_Telangana_Physical.jpeg|200px|Topography Telangana and AP]]
೭೦ ನೇ ಸಾಲು:
೭೦ ನೇ ಸಾಲು:
|}
|}
−
'''Map of Telangana'''
+
'''ಕರ್ನಾಟಕದ ನಕ್ಷೆ'''
{| class="wikitable"
{| class="wikitable"
|-
|-
೭೯ ನೇ ಸಾಲು:
೭೯ ನೇ ಸಾಲು:
|}
|}
−
'''Story of Godavari'''
+
'''ಕಾವೇರಿಯ ಕಥೆ'''
{| class="wikitable"
{| class="wikitable"
|-
|-
೮೮ ನೇ ಸಾಲು:
೮೮ ನೇ ಸಾಲು:
|}
|}
−
'''Pictographs-qualitative'''
+
'''ಗುಣಾತ್ಮಕ ಚಿತ್ರ ನಕ್ಷೆಗಳು'''
{| class="wikitable"
{| class="wikitable"
|-
|-
೯೭ ನೇ ಸಾಲು:
೯೭ ನೇ ಸಾಲು:
|}
|}
−
'''Pictographs-quantitative'''
+
'''ಪರಿಮಾಣಾತ್ಮಕ ಚಿತ್ರ ನಕ್ಷೆಗಳು'''
{| class="wikitable"
{| class="wikitable"
|-
|-
೧೧೧ ನೇ ಸಾಲು:
೧೧೧ ನೇ ಸಾಲು:
|}
|}
−
===Portfolio===
+
===ಪೋರ್ಟ್‌ಪೋಲಿಯೋ===
−
#Make a concept map, as shown by your teacher, to share your findings:
+
#ನಿಮ್ಮ ಪರಿಶೋಧನೆಗಳನ್ನು ಹಂಚಿಕೊಳ್ಳಲು ಒಂದು ಪರಿಕಲ್ಪನೆಯನ್ನು ನಕ್ಷೆ ಮಾಡಿ:
−
##What is the data about?
+
##ಇದರ ಬಗ್ಗೆ ದತ್ತಾಂಶ ಏನು?
−
##How was the data represented?
+
##ದತ್ತಾಂಶವನ್ನು ಹೇಗೆ ನಿರೂಪಿಸಲಾಗಿದೆ?
−
##What was special about each representation?
+
##ಪ್ರತಿ ಪ್ರಾತಿನಿಧ್ಯದ ಬಗ್ಗೆ ವಿಶೇಷ ಏನು?
−
##What did you conclude from the data?
+
##ದತ್ತಾಂಶದಿಂದ ನೀವು ಏನು ತೀರ್ಮಾನಿಸಿದ್ದೀರಿ?
−
##Have you studied about this before?
+
##ಇದರ ಬಗ್ಗೆ ನೀವು ಮೊದಲು ಅಧ್ಯಯನ ಮಾಡಿದ್ದೀರಾ?
−
##What more do you want to know?
+
##ನೀವು ಇನ್ನೂ ಏನನ್ನು ಹೆಚ್ಚು ತಿಳಿಯಲು ಬಯಸುತ್ತೀರಿ?
−
#For the pictographs, make a concept map to share your understanding of the data you studied.
+
#2. ರೇಖಾಚಿತ್ರಗಳಿಗೆ, ನೀವು ಅಧ್ಯಯನ ಮಾಡಿದ ದತ್ತಾಂಶವನ್ನು ನಿಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳಲು ಪರಿಕಲ್ಪನೆಯನ್ನು ನಕ್ಷೆ ಮಾಡಿ.
−
#Once the concept map has been developed on a paper, with the help of your teacher, [https://www.merriam-webster.com/dictionary/digitize digitize] it and save it in your folder.
+
#3. ಪರಿಕಲ್ಪನೆ ನಕ್ಷೆ ಕಾಗದದ ಮೇಲೆ ಅಭಿವೃದ್ಧಿಪಡಿಸಿದ ನಂತರ, ನಿಮ್ಮ ಶಿಕ್ಷಕರ ಸಹಾಯದಿಂದ, ಅದನ್ನು ಡಿಜಿಕರಿಸಿ ಮತ್ತು ನಿಮ್ಮ ಕಡತಕೋಶದಲ್ಲಿ ಉಳಿಸಿ.
[[Category:Level 1]]
[[Category:Level 1]]
[[Category:Data representation and processing]]
[[Category:Data representation and processing]]
+
[[Category:ಐಸಿಟಿ ವಿದ್ಯಾರ್ಥಿ ಪಠ್ಯ]]