ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಹೊಸ ಪುಟ: {{Navigate|Prev= ಸಮಮಿತಿಯನ್ನು ಕಲಿಯುವುದು|Curr= ಶೈಕ್ಷಣಿಕ ಅನ್ವಯಕಗಳಿಂದ ನಿಮ್ಮ ವಿಷಯ...
{{Navigate|Prev= ಸಮಮಿತಿಯನ್ನು ಕಲಿಯುವುದು|Curr= ಶೈಕ್ಷಣಿಕ ಅನ್ವಯಕಗಳಿಂದ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2ರ ಕಲಿಕಾ ತಪಶೀಲ ಪಟ್ಟಿ|Next= ಐಸಿಟಿಯ ಪ್ರಕೃತಿ ಹಂತ3 }}
<br>
<div class="noprint" style="float:right; border:1px solid blue;width:300px;background-color:#F5F5F5;padding:2px;">
{| cellspacing="0"
| [[File:Book.jpg|none|80px|Book image]]
| style="padding-left:2px;" | Go to <br /> [[ICT teacher handbook/Data representation and processing|ICT Teacher Handbook]]
|}</div>
==={{font color|purple|ನಿಮ್ಮ ಕಲಿಕೆಯನ್ನು ನೋಡಿ}}===
====ಜಿಯೋಜಿಬ್ರಾ====
#ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ಸ್ಕೆಚ್ ಅನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತು?
#ತ್ರಿಕೋನಗಳ ಗುಣಗಳ ಬಗ್ಗೆ ನಾನು ಕಲಿತೆ?
#ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು, ನನ್ನ ನಿರ್ಮಾಣಕ್ಕೆ ಪಠ್ಯವನ್ನು ಸೇರಿಸುವುದು ಹೇಗೆ ಎಂದು ನನಗೆ ಗೊತ್ತು?
#ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
#ವಸ್ತುಗಳ ಸಮ್ಮಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
#ವಸ್ತುಗಳನ್ನು ತಿರುಗಿಸಲು ನಾನು ಜಿಯೋಜಿಬ್ರಾ ರೇಖಾಚಿತ್ರಗಳನ್ನು ಮಾಡಬಹುದೇ?
#ನನ್ನ ಕಲಿಕೆಗಾಗಿ ನಾನು ಗಣಿತಶಾಸ್ತ್ರದಲ್ಲಿ ವಿಷಯಗಳನ್ನು ತಿಳಿಯಲು ಜಿಯೋಜಿಬ್ರಾವನ್ನು ಬಳಸಬಹುದೆಂದು ನನಗೆ ವಿಶ್ವಾಸವಿದೆಯೇ?
====ಕೆಜಿಯೋಗ್ರಫಿ====
#ಕೆಜಿಯೋಗ್ರಫಿ ತೆರೆಯಲು ಮತ್ತು ವಿವಿಧ ದೇಶಗಳ ಮತ್ತು ಖಂಡಗಳ ನಕ್ಷೆಗಳನ್ನು ನೋಡುವುದು ಹೇಗೆ ಎಂದು ನನಗೆ ತಿಳಿದಿದೆಯೇ?
#ರಸಪ್ರಶ್ನೆಗಳು ತೆರೆಯಲು ಮತ್ತು ಉತ್ತರಿಸಲು ನನಗೆ ಗೊತ್ತು?
[[Category:Level 2]]
[[Category:ಐಸಿಟಿ ವಿದ್ಯಾರ್ಥಿ ಪಠ್ಯ]]