ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
==ಪರಿಕಲ್ಪನಾ ನಕ್ಷೆ==
+
===ಪರಿಕಲ್ಪನಾ ನಕ್ಷೆ===
 
[[File:Maggada_Saheba_Lesson_Plan_edited.mm]]
 
   −
==ಕಲಿಕೋದ್ದೇಶಗಳು==
+
===ಕಲಿಕೋದ್ದೇಶಗಳು===
   −
=== ಪಾಠದ ಉದ್ದೇಶ ===
+
==== ಪಾಠದ ಉದ್ದೇಶ ====
 
# ಸಣ್ಣ ಕಥೆ ಸಾಹಿತ್ಯದ ಪರಿಚಯ  
 
# ಸಣ್ಣ ಕಥೆ ಸಾಹಿತ್ಯದ ಪರಿಚಯ  
 
# ಅಜ್ಞಾತ ಸಾಹಿತಿಯ ಪರಿಚಯ  
 
# ಅಜ್ಞಾತ ಸಾಹಿತಿಯ ಪರಿಚಯ  
೧೨ ನೇ ಸಾಲು: ೧೨ ನೇ ಸಾಲು:  
# ಗುಡಿ ಕೈಗಾರಿಕೆಯ ಪ್ರಸ್ತುತ ಪರಿಸ್ಥಿತಿಯ ಅವಲೋಕನ
 
=== ಭಾಷಾ ಕಲಿಕಾ ಗುರಿಗಳು ===
+
==== ಭಾಷಾ ಕಲಿಕಾ ಗುರಿಗಳು ====
 
# ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು  ಚಿತ್ರ ಸಂಪನ್ಮೂಲದ ಬಳಕೆ
 
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
 
೩೧ ನೇ ಸಾಲು: ೩೧ ನೇ ಸಾಲು:  
'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.
 
== ಪಾಠದ ಬೆಳವಣಿಗೆ/ ಪಾಠದ ವಿವರ ==
+
=== ಪಾಠದ ಬೆಳವಣಿಗೆ/ ಪಾಠದ ವಿವರ ===
 
ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು.ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು.ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು
 
== ಪರಿಕಲ್ಪನೆ -೧ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ ==
+
=== ಪರಿಕಲ್ಪನೆ -೧ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ ===
    
=== ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ ===
 
=== ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ ===
೮೫ ನೇ ಸಾಲು: ೮೫ ನೇ ಸಾಲು:  
* ಕೈ ಮಗ್ಗದ ಹಳ್ಳಿಯ (ಬಲರಾಮಪುರಂ) ವೀಡಿಯೋ ವೀಕ್ಷಿಸಲು [https://www.youtube.com/watch?v=cyIXlmtYfko ಇಲ್ಲಿ ಕ್ಲಿಕ್ಕಿಸಿರಿ]
 
== ಪರಿಕಲ್ಪನೆ - ೨. ಕರೀಮನ ಚಟುವಟಿಕೆಗಳು ==
+
=== ಪರಿಕಲ್ಪನೆ - ೨. ಕರೀಮನ ಚಟುವಟಿಕೆಗಳು ===
 
[[File:Karimana_Chatuvatike.mm]]
 
[[File:Karimana_Chatuvatike.mm]]
   −
=== ಪಠ್ಯಭಾಗ-೨ - ಪರಿಕಲ್ಪನಾ ನಕ್ಷೆ ===
+
==== ಪಠ್ಯಭಾಗ-೨ - ಪರಿಕಲ್ಪನಾ ನಕ್ಷೆ ====
   −
=== ವಿವರಣೆ  ===
+
==== ವಿವರಣೆ  ====
 
ತಂದೆ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆತನ್ನು ಪ್ರದರ್ಶಣ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ವಡವೆ ತೆಗೆದುಕೊಂಡು ಹೋಗಿ ನಂತೆ ಮನೆಬಿಟ್ಟು ಹೋಗುತ್ತಾನೆ. ಆದರೆ ವಡವೆ ಏನಾಯಿತು ಎಂದು ತಿಳಿಸಿರುವುದಿಲ್ಲಾ. ಅವನ ಸಾಧನೆಯ ಜೀವನದ ಆರಂಭವನ್ನು ಇಲ್ಲಿ ಪರಿಚಯಿಸಿಕೊಡಲಾಗಿದೆ.   
 
=== ಚಟುವಟಿಕೆ ===
+
==== ಚಟುವಟಿಕೆ ====
    
==== ಚಟುವಟಿಕೆ ೧ ====
 
==== ಚಟುವಟಿಕೆ ೧ ====
೧೦೯ ನೇ ಸಾಲು: ೧೦೯ ನೇ ಸಾಲು:  
==== ಚಟುವಟಿಕೆ ೨ ====
 
==== ಚಟುವಟಿಕೆ ೨ ====
   −
=== ಶಬ್ದಕೋಶ/ಪದ ವಿಶೇಷತೆ ===
+
==== ಶಬ್ದಕೋಶ/ಪದ ವಿಶೇಷತೆ ====
 
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ   
 
* '''ಚಟುವಟಿಕೆಯ ಹೆಸರು;''' ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ   
 
೧೧೮ ನೇ ಸಾಲು: ೧೧೮ ನೇ ಸಾಲು:  
* '''ಚರ್ಚಾ ಪ್ರಶ್ನೆಗಳು;''' ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ
 
=== ವ್ಯಾಕರಣಾಂಶ ===
+
==== ವ್ಯಾಕರಣಾಂಶ ====
 
# ಕ್ರಿಯಾ ಪದದ ಪರಿಚಯ ([https://teacher-network.in/?q=node/151#overlay-context=node/229%3Fq%3Dnode/229 ಚಿತ್ರ ಸಂಪನ್ಮೂಲ ಬಳಸಿ ಬಳಸಿ])
 
=== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ===
+
==== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
   −
=== ೨ನೇ ಅವಧಿಯ ಮೌಲ್ಯಮಾಪನ ===
+
==== ೨ನೇ ಅವಧಿಯ ಮೌಲ್ಯಮಾಪನ ====
   −
=== ಹೆಚ್ಚುವರಿ ಸಂಪನ್ಮೂಲ ===
+
==== ಹೆಚ್ಚುವರಿ ಸಂಪನ್ಮೂಲ ====
   −
== ಪರಿಕಲ್ಪನೆ - ೩. ಮನೆ ಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು ==
+
=== ಪರಿಕಲ್ಪನೆ - ೩. ಮನೆ ಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು ===
   −
=== ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ ===
+
==== ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ ====
 
[[File:Mane_bitta_Kareem.mm]]
 
[[File:Mane_bitta_Kareem.mm]]
   −
=== ವಿವರಣೆ ===
+
==== ವಿವರಣೆ ====
 
ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರೂ ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಡುತ್ತಾನೆ.  
 
=== ಚಟುವಟಿಕೆಗಳು ===
+
==== ಚಟುವಟಿಕೆಗಳು ====
   −
==== ಚಟುವಟಿಕೆಗಳು ೧ ====
+
===== ಚಟುವಟಿಕೆಗಳು ೧ =====
 
# '''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
 
# '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು  
 
೧೪೯ ನೇ ಸಾಲು: ೧೪೯ ನೇ ಸಾಲು:  
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?  
 
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?  
   −
==== ಚಟುವಟಿಕೆ ೨ ====
+
===== ಚಟುವಟಿಕೆ ೨ =====
 
# '''ಚಟುವಟಿಕೆಯ ಹೆಸರು;''' ಒಂದು ಚಿತ್ರವನ್ನು ನೋಡಿ ಕಥೆಯನ್ನು ಕಟ್ಟಿರಿ
 
# '''ವಿಧಾನ/ಪ್ರಕ್ರಿಯೆ:''' ಕೆಲವು ಚಿತ್ರಗಳನ್ನು ನೀಡಿದ್ದು ಅದನ್ನು ನೋಡಿ ಮಕ್ಕಳು ಅವರಿಗೆ ತೋಚಿದಂತೆ ತಂಡದ ಜೊತೆ ಚರ್ಚೆಮಾಡಿ ಕಥೆಯನ್ನು ಕಟ್ಟ ಬಹುದು   
 
೧೫೮ ನೇ ಸಾಲು: ೧೫೮ ನೇ ಸಾಲು:  
#* ಕಥೆಯ ಆಯ್ಕೆಗೆ ತಕ್ಕಂತೆ ಮಕ್ಕಳ ಗ್ರಹಿಕೆಯ ಮಟ್ಟಕ್ಕೆ ಶಿಕ್ಷಕರೇ ಅವರ ಕಥೆಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಬೇಕು  
 
#* ಕಥೆಯ ಆಯ್ಕೆಗೆ ತಕ್ಕಂತೆ ಮಕ್ಕಳ ಗ್ರಹಿಕೆಯ ಮಟ್ಟಕ್ಕೆ ಶಿಕ್ಷಕರೇ ಅವರ ಕಥೆಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಬೇಕು  
   −
=== ಶಬ್ದಕೋಶ/ಪದ ವಿಶೇಷತೆ ===
+
==== ಶಬ್ದಕೋಶ/ಪದ ವಿಶೇಷತೆ ====
 
ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ  
 
ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ  
   −
=== ವ್ಯಾಕರಣಾಂಶ ===
+
==== ವ್ಯಾಕರಣಾಂಶ ====
 
* ಅಲ್ಪ ಪ್ರಾಣ ಮತ್ತು ಮಹಾ ಪ್ರಾಣದ ಬಗ್ಗೆ ತಿಳಿಯಿರಿ  
 
* ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ ಗಳ ಬಗ್ಗೆ ತಿಳಿಯಿರಿ  
 
=== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು/ ಭಾಷಾ ವೈವಿಧ್ಯತೆ ===
+
==== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು/ ಭಾಷಾ ವೈವಿಧ್ಯತೆ ====
 
ಈ ಪಾಠದಲ್ಲಿ ಕಂಡು ಬಂದಿರುವ ಅನ್ಯ ದೇಶೀಯ ಪದಗಳನ್ನು ಪಟ್ಟಿಮಾಡಿ - ಅವು ಯಾವ ಭಾಷೆಯ ಪದಗಳೆಂದು ತಿಳಿಯಿರಿ
 
ಉದಾ: ಉರ್ಸ್‌ - ಹೆಡ್‌ ಮಾಸ್ಟರ್‌  
 
ಉದಾ: ಉರ್ಸ್‌ - ಹೆಡ್‌ ಮಾಸ್ಟರ್‌  
   −
=== ಅವಧಿ-3ರ ಮೌಲ್ಯಮಾಪನ ===
+
==== ಅವಧಿ-3ರ ಮೌಲ್ಯಮಾಪನ ====
   −
=== ಹೆಚ್ಚುವರಿ ಸಂಪನ್ಮೂಲ ===
+
==== ಹೆಚ್ಚುವರಿ ಸಂಪನ್ಮೂಲ ====
   −
= ಪೂರ್ಣ ಪಾಠದ ಉಪಸಂಹಾರ =
+
=== ಪೂರ್ಣ ಪಾಠದ ಉಪಸಂಹಾರ ===
 
ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗ ಕರೀಮನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು. ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು.
 
= ಪೂರ್ಣ ಪಾಠದ ಮೌಲ್ಯಮಾಪನ =
+
=== ಪೂರ್ಣ ಪಾಠದ ಮೌಲ್ಯಮಾಪನ ===
 
ಇಲ್ಲಿ ಧಾರ್ಮಿಕ ಸಹಿಷ್ಣುವನ್ನು ಸಾರುವ ಕಥೆ ಇದೆ. ಕಥೆಯ ಓಟ ವೇಗವಾಗಿದ್ದರೂ ಸಣ್ಣ ಕಥೆಯಾದ್ದರಿಂದ ಬೇಗ ವಿಷಯವನ್ನು ದಾಟಿಸಿಬಿಡಬಹುದು. ಆದರೂ ಅವನು ಸರವನ್ನು ಏನು ಮಾಡಿದ ಎಂದು ಅಥವ ಅವನು ಕಳ್ಳ ಅಲ್ಲೆ ಎಂದು ಮಕ್ಕಳು ಕೇಳಬಹುದು. ಶಿಕ್ಷಕರು ಆಲೋಚಿಸಿ ಧನಾತ್ಮಕವಾಗಿ ಉತ್ತರಿಸಬೇಕು. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಹೊಸ ಹೊಸ ಕಲ್ಪನೆಯನ್ನು ಮೂಡಿಸುತ್ತದೆ.  
 
= ಮಕ್ಕಳ ಚಟುವಟಿಕೆ =
+
=== ಮಕ್ಕಳ ಚಟುವಟಿಕೆ ===
 
೧. ನಿಮ್ಮ ಕುಟುಂಬದಲ್ಲಿ ಪೂರ್ವಜರು ನಿರ್ವಹಿಸುತ್ತಿದ್ದ ವೃತ್ತಿ ಮತ್ತು ಅದರ ಮಹತ್ವವನ್ನು ಕುರಿತು ಮಾಹಿತಿ ಸಂಗ್ರಹಿಸಿ  
 
ಸಂಚರಣೆ ಪಟ್ಟಿ