ಬದಲಾವಣೆಗಳು

Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:     
=== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ===
 
=== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ===
ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.  
+
ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.  
 +
 
 +
ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.
 +
 
 +
ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ. 
 +
 
 +
ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ. 
 +
 
 +
ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ. 
 +
 
 +
ಶಾಂತಿನಾಥ ದೇಸಾಯಿ ಯವರು ಹೇಳುವಂತೆ 'ಕಾವ್ಯ ಹೇಳಿ ಕೇಳಿ ಒಳಧ್ವನಿಯ ಹೊರ ಅಭಿವ್ಯಕ್ತಿ. ಸಣ್ಣ ಕಥೆ ಹೊರಜಗತ್ತಿನ ಅಭಿವ್ಯಕ್ತಿ. 
 +
 
 +
ಹೊಸಗನ್ನಡದ ಸಾಹಿತ್ಯದ ಸಂದರ್ಭದಲ್ಲಿ ಸಣ್ಣ ಕಥೆಗಳು ವಿವಿಧ ಘಟ್ಟಗಳಲ್ಲಿ ಬೆಳೆದು ಬಂದಿರುವುದನ್ನು ಸಾಹಿತ್ಯಕ ಇತಿಹಾಸಕಾರರು ಗುರುತಿಸಿದ್ದಾರೆ. ನವೋದಯ ಪ್ರಗತಿಶೀಲ ನವ್ಯ ದಲಿತ-ಬಂಡಾಯ ಸ್ತ್ರೀವಾದಿ , ಸಂವೇದನಾತ್ಮಕ ಚಿಂತನೆ, ತಾತ್ವಿಕ ಪ್ರಣಾಳಿಕೆಯ ಹಂತದಲ್ಲಿ ಈ ಸಾಹಿತ್ಯವು ನಡೆದು ಬಂದಿರುವುದನ್ನು ಇವರು ಗುರುತಿಸುತ್ತಾರೆ.
 +
 
 +
1900 ರಲ್ಲಿ ಪಂಜೆಮಂಗೇಶರಾಯರ ನನ್ನ ಚಿಕ್ಕತಾಯಿ, ನನ್ನ ಚಿಕ್ಕ ತಂದೆ, ಎಂಬ ಕಥೆಗಳು ಸುಹಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು. 
 +
 
 +
'''ನವೋದಯ'''
 +
 
 +
ಈ ಕಾಲ ಘಟ್ಟದ ಪ್ರಮುಖರೆಂದರೆ ಪಂಜೆಮಂಗೇಶರಾಯರ, ಕೆರೂರು ವಾಸುದೇವಾಚಾರ್ಯ, ಎಂ ಎಸ್‌ ಕಾಮತ್‌ ದೇವುಡು ಮಾಸ್ತಿ, ಸಿ ಕೆ ವೆಂಕಟರಾಮಯ್ಯ, ಕುವೆಂಪು ಬೇಂದ್ರೆ, ನರಸಿಂಹಶಾಸ್ತ್ರಿ ಸೇಡಿಯಾಪು ಕೃಷ್ಟಭಟ್ಟ ಆನಂದ ಕಂದ ಆನಂದ ಎಂ ವಿ ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಬಾಗಲೋಡಿ ದೇವರಾಯ, ಕೊಡಗಿನ ಗೌರಮ್ಮ ಮೊದಲಾದವರು ಪ್ರಮುಖರು   
 +
 
 +
'''ಪ್ರಗತಿಶೀಲ'''
 +
 
 +
'''ನವ್ಯ''' 
 +
 
 +
'''ದಲಿತ-ಬಂಡಾಯ''' 
 +
 
 +
'''ಸ್ತ್ರೀವಾದಿ ,''' 
 +
 
 +
'''ಸಂವೇದನಾತ್ಮಕ ಚಿಂತನೆ,''' 
 +
 
 +
'''ತಾತ್ವಿಕ ಪ್ರಣಾಳಿಕೆ'''       
    
ವಿಕಿಪೀಡಿಯದಲ್ಲಿನ [https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B2%A3%E0%B3%8D%E0%B2%A3_%E0%B2%95%E0%B2%A5%E0%B3%86%E0%B2%97%E0%B2%B3%E0%B3%81 ಕನ್ನಡದಲ್ಲಿ ಸಣ್ಣಕಥೆ]ಯ ಮಾಹಿತಿ  
 
ವಿಕಿಪೀಡಿಯದಲ್ಲಿನ [https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B2%A3%E0%B3%8D%E0%B2%A3_%E0%B2%95%E0%B2%A5%E0%B3%86%E0%B2%97%E0%B2%B3%E0%B3%81 ಕನ್ನಡದಲ್ಲಿ ಸಣ್ಣಕಥೆ]ಯ ಮಾಹಿತಿ  

ಸಂಚರಣೆ ಪಟ್ಟಿ