ಬದಲಾವಣೆಗಳು

Jump to navigation Jump to search
೨೭ ನೇ ಸಾಲು: ೨೭ ನೇ ಸಾಲು:  
ಪ್ರೊಜೆಕ್ಟರ್‌, [https://www.youtube.com/watch?v=o2bqPhwab3Y ಈಜೀಪುರ ಶಾಲೆಯ ಮಕ್ಕಳಿಂದ ಕೈಮಗ್ಗದ ಭೇಟಿ]
 
   −
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
+
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
    
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ತರಗತಿಯನ್ನು ಗುಂಪುಗಳಾಗಿ ಮಾಡಿ ಮೇಲೆ ನೀಡಿರುವ ಲಿಂಕ್‌ ಬಳಸಿ ಮಕ್ಕಳಿಗೆ ವೀಡಿಯೋ ವೀಕ್ಷಣೆಗೆ ಅವಕಾಶವನ್ನು ನೀಡುವುದು. ಇಲ್ಲಿ ಧ್ವನಿ, ಚಿತ್ರ ಚಿತ್ರಕಥೆ, ದೃಶ್ಯಗಳಿರುವುದುರಿಂದ ಶಿಕ್ಷಕರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.
 
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
+
'''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?'''
    
ಮೇಲಿನ ಲಿಂಕ್‌ ಬಳಸಿ ವೀಡಿಯೋವನ್ನು ಚಾಲನೆಗೊಳಿಸಿ - ಮೊದಲಿಗೆ ಮಕ್ಕಳಿಗೆ ಯಾವುದೇ ಕಾರಣ ಅಥವ ನಿರ್ದೇಶನಗಳನ್ನು ನೀಡದೆ ಸುಮ್ಮನೆ ವೀಕ್ಷಿಸುವಂತೆ ತಿಳಿಸಿ. ನಂತರ ತಂಡದಿಂದ ಒಬ್ಬರಿಗೆ ಈ ವೀಕ್ಷಣೆಯನ್ನು ಕುರಿತಂತೆ ಮಾತನಾಡಲು ತಿಳಿಸಿ. ನಂತರ ಈ ಭಾಷಾ ಡಿಜಿಟಲ್‌ ಕಥೆ ರೂಪುಗೊಂಡ ಸನ್ನಿವೇಶ ಮತ್ತು ಪ್ರಕ್ರಿಯೆಯನ್ನು ವಿವರಿಸಿ. ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.
 
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು
+
'''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು'''
 
#ನೀವು ಯಾವುದಾದರೂ ಗುಡಿ ಕೈಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿರುವಿರಾ? ನೀಡಿದ್ದರೆ ಅದು ಯಾವುದು ಮತ್ತು ಅದರ ಅನುಭವವನ್ನು ತರಗತಿಯ ಜೊತೆ ಹಂಚಿಕೊಳ್ಳಿರಿ.
 
#ನಿಮ್ಮ ಮನೆಯ ಪರಿಸರದಲ್ಲಿ ನಿಮಗೆ ಪರಿಚಿತವಿರುವ ಯಾವುದಾದರೂ ಒಂದು ಗುಡಿ ಕೈಗಾರಿಕೆಯ ಬಗ್ಗೆ ತಿಳಿಸಿಕೊಡಿ.
 
#ಈ ವಿಡಿಯೋದಲ್ಲಿರುವ ಮಕ್ಕಳಂತೆ ನಿಮಗೂ ಒಂದು ಅವಕಾಶ ಸಿಕ್ಕರೆ ಯಾವ ಗುಡಿ ಕೈಗಾರಿಗೆ ಭೇಟಿನೀಡಲು ಬಯಸುತ್ತೀರಿ. ಏಕೆ? ತಂಡದಲ್ಲಿ ಚರ್ಚಿಸಿ ಒಂದು ಆಯ್ಕೆಯನ್ನು ತಿಳಿಸಿ.
 
ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?
+
'''ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?'''
 
*ಗುಡಿ ಕೈಗಾರಿಕೆಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾರಣವನ್ನು ಪ್ರಬಂಧಮಾದರಿಯಲ್ಲಿ ಬರೆದುಕೊಂಡು ಬನ್ನಿ
 
*ಈ ಮಾದರಿಯ ಕೈಗಾರಿಕೆಯನ್ನು ಉಳಿಸಲು ನಿಮ್ಮ ಸಲಹೆ ಏನು ತರಗತೊಯಲ್ಲಿ ಚರ್ಚಿಸಿ
 
ಸಂಚರಣೆ ಪಟ್ಟಿ