#ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
#ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
#ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
#ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
+
{| class="wikitable"
+
|
+
# ವಿಭಿನ್ನ ಅನ್ವಯಗಳ ಅವಲೋಕನದೊಂದಿಗೆ ಕನ್ನಡ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳ ತಿಳುವಳಿಕೆ
+
# ಭಾಷಾ ಬೋಧನೆಗೆ ಸಂಪನ್ಮೂಲ ತಲ್ಲೀನತೆಗಾಗಿ ಭಾಷಾ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಶಿಕ್ಷಕರಿಗೆ ಡಿಜಿಟಲ್ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ಸೃಷ್ಟಿಸಲು ಪರಿಚಯಾತ್ಮಕ ಮತ್ತು ಮಾಧ್ಯಮಿಕ ಹಂತದ ಡಿಜಿಟಲ್ ತರಬೇತಿ
+
# ಆಮಾವಾಬ (ಎಲ್ಎಸ್ಆರ್ ಡಬ್ಲ್ಯೂ) ವಿನ ವಿಚಾರ ವ್ಯಾಪ್ತಿಯ ಜೊತೆಗೆ ವಿಭಿನ್ನ ಭಾಷಾ ಕೌಶಲ್ಯಗಳನ್ನು ಪರೀಕ್ಷಿಸಲು ಸೇತುಬಂಧ ಸಂಪನ್ಮೂಲಗಳು ಮತ್ತು ಪೂರ್ವ-ಪರೀಕ್ಷೆ ಮತ್ತು ಉತ್ತರ ಪರೀಕ್ಷೆಗೆ ಸಲಹೆಗಳನ್ನು ಹಂಚಿಕೊಳ್ಳುವುದು
+
# 8 ಮತ್ತು 9 ನೇ ತರಗತಿಯಲ್ಲಿ (ಪ್ರಥಮ ಭಾಷೆ) ಆಯ್ದ ಪಾಠಗಳನ್ನು ಕಲಿಸಲು ರಚನಾತ್ಮಕ ಸಂಪನ್ಮೂಲಗಳು ಮತ್ತು ಸೂಚಿತ ಪಾಠ ಯೋಜನೆ