ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೩ ನೇ ಸಾಲು: ೩ ನೇ ಸಾಲು:  
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 
=ಕವಿ ಪರಿಚಯ =
 
=ಕವಿ ಪರಿಚಯ =
 +
ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ಬಿಜಾಪುರ ಜಿಲ್ಲೆಯ ‘ಮುದ್ದೇ ಬಿಹಾಳ’ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
 +
 +
'''ಕವನ ಸಂಕಲನಗಳು'''
 +
* ಮೂಕನಿಗೆ ಬಾಯಿ ಬಂದಾಗ – ೧೯೮೨
 +
* ಕಪ್ಪು ಕಾವ್ಯ – ೧೯೮೫
 +
* ಮೂರನೇ ಕಣ್ಣು – ೧೯೯೬
 +
* ನಾದ ನಿನಾದ – ೧೯೯೯
 +
* ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
 +
* ಸಿಲಿಕಾನ್ ಸಿಟಿ ಮತ್ತು ಕೋಗಿಲೆ – ೨೦೦೩
 +
* ಚಂಡಾಲ ಸ್ವರ್ಗಾರೋಹಣಂ – ೨೦೦೩
 +
* ಆಯ್ದಕವಿತೆಗಳು – ೨೦೦೪
 +
* ವಿಶ್ವತೋಮುಖ – ೨೦೧೦
 +
* ಹೂ ಬಲುಭಾರ – ೨೦೧೦
 +
* ಸಹಸ್ರಾಕ್ಷಿ – ೨೦೧೨
 +
* ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨
 +
'''ಕಥೆ'''
 +
* ಮುಗಿಯದ ಕಥೆಗಳು – ೨೦೦೦
 +
'''ಕಾದಂಬರಿ'''
 +
* ಕಾರ್ಯ -೧೯೮೮
 +
'''ನಾಟಕಗಳು'''
 +
* ಮಸ್ತಕಾಭಿಷೇಕ – ೧೯೮೪
 +
* ಸಮುದ್ರದೊಳಗಣ ಉಪ್ಪು – ೧೯೯೯
 +
'''ಪ್ರವಾಸ ಕಥನ'''
 +
* ಚೀನಾದ ಧರಣಿಯಲ್ಲಿ – ೨೦೧೧
 +
'''ಆತ್ಮ ಕಥನ'''
 +
* ಗೌರ್ಮೆಂಟ್ ಬ್ರಾಹ್ಮಣ (ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪
 +
'''ಸಂಶೋಧನಾತ್ಮಕ ವಿಮರ್ಶೆಗಳು'''
 +
* ಕನ್ನಡ ಸಾಹಿತ್ಯ ಮತ್ತು ದಲಿತಯುಗ
 +
* ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ
 +
* ಸಾಂಸ್ಕೃತಿಕ ದಂಗೆ
 +
* ಬೆಂಕಿ ಬೆಳದಿಂಗಳು
 +
* ದಲಿತ ಸಾಹಿತ್ಯ ಪ್ರವೇಶಿಕೆ
 +
* ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ
 +
* ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು
 +
* ಭೀಮ ನಡೆಯಬೇಕು
 +
* ಸಾಹಿತ್ಯ ಸಾಕ್ಷಿ
 +
* ದಲಿತ ಸಾಹಿತ್ಯ ಪರ್ವ
 +
* ದಲಿತ ಸಾಹಿತ್ಯ
 +
* ಸಾಹಿತ್ಯ ಕಾರಣ
 +
* ದಲಿತ ಮಾರ್ಗ
 +
'''ಜಾನಪದ ಕೃತಿಗಳು'''
 +
* ಆಣೀ ಪೀಣಿ -೧೯೮೨
 +
* ಜಾನಪದ ವ್ಯಾಸಂಗ -೧೯೮೫
 +
* ಜಾನಪದ ಶೋಧ – ೧೯೮೦
 +
* ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩
 +
* ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ – ೧೯೯೧
 +
* ಪುರಾಣ ಜಾನಪದ ಮತ್ತು ದೇಶಿವಾದ -೧೯೯೮ 
 +
'''ಸಹಬರವಣಿಗೆ'''
 +
* ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧
 +
* ವಯಸ್ಕರ ಶಿಕ್ಷಣ ಕೃತಿ
 +
* ಜನಪದ ಆಟಗಳು -೧೯೯೩
 +
* ತಾಳಿಕೋಟೆ ದ್ಯಾಮವ್ವ – ೧೯೯೫
 +
'''ಪಿಎಚ್.ಡಿ ಮಹಾಪ್ರಬಂಧ'''
 +
* ಜನಪದ ಆಟಗಳು
 +
'''ಸಂಪಾದಿತ ಕೃತಿಗಳು'''
 +
* ನಾಲ್ಕು ದಲಿತೀಯ ಕಾದಂಬರಿಗಳು
 +
* ಅಂಬೇಡ್ಕರ್ ವಿಚಾರಧಾರೆ
 +
* ಅಂಬೇಡ್ಕರ್ ವಾದ-ಸಂವಾದ
 +
* ಗೋಮಾಳದಿಂದ ಗಂಗೋತ್ರಿಗೆ
 +
* ದಲಿತ ಸಾಹಿತ್ಯ ನೆಲೆ- ಹಿನ್ನೆಲೆ
 +
* ಕನ್ನಡ ಗ್ರಂಥೋದ್ಯಮ
 +
* ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ
 +
* ಜಾನಪದ ಮೂಲತತ್ವ್ತಗಳು
 +
* ಕಾದಂಬರಿಗಳ ವಿಮರ್ಶೆ
 +
* ಮಲೆಯ ಮಹದೇಶ್ವರ
 +
'''ಸಹ ಸಂಪಾದನೆ'''
 +
* ಸಮಾವೇಶ
 +
* ಬೇವು ಬೆಲ್ಲ
 +
* ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ[ಬದಲಾಯಿಸಿ] ಕನ್ನಡ ವಿಶ್ವಕೋಶ ೧೪ ಸಂಪುಟಗಳು.
 +
'''ಸಿ.ಡಿ.ರೂಪದಲ್ಲಿ'''
 +
* ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ)
 +
* ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ
 +
* ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ
 +
* ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
 +
* ಕುವೆಂಪು ಕೃತಿ ವಿಮರ್ಶೆ
 +
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=