ಬದಲಾವಣೆಗಳು

Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
==ಪ್ರಮುಖ ಪರಿಕಲ್ಪನೆಗಳು #==
+
==ಪ್ರಮುಖ ಪರಿಕಲ್ಪನೆಗಳು ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .
 +
#ಕರ್ನಾಟಕದ ಕರಾವಳಿಯಲ್ಲಿರು ವ ಬಂದರು ಗಳನ್ನು ,ಜಿಲ್ಲೆಗಳನ್ನು ಮತ್ತು  ಬೀಚ್ ಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
 +
#ಕರಾವಳಿ ಪ್ರದೇಶಗಳ  ವೃತ್ತಿ  ಮತ್ತು  ಬೆಳೆಗಳ  ಬಗ್ಗೆ  ತಿಳಿಯು ವು ದು. .
 +
#ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸು ವುದು .
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಕರಾವಳಿ ಜಿಲ್ಲೆಗಳನ್ನು ಹೊರತು  ಪಡಿಸಿ  ಕರ್ನಾಟಕದ ಇತರ  ಜಿಲ್ಲೆಗಳ
 +
ವಿ ದ್ಯಾರ್ಥಿಗಳಿಗೆ  ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು  ,  ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು  ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು  ಚಿತ್ರಗಳು .ವಿಡಿಯೋಗಳು  ಹಾಗೂ  ಚರ್ಚೆಯ ಮೂ  ಲಕ ಸ್ಥಳೀಯ  ಸನ್ನಿವೇಶಗಳ  ಹೋಲಿಕೆಗಳು  ಮತ್ತು  ವ್ಯತ್ಯಾಸಗಳ ಬಗ್ಗೆ ತಿಳಿಸು ವುದು .
 +
ಕರಾವಳಿ ಮೈದಾನದ ಬಗ್ಗೆ  ಈ  ಕೆಳ ಗಿನ  ಅಂಶಗಳನ್ನಾಧರಿಸಿ  ಚರ್ಚೆ ::ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು   
 +
ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ  ಲಕ ಪರೀಕ್ಷಿ-
 +
-ಸು ವುದು . ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು .   
 +
೧)ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ
 +
೨) ಕರ್ನಾಟಕದ ಕರಾವಳಿಯ ಹೆಸರು ಗಳು
 +
೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು  ಮತ್ತು    ಬೀಚ್ ಗಳು 
 +
೪)ಈ ಪ್ರದೇಶದ  ವೃತ್ತಿಗಳು  ಮತ್ತು  ಬೆಳೆಗಳು 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೪೯ ನೇ ಸಾಲು: ೬೨ ನೇ ಸಾಲು:  
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ಅಂದಾಜು ಸಮಯ -೨೦ ನಿಮಿಷ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
+
ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
ಸೂ  ಚನೆಗಳು /ನಿರ್ಬಂಧಗಳು  ಏನಾದರೂ  ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ.
*ಬಹುಮಾಧ್ಯಮ ಸಂಪನ್ಮೂಲಗಳು
+
ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ  ವೃತ್ತಿಗಳ  ಹಾಗೂ  ಬೆಳೆಗಳ ಪ ಟ್ಟಿ
*ಅಂತರ್ಜಾಲದ ಸಹವರ್ತನೆಗಳು
+
ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ  ಲಿಂಕ್ ಗಳ ಬಳಕೆ
*ವಿಧಾನ
+
ವಿಧಾನ ;
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
#ವಿದ್ಯಾರ್ಥಿಗಳು  ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು  .
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
#ವಿದ್ಯಾರ್ಥಿಗಳನ್ನು ೪-೫  ಗುಂಪು ಗಳಾಗಿ ವಿಂಗಡಿಸು ವುದು .
*ಪ್ರಶ್ನೆಗಳು
+
#ಒಂದೊಂದು  ಗುಂಪಿಗೆ ಒಂದೊಂದು  ವಿಷಯವನ್ನು  ಮಂಡಿಸಲು ಸೂ ಚಿಸು ವು ದು .
 +
#ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು  ತಮ್ಮ ವಿವರಣೆಯನ್ನು ನೀಡು ವುದರ  ಮೂ  ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು  - ವುದು
 +
#ವಿದ್ಯಾರ್ಥಿಗಳು  ಚರ್ಚಿಸಲು  ಅನು ಕೂ ಲವಾಗಲು  ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
 +
#ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
 +
.
 +
ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ?
 +
#ನೀವಿರು ವ ಪ್ರದೇಶ  ಯಾವ  ಜಿಲ್ಲೆಯಲ್ಲಿ ದೆ ?
 +
#ಕರ್ನಾಟಕದ ಕರಾವಳಿ ಪ್ರದೇಶ  ಯಾವ  ಸ್ವರೂ  ಪಗಳ ಮಧ್ಯೆ ವಿಸ್ತರಿಸಿದೆ ?
 +
#ಈ ಪ್ರದೇಶ ದ  ಉದ್ದ  ಮತ್ತು  ಅಗಲವೇನು ?
 +
#ಕರ್ನಾಟಕದ ದೊಡ್ಡ  ಬಂದರು  ಯಾವು  ದು ?
 +
#ಕರಾವಳಿಯ ಜನರ  ಮು ಖ್ಯ ವೃತ್ತಿ ಯಾವುದು ?
 +
#ಕರಾವಳಿ ಪ್ರದೇಶದ  ಮು ಖ್ಯ  ಬೆಳೆಗಳಾವುವು?
 +
#ಕರಾವಳಿ ಜಿಲ್ಲೆಗಳನ್ನು ಹೆಸರಿಸಿ.
 +
 
 +
ಮೌಲ್ಯ ನಿರ್ಣಯ :ಸಿ.ಸಿ..ಅಂಶಗಳನ್ನು ಸೇರಿಸಿಕೊಂ ಡು :
 +
 
 +
*ಪ್ರಶ್ನೆಗಳು  
 +
ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು  ಅವಲೋಕಸು ವುದು .
 +
 
 +
*ವಿಷಯ ಮಂಡನೆ
 +
* ತೊಡಗಿಸಿಕೊಳ್ಳುವಿಕೆ
 +
* ವಿಷಯದ ಬಗ್ಗೆ ಪೂ ರ್ವ  ಜ್ಞಾನ
 +
 
 +
#ಕರಾವಳಿ ಪ್ರದೇಶಗಳು  ಹೇಗೆ ರಚನೆಯಾಗಿವೆ?
 +
#ನವ ಮಂಗಳೂ  ರನ್ನು ಕರ್ನಾಟಕದ ಹೆಬ್ಬಾಗಿಲು  ಎನ್ನಲು  ಕಾರಣವೇನು  ?
 +
#ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ?
 +
#ನಿಮ್ಮ ಪ್ರದೇಶದ  ಬೆಳೆಗಳಿಗೆ  ಹಾಗೂ    ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು  ಕಾರಣಗಳೇನು ?
 +
 
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೭೪ ನೇ ಸಾಲು: ೧೧೫ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೨೦೭

edits

ಸಂಚರಣೆ ಪಟ್ಟಿ