ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
===ಪರಿಕಲ್ಪನಾ ನಕ್ಷೆ===
 
===ಪರಿಕಲ್ಪನಾ ನಕ್ಷೆ===
 
[[File:ನೀರುಕೊಡದನಾಡಿನಲ್ಲಿ.mm]]
 
[[File:ನೀರುಕೊಡದನಾಡಿನಲ್ಲಿ.mm]]
 
+
=== ಪಾಠದ ಹಿನ್ನೆಲೆ / ಸಂದರ್ಭ ===
  −
ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.
  −
 
  −
ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
   
===ಕಲಿಕೋದ್ದೇಶಗಳು ===
 
===ಕಲಿಕೋದ್ದೇಶಗಳು ===
   ೨೪ ನೇ ಸಾಲು: ೨೦ ನೇ ಸಾಲು:  
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
 
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
    +
=== ಪಾಠದ ಹಿನ್ನೆಲೆ / ಸಂದರ್ಭ ===
 +
ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.
 +
 +
ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
 
==== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ====
 
ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ.  