ಕೂಲಿಮಾಡಿ ತಮ್ಮನ್ನು ಸಾಕುತಿದ್ದ ತಾಯಿಯ ಕಷ್ಟವನ್ನು ನೋಡದ ಹೆಣ್ಣುಮಗಳು ತಾಯಿಗೆ ನೆರವಾಗಲು ತಾನು ತಾನು ಹೂವಿನಗಿಡವಾಗಿ ಹೂಮಾರಿ ಹಣವನ್ನು ಸಂಗ್ರಹಿಸುವ ಈ ಹೂವಿನ ರಹಸ್ಯವನ್ನು ತಿಳಿದು ಆಕೆಯನ್ನೆ ಮದುವೆಯಾಗುವ ದೊರೆಮಗ. ಹೂವಿನ ಗಿಡವಾಗುವ ಹುಡುಗಿಯು ತನ್ನ ಗಂಡನ ತಂಗಿಯಿಂದಲೆ ಕಷ್ಟಕ್ಕೆ ಸಿಲುಕಿ ಯಾತನೆಯನ್ನ ಅನುಭವಿಸಿ ಕೊನೆಗೆ ಎಲ್ಲಾ ತೊಂದರೆಗಳಿಮದ ಪಾರಾಗಿ ದಂಪತಿಗಳು ಒಂದಾಗುವ ಕಥೆ ಇದು ಇಲ್ಲಿ ಹೆಣ್ಣಿನ ಸಹನೆ ದಾಂಪತ್ಯದ ಅನ್ಯೋನ್ಯತೆ ಪ್ರೀತಿ ಸಹಕಾರ ಮಣೋಭಾವಗಳ ಮೌಲ್ಯವನ್ನು ತಿಳಿಸುವ ಆಶಯ ಇಲ್ಲಿದೆ.