೧ ನೇ ಸಾಲು: |
೧ ನೇ ಸಾಲು: |
| ===ಪರಿಕಲ್ಪನಾ ನಕ್ಷೆ=== | | ===ಪರಿಕಲ್ಪನಾ ನಕ್ಷೆ=== |
| ===ಹಿನ್ನೆಲೆ/ಸಂದರ್ಭ=== | | ===ಹಿನ್ನೆಲೆ/ಸಂದರ್ಭ=== |
| + | ಸೋಮೇಶ್ವರ ಶತಕವು ಕನ್ನಡನಾಡಿನ ಜನಪದ ಕಾವ್ಯಗಳೆಂಬಂತೆ ಜನಮನದಲ್ಲಿ ನೆಲೆಸಿರುವ ಕಾವ್ಯ. ನೀತಿ ಭೋಧಕರಾದ ಈ ಕಾವ್ಯವು ಇಂದಿಗೂ ಅನುಕರಣೀಯವಾದುದ್ದಾಗಿದೆ. "ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯದೇವೋ ಭವ" ಎಂಬುದು ನಮ್ಮೆಲ್ಲರ ಧರ್ಮಗಳ ಮೂಲ ಮಂತ್ರ. |
| + | |
| + | ಇವರೆಲ್ಲರೂ ತಮ್ಮ ತಮ್ಮ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಲೇ ಬೇಕು. ರಾಜ್ಯವಾಳುವ ರಾಜನಾಗಲಿ ಮಂತ್ರಿಯಾಗಲಿ ರಕ್ಷಕರಾದ ಭಟರಾಗಲಿ ಇದರಿಮದ ಹೊರತಾಗುವುದಿಲ್ಲ. ಈ ಕರ್ತವ್ಯಪ್ರಜ್ಞೆಯೇ ದೈವತ್ವದ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಎಂಬುದನ್ನು ಈ ಶತಕದಲ್ಲಿ ಮನೋಜ್ಞವಾಗಿ ಈ ಶತಕದಲ್ಲಿ ವಿವರಿಸಲಾಗಿರುವುದರಿಂದ ಇಂದಿಗೂ ಪ್ರಸ್ತುತವಾಗಿದೆ. |
| + | |
| ===ಕಲಿಕೋದ್ದೇಶಗಳು=== | | ===ಕಲಿಕೋದ್ದೇಶಗಳು=== |
| | | |