೧ ನೇ ಸಾಲು: |
೧ ನೇ ಸಾಲು: |
− | = ಸಾರಾಂಶ = | + | ==ಸಾರಾಂಶ == |
| ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. | | ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. |
| | | |
− | ಫೆಸಿಲಿಟೇಟರ್ - ಶ್ರೇಯಸ್
| + | == ಊಹೆಗಳು == |
− | | |
− | ಕೊ-ಫೆಸಿಲಿಟೇಟರ್‌ಗಳು - ಅನುಷಾ, ಅಪರ್ಣ, ಕಾರ್ತಿಕ್.
| |
− | | |
− | = ಊಹೆಗಳು = | |
| 1. ಮಂಗಳವಾರ ರಜಾ ಇರುವುದರಿಂದ ಜಾಸ್ತಿ ಗೈರುಹಾಜರಿ ಇರಬಹುದು. | | 1. ಮಂಗಳವಾರ ರಜಾ ಇರುವುದರಿಂದ ಜಾಸ್ತಿ ಗೈರುಹಾಜರಿ ಇರಬಹುದು. |
| | | |
೩೧ ನೇ ಸಾಲು: |
೨೭ ನೇ ಸಾಲು: |
| 12. ಮೊದಲನೆಯ ಡಿ.ಎಸ್.ಟಿ ಅಲ್ಲಿ ಮಿಸ್ ಆದ ಕಿಶೋರಿಯರು ನಮ್ಮ ಫೋಟೋ ತೆಗೀರಿ ಅಂತ ಕೇಳಬಹುದು. | | 12. ಮೊದಲನೆಯ ಡಿ.ಎಸ್.ಟಿ ಅಲ್ಲಿ ಮಿಸ್ ಆದ ಕಿಶೋರಿಯರು ನಮ್ಮ ಫೋಟೋ ತೆಗೀರಿ ಅಂತ ಕೇಳಬಹುದು. |
| | | |
− | = ಉದ್ದೇಶ = | + | == ಉದ್ದೇಶ == |
| ಆಡಿಯೊ ರೆಕಾರ್ಡಿಂಗ್‌ಗೆ ಪರಿಚಯಿಸುವುದು. | | ಆಡಿಯೊ ರೆಕಾರ್ಡಿಂಗ್‌ಗೆ ಪರಿಚಯಿಸುವುದು. |
| | | |
− | = ಪ್ರಕ್ರಿಯೆ = | + | == ಪ್ರಕ್ರಿಯೆ == |
| ಮೊದಲೇ ಯೋಚಿಸಿದಂತೆ ೪ ಗುಂಪುಗಳನ್ನು ಮಾಡಿಕೊಂಡಿರುತ್ತೇವೆ. ಸುಮಾರು ೫ ನಿಮಿಷಗಳು | | ಮೊದಲೇ ಯೋಚಿಸಿದಂತೆ ೪ ಗುಂಪುಗಳನ್ನು ಮಾಡಿಕೊಂಡಿರುತ್ತೇವೆ. ಸುಮಾರು ೫ ನಿಮಿಷಗಳು |
| | | |
೧೧೧ ನೇ ಸಾಲು: |
೧೦೭ ನೇ ಸಾಲು: |
| ಇದಾದ ಬಳಿಕ ಇಂದು ನಾವು ಹೇಳಿಕೊಟ್ಟಿರುವುದು ಏತಕ್ಕೆ ಅಂತ ನಿಮಗೆ ಅನಿಸುತ್ತಿರಬಹುದು, ಏಕೆಂದರೆ ನೀವು ಇನ್ನು ಮುಂದೆ ಆಡಿಯೊ ರೆಕಾರ್ಡರ್‌ಗಳನ್ನು ಉಪಯೊಗಿಸುತ್ತೀರಿ ಎಂದು ಹೇಳಿ ತರಗತಿ ಅನ್ನು ಮುಗಿಸುವುದು. ಸುಮಾರು ೫ ನಿಮಿಷಗಳು | | ಇದಾದ ಬಳಿಕ ಇಂದು ನಾವು ಹೇಳಿಕೊಟ್ಟಿರುವುದು ಏತಕ್ಕೆ ಅಂತ ನಿಮಗೆ ಅನಿಸುತ್ತಿರಬಹುದು, ಏಕೆಂದರೆ ನೀವು ಇನ್ನು ಮುಂದೆ ಆಡಿಯೊ ರೆಕಾರ್ಡರ್‌ಗಳನ್ನು ಉಪಯೊಗಿಸುತ್ತೀರಿ ಎಂದು ಹೇಳಿ ತರಗತಿ ಅನ್ನು ಮುಗಿಸುವುದು. ಸುಮಾರು ೫ ನಿಮಿಷಗಳು |
| | | |
− | = ಬೇಕಾದ ಸಂಪನ್ಮೂಲಗಳು = | + | == ಬೇಕಾದ ಸಂಪನ್ಮೂಲಗಳು == |
| • ಆಡಿಯೋ ಸಂಕಲನ (ಎಡಿಟಿಂಗ್) ಸಾಫ್ಟ್‌ವೇರ್ (ಅಡಾಸಿಟಿ) ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ - ೧ | | • ಆಡಿಯೋ ಸಂಕಲನ (ಎಡಿಟಿಂಗ್) ಸಾಫ್ಟ್‌ವೇರ್ (ಅಡಾಸಿಟಿ) ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ - ೧ |
| | | |
೧೨೦ ನೇ ಸಾಲು: |
೧೧೬ ನೇ ಸಾಲು: |
| • ರೆಕಾರ್ಡರ್ - ೨ | | • ರೆಕಾರ್ಡರ್ - ೨ |
| | | |
− | = ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು = | + | == ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು == |
| - ಒಬ್ಬ ಮುಖ್ಯ ಫೆಸಿಲಿಟೇಟರ್, ೩ ಫೆಸಿಲಿಟೇಟರ್‌ಗಳು ಗುಂಪುಗಳ ಜೊತೆ ಚರ್ಚೆಗೆ | | - ಒಬ್ಬ ಮುಖ್ಯ ಫೆಸಿಲಿಟೇಟರ್, ೩ ಫೆಸಿಲಿಟೇಟರ್‌ಗಳು ಗುಂಪುಗಳ ಜೊತೆ ಚರ್ಚೆಗೆ |
| | | |
− | = ಒಟ್ಟು ಸಮಯ = | + | == ಒಟ್ಟು ಸಮಯ == |
| ೮೦ ನಿಮಿಷ | | ೮೦ ನಿಮಿಷ |
| | | |
− | = ಇನ್‌ಪುಟ್‌ಗಳು = | + | == ಇನ್‌ಪುಟ್‌ಗಳು == |
− | ಪ್ರಸ್ತುತಿ
| + | [https://karnatakaeducation.org.in/KOER/en/images/a/aa/Module_4_-_Audio_recording_basics_-_Media_buttons_4_Sept_2019.pdf ಆಡಿಯೊ ರೆಕಾರ್ಡಿಗ್ ಬೇಸಿಕ್ಸ್] |
| | | |
− | = ಔಟ್‌ಪುಟ್‌ಗಳು = | + | == ಔಟ್‌ಪುಟ್‌ಗಳು == |
| ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು. | | ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು. |
| | | |
| [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
| + | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] |
| + | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] |