ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ. | ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ. |