ಬದಲಾವಣೆಗಳು

Jump to navigation Jump to search
೭ ನೇ ಸಾಲು: ೭ ನೇ ಸಾಲು:     
= ಊಹೆಗಳು =
 
= ಊಹೆಗಳು =
ಇದು ಸರಕಾರಿ ಶಾಲೆ.  
+
#ಇದು ಸರಕಾರಿ ಶಾಲೆ.  
ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
+
#ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
ಈ ಶಾಲೆಯಲಗಲಿ ಕಂಪ್ಯೂಟರ್‌ ಲ್ಯಾಬ್‌ ಇದೆ. ಇಲ್ಲಿ ೧೦ ಕಂಪ್ಯೂಟರ್‌ ಇವೆ. ಅವುಗಳಲ್ಲಿ ಉಬುಂಟು ಇದೆ.
+
#ಈ ಶಾಲೆಯಲಗಲಿ ಕಂಪ್ಯೂಟರ್‌ ಲ್ಯಾಬ್‌ ಇದೆ. ಇಲ್ಲಿ ೧೦ ಕಂಪ್ಯೂಟರ್‌ ಇವೆ. ಅವುಗಳಲ್ಲಿ ಉಬುಂಟು ಇದೆ.
ಶಾಲೆಯಲ್ಲಿ ಖಾಲಿ ಜಾಗಗಳಿವೆ. ಇಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನಡೆಸಬಹುದು.
+
#ಶಾಲೆಯಲ್ಲಿ ಖಾಲಿ ಜಾಗಗಳಿವೆ. ಇಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನಡೆಸಬಹುದು.
ಸರ್ಕಾರಿ ಶಾಲೆ ಆಗಿರುವುದರಿಂದ ದಾಖಲಾತಿ ಕಡಿಮೆ ಇದೆ.
+
#ಸರ್ಕಾರಿ ಶಾಲೆ ಆಗಿರುವುದರಿಂದ ದಾಖಲಾತಿ ಕಡಿಮೆ ಇದೆ.
ಒಂದೇ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆಗಳಿವೆ.
+
#ಒಂದೇ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆಗಳಿವೆ.
ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
+
#ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
+
#ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
+
#ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
+
#ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
+
#ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
ಎಲ್ಲರಿಗೂ ಕನ್ನಡ ಗೊತ್ತಿಲ್ಲ.  
+
#ಎಲ್ಲರಿಗೂ ಕನ್ನಡ ಗೊತ್ತಿಲ್ಲ.  
ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
+
#ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
ಅವರಿಗೆ ನಾವು ಯಾರು ಎಂದು ಗೊತ್ತಿಲ್ಲ.
+
#ಅವರಿಗೆ ನಾವು ಯಾರು ಎಂದು ಗೊತ್ತಿಲ್ಲ.
ತರಗತಿ ಹೇಗಿದೆ ಎಂದು ಗೊತ್ತಿಲ್ಲ.
+
#ತರಗತಿ ಹೇಗಿದೆ ಎಂದು ಗೊತ್ತಿಲ್ಲ.
ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)  
+
#ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)  
ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
+
#ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
ಪ್ರತಿ ವಾರ ೪ ಜನ ಹೋಗಲೇ ಬೇಕು.
+
#ಪ್ರತಿ ವಾರ ೪ ಜನ ಹೋಗಲೇ ಬೇಕು.
ಅತೀ ಸರಳವಾದ, ಅವರಿಗೆ ಹೇಳಲು ಸಾಧ್ಯವಾಗಿರುವಂತಹ ಚಟುವಟಿಕೆಗಳನ್ನು ಮಾಡಲಿದ್ದೇವೆ.
+
#ಅತೀ ಸರಳವಾದ, ಅವರಿಗೆ ಹೇಳಲು ಸಾಧ್ಯವಾಗಿರುವಂತಹ ಚಟುವಟಿಕೆಗಳನ್ನು ಮಾಡಲಿದ್ದೇವೆ.
ಮೊದಲು ನಮ್ಮ ಪರಿಚಯದಿಂದ ಪ್ರಾರಂಭಿಸುವುದು ಉತ್ತಮ.
+
#ಮೊದಲು ನಮ್ಮ ಪರಿಚಯದಿಂದ ಪ್ರಾರಂಭಿಸುವುದು ಉತ್ತಮ.
ಗೈರು ಹಾಜರಿ ಎಷ್ಟಿದೆ ಎಂದು ಗೊತ್ತಿಲ್ಲ.
+
#ಗೈರು ಹಾಜರಿ ಎಷ್ಟಿದೆ ಎಂದು ಗೊತ್ತಿಲ್ಲ.
ಕಿಶೋರಿಯರ ಭಾಗವಹಿಸುವಿಕೆಯ ಬಗ್ಗೆ ನಮಗೆ ಇನ್ನೂ ಸರಿಯಾದ ಯೋಚನೆ ಇಲ್ಲ.
+
#ಕಿಶೋರಿಯರ ಭಾಗವಹಿಸುವಿಕೆಯ ಬಗ್ಗೆ ನಮಗೆ ಇನ್ನೂ ಸರಿಯಾದ ಯೋಚನೆ ಇಲ್ಲ.
ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
+
#ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ.
+
#ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ.
೨೩೮

edits

ಸಂಚರಣೆ ಪಟ್ಟಿ