ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಹಿಂದಿನ ವಾರ ಕಿಶೋರಿಯರು ಪಟ್ಟಿ ಮಾಡಿದ್ದಾರೆ. ಈ ವಾರ ಅವರು ಗುಂಪಿನಲ್ಲಿ ಅವುಗಳನ್ನು ಸುರುಳಿ ಚಟುವಟಿಕೆಯ ಮೂಲಕ ಪಟ್ಟಿ ಮಾಡುತ್ತಾರೆ. ಈ ಮೂಲಕ ಅವರು ಸಮಸ್ಯೆಗಳು ಎಲ್ಲೆಲ್ಲಿವೆ ಎಂದು ತಿಳಿದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AB_-_%E0%B2%A8%E0%B2%A8%E0%B3%8D%E0%B2%A8_%E0%B2%B8%E0%B2%B5%E0%B2%BE%E0%B2%B2%E0%B3%81,_%E0%B2%A8%E0%B2%AE%E0%B3%8D%E0%B2%AE_%E0%B2%B8%E0%B2%B5%E0%B2%BE%E0%B2%B2%E0%B3%87-_%E0%B2%AD%E0%B2%BE%E0%B2%97_%E0%B3%A8 ಇಲ್ಲಿ ಕ್ಲಿಕ್ಕಿಸಿ...] | ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಹಿಂದಿನ ವಾರ ಕಿಶೋರಿಯರು ಪಟ್ಟಿ ಮಾಡಿದ್ದಾರೆ. ಈ ವಾರ ಅವರು ಗುಂಪಿನಲ್ಲಿ ಅವುಗಳನ್ನು ಸುರುಳಿ ಚಟುವಟಿಕೆಯ ಮೂಲಕ ಪಟ್ಟಿ ಮಾಡುತ್ತಾರೆ. ಈ ಮೂಲಕ ಅವರು ಸಮಸ್ಯೆಗಳು ಎಲ್ಲೆಲ್ಲಿವೆ ಎಂದು ತಿಳಿದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AB_-_%E0%B2%A8%E0%B2%A8%E0%B3%8D%E0%B2%A8_%E0%B2%B8%E0%B2%B5%E0%B2%BE%E0%B2%B2%E0%B3%81,_%E0%B2%A8%E0%B2%AE%E0%B3%8D%E0%B2%AE_%E0%B2%B8%E0%B2%B5%E0%B2%BE%E0%B2%B2%E0%B3%87-_%E0%B2%AD%E0%B2%BE%E0%B2%97_%E0%B3%A8 ಇಲ್ಲಿ ಕ್ಲಿಕ್ಕಿಸಿ...] |