೧ ನೇ ಸಾಲು: |
೧ ನೇ ಸಾಲು: |
− | = ಸಾರಾಂಶ = | + | == ಸಾರಾಂಶ == |
| ಹಿಂದಿನ ಮಾಡ್ಯೂಲ್ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ ಹಾಗೂ ಅವು ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ. | | ಹಿಂದಿನ ಮಾಡ್ಯೂಲ್ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ ಹಾಗೂ ಅವು ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ. |
| | | |
− | ಫೆಸಿಲಿಟೇಟರ್ - ಆನುಷಾ
| + | =ಊಹೆಗಳು = |
− | | |
− | ಕೊ-ಫೆಸಿಲಿಟೇಟರ್ಗಳು - ಅಪರ್ಣ, ಕಾರ್ತಿಕ್, ಶ್ರೇಯಸ್
| |
− | | |
− | = ಊಹೆಗಳು = | |
| 1. ಎರಡನೇ ಮಾಡ್ಯೂಲ್ನಲ್ಲಿ ಕಿಶೋರಿಯರ ಸಮಸ್ಯೆಗಳನ್ನು ಗುರುತಿಸಲಾಗಿದೆ. | | 1. ಎರಡನೇ ಮಾಡ್ಯೂಲ್ನಲ್ಲಿ ಕಿಶೋರಿಯರ ಸಮಸ್ಯೆಗಳನ್ನು ಗುರುತಿಸಲಾಗಿದೆ. |
| | | |
೨೫ ನೇ ಸಾಲು: |
೨೧ ನೇ ಸಾಲು: |
| 9. ಹಿಂದಿನ ವಾರಗಳಲ್ಲಿ ಗುಂಪುಗಳಲ್ಲಿ ಕ್ಲಾಸಿನಿಂದ ಹೊರಗಡೆಗೆ ಕರೆದುಕೊಂಡು ಹೋಗಿರುವುದರಿಂದ, ಈ ವಾರ ಕೂಡ ಹೊರಗಡೆ ಕರೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆ ಇರಬಹುದು. | | 9. ಹಿಂದಿನ ವಾರಗಳಲ್ಲಿ ಗುಂಪುಗಳಲ್ಲಿ ಕ್ಲಾಸಿನಿಂದ ಹೊರಗಡೆಗೆ ಕರೆದುಕೊಂಡು ಹೋಗಿರುವುದರಿಂದ, ಈ ವಾರ ಕೂಡ ಹೊರಗಡೆ ಕರೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆ ಇರಬಹುದು. |
| | | |
− | = ಉದ್ದೇಶ = | + | == ಉದ್ದೇಶ == |
| ಕಿಶೋರಾವಸ್ಥೆಯ ಬಗ್ಗೆ ಎಲ್ಲರೂ ಸೇರಿ ವ್ಯಾಖ್ಯಾನಿಸುವಂತೆ ಮಾಡುವುದು. | | ಕಿಶೋರಾವಸ್ಥೆಯ ಬಗ್ಗೆ ಎಲ್ಲರೂ ಸೇರಿ ವ್ಯಾಖ್ಯಾನಿಸುವಂತೆ ಮಾಡುವುದು. |
| | | |
− | = ಬೇಕಾಗಿರುವ ಸಾಮಗ್ರಿಗಳು = | + | == ಬೇಕಾಗಿರುವ ಸಾಮಗ್ರಿಗಳು == |
| * ಫೆಸಿಲಿಟೇಟರ್ಗಳು - ಒಬ್ಬ ಮುಖ್ಯ ಫೆಸಿಲಿಟೇಟರ್ ಹಾಗೂ ೩ ಫೆಸಿಲಿಟೇಟರ್ಗಳು ಗುಂಪಿನ ಜೊತೆಗೆ ಮಾತನಾಡಲು | | * ಫೆಸಿಲಿಟೇಟರ್ಗಳು - ಒಬ್ಬ ಮುಖ್ಯ ಫೆಸಿಲಿಟೇಟರ್ ಹಾಗೂ ೩ ಫೆಸಿಲಿಟೇಟರ್ಗಳು ಗುಂಪಿನ ಜೊತೆಗೆ ಮಾತನಾಡಲು |
| * ಸ್ಕೆಚ್ಪೆನ್ಗಳು (ಗುಂಪು ಮಾಡಲು), ಚಿತ್ರಗಳ ಪ್ರಿಂಟ್ ಔಟ್ಗಳು, | | * ಸ್ಕೆಚ್ಪೆನ್ಗಳು (ಗುಂಪು ಮಾಡಲು), ಚಿತ್ರಗಳ ಪ್ರಿಂಟ್ ಔಟ್ಗಳು, |
| | | |
− | = ಪ್ರಕ್ರಿಯೆ = | + | == ಪ್ರಕ್ರಿಯೆ == |
| ಈ ಮಾಡ್ಯುಲ್ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ. | | ಈ ಮಾಡ್ಯುಲ್ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ. |
| | | |
೨೯೨ ನೇ ಸಾಲು: |
೨೮೮ ನೇ ಸಾಲು: |
| ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ. | | ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ. |
| | | |
− | = ಬೇಕಾಗಿರುವ ಸಂಪನ್ಮೂಲಗಳು = | + | == ಬೇಕಾಗಿರುವ ಸಂಪನ್ಮೂಲಗಳು == |
| • ಪಾತ್ರಾಭಿನಯಕ್ಕೆ ಬೇಕಾದ ಪ್ರಸಾಧನ(ಮೇಕಪ್) ಸಾಮಗ್ರಿಗಳು. | | • ಪಾತ್ರಾಭಿನಯಕ್ಕೆ ಬೇಕಾದ ಪ್ರಸಾಧನ(ಮೇಕಪ್) ಸಾಮಗ್ರಿಗಳು. |
| | | |
೩೦೧ ನೇ ಸಾಲು: |
೨೯೭ ನೇ ಸಾಲು: |
| • ಕಿಶೋರಿಯರ ಹಾಗೂ ಮಗುವಿನ ಪ್ರಿಂಟ್ ತೆಗೆದ ಚಿತ್ರಗಳು | | • ಕಿಶೋರಿಯರ ಹಾಗೂ ಮಗುವಿನ ಪ್ರಿಂಟ್ ತೆಗೆದ ಚಿತ್ರಗಳು |
| | | |
− | = ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ೪ = | + | == ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ೪ == |
| ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೩, ಪಾತ್ರಾಭಿನಯ ಮಾಡಲು ೪ | | ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೩, ಪಾತ್ರಾಭಿನಯ ಮಾಡಲು ೪ |
| | | |
− | = ಒಟ್ಟು ಸಮಯ = | + | == ಒಟ್ಟು ಸಮಯ == |
| ೧೬೦ ನಿಮಿಷಗಳು (೨ ತರಗತಿಗಳು ಸೇರಿ) | | ೧೬೦ ನಿಮಿಷಗಳು (೨ ತರಗತಿಗಳು ಸೇರಿ) |
| | | |
− | = ಇನ್ಪುಟ್ಗಳು = | + | == ಇನ್ಪುಟ್ಗಳು == |
| • ನಾವು ಮಾಡುವ ಪಾತ್ರಾಭಿನಯಗಳು | | • ನಾವು ಮಾಡುವ ಪಾತ್ರಾಭಿನಯಗಳು |
| | | |
| • ಮಗು ಹಾಗೂ ಕಿಶೋರಿಯರ ಚಿತ್ರಗಳು | | • ಮಗು ಹಾಗೂ ಕಿಶೋರಿಯರ ಚಿತ್ರಗಳು |
| | | |
− | = ಔಟ್ಪುಟ್ಗಳು = | + | == ಔಟ್ಪುಟ್ಗಳು == |
| • ಗುಂಪಿನ ಚರ್ಚೆಯಲ್ಲಿ ಬರುವ ಅಂಶಗಳು | | • ಗುಂಪಿನ ಚರ್ಚೆಯಲ್ಲಿ ಬರುವ ಅಂಶಗಳು |
| | | |