#ಅಡಾಸಿಟಿ ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ ಹಲವು ರೀತಿಯ ಟೂಲ್ ಗಳನ್ನು ಪರದೆಯ ಮೇಲೆ ಕಾಣಬಹುದಾಗಿದ್ದು, 'ಮೌಸ್ ಕರ್ಸರ್' ಅನ್ನು ಆಯಾ ಟೂಲ್‌ಗಳ ಮೇಲೆ ಚಲಿಸಿದಾಗ ಅದರ ಕಾರ್ಯವನ್ನು ತಿಳಿಯಬಹುದಾಗಿದೆ. | #ಅಡಾಸಿಟಿ ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ ಹಲವು ರೀತಿಯ ಟೂಲ್ ಗಳನ್ನು ಪರದೆಯ ಮೇಲೆ ಕಾಣಬಹುದಾಗಿದ್ದು, 'ಮೌಸ್ ಕರ್ಸರ್' ಅನ್ನು ಆಯಾ ಟೂಲ್‌ಗಳ ಮೇಲೆ ಚಲಿಸಿದಾಗ ಅದರ ಕಾರ್ಯವನ್ನು ತಿಳಿಯಬಹುದಾಗಿದೆ. |