#ಈಗಾಗಲೇ ಮುದ್ರಣ ಮಾಡಿರುವ ಧ್ವನಿಯ ಜೊತೆಗೆ ಹೊಸದೊಂದು ಧ್ವನಿಯನ್ನು ಸೇರಿಸ ಬಯಸಿದಲ್ಲಿ ಹೊಸ ಟ್ರಾಕ್ ಸೇರಿಸಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿ Tracks- Add New Track ನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಾಗಲೇ ಇದ್ದ ಟ್ರಾಕ್‌ನ ಕೆಳಗಡೆ ಹೊಸ ಟ್ರಾಕ್ ಕಾಣುತ್ತದೆ. | #ಈಗಾಗಲೇ ಮುದ್ರಣ ಮಾಡಿರುವ ಧ್ವನಿಯ ಜೊತೆಗೆ ಹೊಸದೊಂದು ಧ್ವನಿಯನ್ನು ಸೇರಿಸ ಬಯಸಿದಲ್ಲಿ ಹೊಸ ಟ್ರಾಕ್ ಸೇರಿಸಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿ Tracks- Add New Track ನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಾಗಲೇ ಇದ್ದ ಟ್ರಾಕ್‌ನ ಕೆಳಗಡೆ ಹೊಸ ಟ್ರಾಕ್ ಕಾಣುತ್ತದೆ. |