ಪಠ್ಯ, ಚಿತ್ರ ಹಾಗು ವಿಡಿಯೋ ಸಂಕಲನದಂತೆಯೇ ಧ್ವನಿ ಸಂಪನ್ಮೂಲಗಳನ್ನು ಸಹ ಸಂಕಲನ ಮಾಡಬಹುದು. ಇದಕ್ಕಾಗಿ ಅಡಾಸಿಟಿ ಬಳಸಲಾಗುತ್ತದೆ. ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೇಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ. | ಪಠ್ಯ, ಚಿತ್ರ ಹಾಗು ವಿಡಿಯೋ ಸಂಕಲನದಂತೆಯೇ ಧ್ವನಿ ಸಂಪನ್ಮೂಲಗಳನ್ನು ಸಹ ಸಂಕಲನ ಮಾಡಬಹುದು. ಇದಕ್ಕಾಗಿ ಅಡಾಸಿಟಿ ಬಳಸಲಾಗುತ್ತದೆ. ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೇಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ. |