GIMP ಕಾರ್ಯವೈಖರಿ ವಹಿಸಬೇಕೆಂದ ಚಿತ್ರವನ್ನು ತೆರೆಯಿರಿ .ಮಾಪನ ಸಾಧನವನ್ನು ಆಯ್ದು ಚಿತ್ರದ ಮೇಲೆ ಕ್ಲಿಕ್ಕಿಸಿದಾಗ ಚಿತ್ರದ ಪ್ರತಿ ಬದಿಯಲ್ಲಿ ಚಿಕ್ಕ ಡಬ್ಬಿಗಳು ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು ಹೊರಬರುತ್ತದೆ. ಆ ಪೆಟ್ಟಿ ಗೆಯಲ್ಲಿ ನಿಮಗೆ ಬೇಕಾದ ಅಳತೆಯನ್ನು ನೀಡಬಹುದು ಅಥವಾ ಬದಿಯಲ್ಲಿ ಕ್ಲಿಕ್ಕಿಸಿ ಅದನ್ನು ಕೈಯಿಂದ ಎಳೆಯುವ ಮೂಲಕ ನಿಮಗೆ ಬೇಕಾದ ಗಾತ್ರಕ್ಕೆ ಚಿತ್ರವನ್ನು ಪಡೆಯಬಹುದು . | GIMP ಕಾರ್ಯವೈಖರಿ ವಹಿಸಬೇಕೆಂದ ಚಿತ್ರವನ್ನು ತೆರೆಯಿರಿ .ಮಾಪನ ಸಾಧನವನ್ನು ಆಯ್ದು ಚಿತ್ರದ ಮೇಲೆ ಕ್ಲಿಕ್ಕಿಸಿದಾಗ ಚಿತ್ರದ ಪ್ರತಿ ಬದಿಯಲ್ಲಿ ಚಿಕ್ಕ ಡಬ್ಬಿಗಳು ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು ಹೊರಬರುತ್ತದೆ. ಆ ಪೆಟ್ಟಿ ಗೆಯಲ್ಲಿ ನಿಮಗೆ ಬೇಕಾದ ಅಳತೆಯನ್ನು ನೀಡಬಹುದು ಅಥವಾ ಬದಿಯಲ್ಲಿ ಕ್ಲಿಕ್ಕಿಸಿ ಅದನ್ನು ಕೈಯಿಂದ ಎಳೆಯುವ ಮೂಲಕ ನಿಮಗೆ ಬೇಕಾದ ಗಾತ್ರಕ್ಕೆ ಚಿತ್ರವನ್ನು ಪಡೆಯಬಹುದು . |