ಬದಲಾವಣೆಗಳು

Jump to navigation Jump to search
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
೧ ನೇ ಸಾಲು: ೧ ನೇ ಸಾಲು: −
==== ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು: ====
  −
[[:ಚಿತ್ರ:ತ್ರಿಭುಜ .ggb|ತ್ರಿಭುಜದ ರಚನೆ]]
     −
{{Geogebra|vawdmex3}}
  −
  −
==== ವಿದಾನ: ====
  −
ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ
  −
  −
ತ್ರಿಭುಜ ABC ಎಳೆಯಿರಿ
  −
  −
ಶೃಂಗಗಳು - A, B ಮತ್ತು C
  −
  −
ಬಾಹುಗಳು - AB, BC ಮತ್ತು AC.
  −
  −
(AC ಯನ್ನು CA, AB ಯನ್ನು BA ಎಂದೂ ಕರೆಯಬಹುದು)
  −
  −
ಕೋನಗಳು -  ∡ABC,  ∡CBA ,  ∡ACB (ಮಧ್ಯದ ಅಕ್ಷರವು ಕೋನದ ಶೃಂಗವಾಗಿದೆ. ಮೊದಲ ಮತ್ತು ಮೂರನೇ ಅಕ್ಷರಗಳು ಕೋನದ ಬಾಹುಗಳ ಬಿಂದುಗಳಾಗಿವೆ)
  −
  −
ಒಂದು ತ್ರಿಭುಜವು 3 ಶೃಂಗಗಳು, 3 ಬಾಹುಗಳು ಮತ್ತು 3 ಕೋನಗಳನ್ನು ಹೊಂದಿರುತ್ತದೆ. ತ್ರಿಭುಜವನ್ನು ಎಳೆಯಲು ಇವುಗಳಲ್ಲಿ ಯಾವುದನ್ನು ನಿರ್ದಿಷ್ಟಪಡಿಸಬೇಕು?
  −
  −
A ಶೃಂಗದಿಂದ BC ರೇಖಾಕಂಡವನ್ನು ಎತ್ತರಕ್ಕೆ ಎಳೆಯಿರಿ.ಛೇದಕವನ್ನು D ಎಂದು ಗುರುತಿಸಿ
  −
  −
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
  −
  −
ABC ತ್ರಿಭುಜದ ಕ್ಷೇತ್ರವನ್ನು ಅಳೆಯಿರಿ
 

ಸಂಚರಣೆ ಪಟ್ಟಿ