ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೪ ನೇ ಸಾಲು: ೨೪ ನೇ ಸಾಲು:  
{{{{FULLPAGENAME}}/box-footer|}}
 
{{{{FULLPAGENAME}}/box-footer|}}
   −
{{{{FULLPAGENAME}}/box-header|ಪ್ರಸಿದ್ಧ ಗಣಿತತಜ್ಞರು|{{FULLPAGENAME}}/Famous_Mathematicians|}}
+
{{Color-box|3|ಪ್ರಸಿದ್ಧ ಗಣಿತತಜ್ಞರು|ಏಳನೇ ಶತಮಾನದ ಪ್ರಸಿದ್ಧ ಗಣಿತ ಶಾಸ್ತ್ರಜ್ಞ ಬ್ರಹ್ಮಗುಪ್ತ
{{{{FULLPAGENAME}}/Famous_Mathematicians}}
+
https://kn.wikipedia.org/wiki/ಬ್ರಹ್ಮಗುಪ್ತ}}
{{{{FULLPAGENAME}}/box-footer|}}
+
{{Color-box|5|ಕುತೂಹಲಕಾರಿ ಸುದ್ದಿ|ಒಂದು ವೇಳೆ  ಗಣಿತಶಾಸ್ತ್ರವು  ಭಾಷೆಯಾಗಿದ್ದರೆ,ಅದು ಹೇಗೆ  ಸುರುಳಿಯಾಕಾರದ ಡಿ ಎನ್ ಎ (helical DNA) ವಿನ್ಯಾಸಗಳಿಂದ  ಕಪ್ಪು  ಕುಳಿಗಳವರೆಗೆ      ಬ್ರಹ್ಮಾಂಡದಲ್ಲಿ  ಗಮನಿಸಿದ  ವಿಷಯಗಳನ್ನು    ವಿವರಿಸುತ್ತದೆ.ಗಣಿತಜ್ಞರು ಹಾಗೂ  ವಿಜ್ಞಾನಿಗಳು  ಗಣಿತಶಾಸ್ತ್ರದ ಅಸಮಂಜ ಸ    ಪ್ರಭಾವದ  ಬಗ್ಗೆ    ಹೇಳಿದ್ದಾರೆ  .  ಹಾಗಾಗಿ  ಗಣಿತಶಾಸ್ತ್ರವು    ಬ್ರಹ್ಮಾಂಡದಲ್ಲಿ  ಸ್ವಾಭಾವಿಕವಾಗಿದೆಯೇ  ಅಥವಾ  ಮಾನವನ  ಮೆದುಳಿನ  ತಂತಿಯ  ಭಾಗವಾಗಿದೆಯೇ? ಈ ಪ್ರಶ್ನೆಯ  ಮೇಲೆ  ಅಧ್ಯಯನ ನಡೆಸಲಾಗುತ್ತಿದೆ  ಮತ್ತು  ಇತ್ತೀಚಿನ ಕೆಲವು  ಅನ್ವೇಷಗಳಿಗೆ  [http://www.sciencedaily.com/releases/2013/07/130715070138.htm ಇಲ್ಲಿಂದ]  ಪ್ರವೇಶಿಸಬಹುದು.}}
 +
{{Color-box|7|ಶಿಕ್ಷಕರ ಲೇಖನಗಳು|[[http://www.ncert.nic.in/MathematicsConference.htm Developing Mathematics Teachers for Quality Learning for All]]" ಎಂಬ ರಾಷ್ಟ್ರೀಯ ಸಮಾವೇಶ ಡಿಸೆಂಬರ್ 20-21 ರಂದು ಅಜ್ಮೀರ್ ನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ನಮ್ಮ '''ಕೋಲಾರ ಜಿಲ್ಲೆಯ ಶಿಕ್ಷಕರಾದ ಪ್ರವೀಣ್ ಸರ್''' ರವರು ಈ ಸಮಾವೇಶದಲ್ಲಿ ಭಾಗವಹಿಸಿ ಗಣಿತ ಭೋದನೆಯಲ್ಲಿ Origami ಬಳಕೆಯ ಬಗ್ಗೆ ತಮ್ಮ ಪ್ರಸ್ತುತಿಯನ್ನು ಮಂಡಿಸಿದ್ದಾರೆ ಮತ್ತು  ಪೋಸ್ಟರ್ ಗಳನ್ನು ಪ್ರದರ್ಶಿಸಿದ್ದಾರೆ.
   −
{{{{FULLPAGENAME}}/box-header|ಕುತೂಹಲಕಾರಿ ಸುದ್ದಿ|{{FULLPAGENAME}}/ಸುದ್ದಿ|}}
+
ಅವರ ಅನುಭವ ನುಡಿಗಳು:
{{{{FULLPAGENAME}}/ಸುದ್ದಿ}}
  −
{{{{FULLPAGENAME}}/box-footer|}}
     −
{{{{FULLPAGENAME}}/box-header|ಶಿಕ್ಷಕರ ಲೇಖನಗಳು|{{FULLPAGENAME}}/ಶಿಕ್ಷಕರ ಲೇಖನಗಳು|}}
+
" ಈ ಗಣಿತ ಶಿಕ್ಷಕರ ಗುಣಾತ್ಮಕ ಕಲಿಕೆ ಬಗೆಗಿನ ರಾಷ್ಟ್ರ ಮಟ್ಟದ ಈ ಸಮಾವೇಶದಲ್ಲಿ ಭಾಗವಹಿಸುವ ಒಂದು ಸುವರ್ಣಾವಕಾಶವನ್ನು ನಾನು ಪಡೆದೆ. ಸುಮಾರು 120 ಪೇಪರ್ ಗಳನ್ನು ಮಂಡನೆಗೆ ಸ್ವೀಕರಿಸಲಾಗಿತ್ತು , ಅವುಗಳಲ್ಲಿ ಅಂತಿಮವಾಗಿ 70 ಪೇಪರ್ ಗಳನ್ನು ಪ್ರದರ್ಶಿಸಲು ಆಯ್ಕೆ ಮಾಡಲಾಗಿತ್ತು . ಆ 70ರಲ್ಲಿ ನಾನು ಒಬ್ಬನಾಗಿದ್ದೆ ಎಂಬುದು ನನಗೆ ಹೆಮ್ಮೆಯಾಯಿತು . ನಾನು Origami ಬಗೆಗಿನ ಪೋಸ್ಟರ್ ಗಳನ್ನು ಪ್ರದರ್ಶಿಸಿದೆ. ಕೆಲವೇ ಕೆಲವು ಜನರು ಮಾತ್ರವೇ Origami  ಬಗ್ಗೆ ತಿಳಿದವರಿದ್ದರು , ಆದ್ದರಿಂದ ಎಲ್ಲರಿಗೂ ನನ್ನ ಮಂಡನೆ ವಿಶೇಷವಾಗಿ ಆಸಕ್ತಿ ಮೂಡಿಸಿತು .
{{{{FULLPAGENAME}}/ಶಿಕ್ಷಕರ ಲೇಖನಗಳು}}
+
'''Teaching of geometry using origami in the class room''' ಎಂಬ ವಿಷಯದಲ್ಲಿ ನಾನು ಮಂಡನೆ ಮಾಡಿದೆ. ಈ ವಿಷಯದಲ್ಲಿನ 10 ಪೋಸ್ಟರ್ ಗಳನ್ನು ನಾನು ಪ್ರದರ್ಶಿಸಿದೆ. ಹಾಗು 2-d ಮತ್ತು 3-d ಬಗೆಗೂ ವಿವರಿಸಿದೆ. ಇತರೇ ಉಪನ್ಯಾಸಗಳಿಗಿಂತ ಭಿನ್ನವಾಗಿ ಈ ಮಂಡನೆ ಮೂಡಿ ಬಂತು , ಭಾಗಾರ್ಥಿಗಳು ಈ ಮಂಡನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು"
{{{{FULLPAGENAME}}/box-footer|}}
      +
See pictures below.}}
 +
{{Color-box|11|ಪ್ರಸಿದ್ಧ ಗಣಿತತಜ್ಞರು|[[https://karnatakaeducation.org.in/KOER/index.php?title=ಪ್ರವೇಶದ್ವಾರ:ಗಣಿತ/ಪ್ರಸಿದ್ಧ_ಗಣಿತ_ತಜ್ಞರು&action=edit&redlink=1 ಪ್ರವೇಶದ್ವಾರ:ಗಣಿತ/ಪ್ರಸಿದ್ಧ ಗಣಿತ ತಜ್ಞರು]]}}
 +
{{Color-box|13|ಪುಸ್ತಕಗಳು|[[https://karnatakaeducation.org.in/KOER/index.php?title=ಪ್ರವೇಶದ್ವಾರ:ಗಣಿತ/ಪುಸ್ತಕಗಳು&action=edit&redlink=1 ಪ್ರವೇಶದ್ವಾರ:ಗಣಿತ/ಪುಸ್ತಕಗಳು]]}}
 +
{{Color-box|15|ಘಟನೆಗಳು|ಕರ್ನಾಟಕ  ಮುಕ್ತ  ಶೈಕ್ಷಣಿಕ  ಸಂಪನ್ಮೂಲಗಳು(KOER)  ಸಂಪನ್ಮೂಲ  ಸೃಷ್ಟಿಯ  ಮೊದಲ  ಕಾರ್ಯಾಗಾರವು  ಜುಲೈ  ೨೩ ರಿಂದ  ೨೭ ರ  ವರೆಗೆ  ಬೆಂಗಳೂರು  ರೂರಲ್  DIET(ಡೈಟ್), ರಾಜಾಜಿ  ನಗರದಲ್ಲಿ  ನಿರ್ಧರಿಸಲಾಗಿದೆ. ಈ  ಕಾರ್ಯಾಗಾರ  ಅವಧಿಯಲ್ಲಿ  ಶಿಕ್ಷಕರು  ೯ನೇ  ತರಗತಿಯ  ಪಠ್ಯಪುಸ್ತಕದ  ಒಳ ಅಂಶ  ನೋಡಲಿದ್ದಾರೆ  ಹಾಗೂ ಸೂಕ್ತವಾದ ಸಂಪನ್ಮೂಲಗಳನ್ನು  ಗುರುತಿಸಿ  KOERಗೆ  ಅಪ್ಲೋಡ್ (upload)  ಮಾಡುತ್ತಾರೆ.}}
 
{{Color-box|9|ಕೇಂದ್ರ ಬಿಂದು|ವಿದ್ಯಾರ್ಥಿಗಳಿಗೆ    ರಚನೆಗಳನ್ನು  ತೋರಿಸಲು  ಈ  ಆನ್ ಲೈನ್  ರೇಖಾಗಣಿತ  ಪೆಟ್ಟಿಗೆಯನ್ನು  ನೋಡಿ(ತಾಳೆ ಮಾಡಿ).ಈ ಉಪಕರಣವನ್ನು  ಡೌನ್ಲೋಡ್  ಮಾಡಬಹುದು .ಉಪಕರಣಕ್ಕೆ    ಫ್ಲ್ಯಾಷ್  ಪ್ಲೇಯರ್  ಇರಬೇಕು. ನೋಡಲು  [[http://www.mrreddy.com/geometrytoolbox.swf ಇಲ್ಲಿ]] ಕ್ಲಿಕ್ ಮಾಡಿ .}}
 
{{Color-box|9|ಕೇಂದ್ರ ಬಿಂದು|ವಿದ್ಯಾರ್ಥಿಗಳಿಗೆ    ರಚನೆಗಳನ್ನು  ತೋರಿಸಲು  ಈ  ಆನ್ ಲೈನ್  ರೇಖಾಗಣಿತ  ಪೆಟ್ಟಿಗೆಯನ್ನು  ನೋಡಿ(ತಾಳೆ ಮಾಡಿ).ಈ ಉಪಕರಣವನ್ನು  ಡೌನ್ಲೋಡ್  ಮಾಡಬಹುದು .ಉಪಕರಣಕ್ಕೆ    ಫ್ಲ್ಯಾಷ್  ಪ್ಲೇಯರ್  ಇರಬೇಕು. ನೋಡಲು  [[http://www.mrreddy.com/geometrytoolbox.swf ಇಲ್ಲಿ]] ಕ್ಲಿಕ್ ಮಾಡಿ .}}
 +
{{Color-box|1|ವರ್ಗಗಳು|[[https://karnatakaeducation.org.in/KOER/index.php/ವರ್ಗ:ಗಣಿತ  ವರ್ಗ:ಗಣಿತ/Categories]]}}
   −
{{{{FULLPAGENAME}}/box-header|ಪ್ರಸಿದ್ಧ ಗಣಿತತಜ್ಞರು|{{FULLPAGENAME}}/ಪ್ರಸಿದ್ಧ ಗಣಿತ ತಜ್ಞರು|}}
  −
{{{{FULLPAGENAME}}/ಪ್ರಸಿದ್ಧ ಗಣಿತ ತಜ್ಞರು}}
  −
{{{{FULLPAGENAME}}/box-footer|}}
  −
  −
{{{{FULLPAGENAME}}/box-header|ಪುಸ್ತಕಗಳು|{{FULLPAGENAME}}/ಪುಸ್ತಕಗಳು|}}
  −
{{{{FULLPAGENAME}}/ಪುಸ್ತಕಗಳು}}
  −
{{{{FULLPAGENAME}}/box-footer|}}
  −
  −
{{{{FULLPAGENAME}}/box-header|ಘಟನೆಗಳು|{{FULLPAGENAME}}/ಘಟನೆಗಳು|}}
  −
{{{{FULLPAGENAME}}/ಘಟನೆಗಳು}}
  −
{{{{FULLPAGENAME}}/box-footer|}}
  −
  −
{{{{FULLPAGENAME}}/box-header|ವರ್ಗಗಳು|{{FULLPAGENAME}}/ವರ್ಗಗಳು|}}
  −
{{{{FULLPAGENAME}}/Categories}}
  −
{{{{FULLPAGENAME}}/box-footer|}}
   
</div>
 
</div>
  

ಸಂಚರಣೆ ಪಟ್ಟಿ