ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
[[ಚಿತ್ರ:Uniform motion.png|thumb|349x349px|ಇ ಚಿತ್ರವು ಸರಳಾರೇಖಾ ಚಲನೆಯನ್ನು ಸುಚಿಸುತ್ತದೆ]]
 +
ಸರಳರೇಖಾ ಚಲನೆ :- ಸರಳರೇಖಾ ಚಲನೆಯು ಚಲನೆಯ ಒಂದು ವಿಧವಾಗಿದೆ. ಇಲ್ಲಿ ಚಲಿಸುವ ವಸ್ತು ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ ಅಂದರೆ ಅದು ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವುದಿಲ್ಲ ಮತ್ತು ವಕ್ರ ವಕ್ರವಾಗಿ ಚಲಿಸುವುದಿಲ್ಲ.ಇದನ್ನು ರೇಖಿಯ ಚಲನೆ ಅಂತಲೂ ಕರೆಯುತ್ತಾರೆ.
    +
''<u>ಈ ಸರಳರೇಖಾ ಚಲನೆ ಯಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು</u>''
 +
 +
'''1) ಏಕರೂಪದ ಚಲನೆ'''
 +
 +
'''2) ಏಕರೂಪವಲ್ಲದ ಚಲನೆ'''
 +
 +
೧) ಏಕರೂಪ ಚಲನೆ:- ಇದರಲ್ಲಿ ವಸ್ತುವು ಒಂದು ನಿರ್ದಿಷ್ಟ ಸಮಯದಲ್ಲಿ ಸಮಾನ ಅಂತರವನ್ನು ಕ್ರಮಿಸಿ ರುತ್ತದೆ.
 +
[[ಚಿತ್ರ:Uniform motion 2.png|thumb|429x429px|ಏಕರೂಪದ ಚಲನೆ]]
 +
'''ಉ.ದಾ:-''' ಒಂದು ಚಲಿಸುತ್ತಿರುವ ಕಾರು ಒಂದು ನಿಮಿಷದಲ್ಲಿ ಒಂದು ಕಿಲೋಮೀಟರ್ ತಲುಪಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಅದು ಮತ್ತೆ ಒಂದು ಕಿಲೋಮೀಟರ್ ತಲುಪಿದರೆ ಆ ಕಾರು ಏಕರೂಪ ಚಲನೆ ಯಲ್ಲಿ ಇದೆ ಎಂದು ಹೇಳಬಹುದು.
 +
 +
೨) ಏಕರೂಪವಲ್ಲದ ಚಲನೆ :-
 +
 +
ಈ ರೀತಿಯ ಚಲನೆಯಲ್ಲಿ ಚಲಿಸುವ ವಸ್ತುವು ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಬೇರೆಬೇರೆ ದೂರವನ್ನು ಕ್ರಮಿಸಿ ಇರುತ್ತದೆ.
 +
 +
'''ಉ.ದಾ :-''' ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ.
೧೫

edits

ಸಂಚರಣೆ ಪಟ್ಟಿ