ಬದಲಾವಣೆಗಳು

Jump to navigation Jump to search
೬ ನೇ ಸಾಲು: ೬ ನೇ ಸಾಲು:  
ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ.
 
   −
=== '''ಉದ್ದೇಶಗಳು''' ===
+
=== ಉದ್ದೇಶಗಳು ===
 
# ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು.
 
# ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ  ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು.
 
೧೩ ನೇ ಸಾಲು: ೧೩ ನೇ ಸಾಲು:  
# ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು
 
=== '''ನೋಂದಣಿ''' ===
+
=== ನೋಂದಣಿ ===
 
ಈ ಅಭ್ಯಾಸಕ್ರಮದಲ್ಲಿ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
 
ನೋಂದಣಿಗೆ ಕೊನೆಯ ದಿನಾಂಕ ೨೦೨೧ ಮೇ ೭.
 
ನೋಂದಣಿಗೆ ಕೊನೆಯ ದಿನಾಂಕ ೨೦೨೧ ಮೇ ೭.
   −
=== '''ವಿಧಾನ''' ===
+
=== ವಿಧಾನ ===
 
೧. ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ.
 
   ೨೯ ನೇ ಸಾಲು: ೨೯ ನೇ ಸಾಲು:  
೫. ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್‌ಲೈನ್ ಬೆಂಬಲ ಮತ್ತು          ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ.
 
=== '''ಅಭ್ಯಾಸಕ್ರಮದ ಕಾರ್ಯಸೂಚಿ''' ===
+
=== ಅಭ್ಯಾಸಕ್ರಮದ ಕಾರ್ಯಸೂಚಿ ===
 
{| class="wikitable"
 
{| class="wikitable"
 
|'''ಕ್ರಮ ಸಂಖ್ಯೆ'''
 
|'''ಕ್ರಮ ಸಂಖ್ಯೆ'''
೧೧೪ ನೇ ಸಾಲು: ೧೧೪ ನೇ ಸಾಲು:  
೯. [https://www.geogebra.org/materials/ ಜಿಯೋಜೆಬ್ರಾ ಟ್ಯೂಬ್ - ರಚಿಸಿದ ಜಿಯೋಜೆಬ್ರಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು]
 
೧೦. [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Annexure#FOSS_applications_used_in_the_tool-kit ..ಆರ್ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್‌ಗಳು]
+
೧೦. [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Annexure#FOSS_applications_used_in_the_tool-kit ಮು.ಶ್ಯೆ.ಸಂ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್‌ಗಳು]
   −
=== '''ಓದುವ ಸಂಪನ್ಮೂಲಗಳು''' ===
+
=== ಓದುವ ಸಂಪನ್ಮೂಲಗಳು ===
 
[https://teacher-network.in/OER/index.php/Teachers%27_toolkit_for_creating_and_re-purposing_OER_using_FOSS ಎಫ್.ಓ.ಎಸ್.ಎಸ್ ಬಳಸಿ ಮು.ಶ್ಯೆ.ಸಂ ಅನ್ನು ರಚಿಸಲು ಮತ್ತು ಮರು-ಉದ್ದೇಶಿಸಲು ಶಿಕ್ಷಕರ ಟೂಲ್ ಕಿಟ್].
 
=== '''ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್''' ===
+
=== ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ===
 
ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
 
೯೦

edits

ಸಂಚರಣೆ ಪಟ್ಟಿ