೧ ನೇ ಸಾಲು: |
೧ ನೇ ಸಾಲು: |
| [https://karnatakaeducation.org.in/KOER/en/index.php/Teachers_capacity_building_workshop_on_conducting_online_classes_-_Bengaluru_south_3 Click to see in English] | | [https://karnatakaeducation.org.in/KOER/en/index.php/Teachers_capacity_building_workshop_on_conducting_online_classes_-_Bengaluru_south_3 Click to see in English] |
| | | |
− | === ಹಿನ್ನೆಲೆ === | + | === [[ಹಿನ್ನೆಲೆ]] === |
| ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿತಿಯಿಂದಾಗಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಲಿದ್ದು ೧೦ ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ತಯಾರಿ ನಡೆಸಲು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ನಿರಂತರ ಬೆಂಬಲ ಬೇಕಾಗುತ್ತದೆ. | | ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿತಿಯಿಂದಾಗಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಲಿದ್ದು ೧೦ ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ತಯಾರಿ ನಡೆಸಲು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ನಿರಂತರ ಬೆಂಬಲ ಬೇಕಾಗುತ್ತದೆ. |
| | | |
೮ ನೇ ಸಾಲು: |
೮ ನೇ ಸಾಲು: |
| ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ. | | ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ. |
| | | |
− | === ಉದ್ದೇಶಗಳು === | + | === [[ಉದ್ದೇಶಗಳು]] === |
| # ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು. | | # ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು. |
| # ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು. | | # ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು. |
೧೫ ನೇ ಸಾಲು: |
೧೫ ನೇ ಸಾಲು: |
| # ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು | | # ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು |
| | | |
− | === ನೋಂದಣಿ === | + | === [[ನೋಂದಣಿ]] === |
| ಈ ಅಭ್ಯಾಸಕ್ರಮದಲ್ಲಿ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ | | ಈ ಅಭ್ಯಾಸಕ್ರಮದಲ್ಲಿ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ |
| | | |
| ನೋಂದಣಿಗೆ ಕೊನೆಯ ದಿನಾಂಕ ೨೦೨೧ ಮೇ ೭. | | ನೋಂದಣಿಗೆ ಕೊನೆಯ ದಿನಾಂಕ ೨೦೨೧ ಮೇ ೭. |
| | | |
− | === ವಿಧಾನ === | + | === [[ವಿಧಾನ]] === |
| # ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ. | | # ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ. |
| # ಪ್ರತಿ ವೆಬ್‌ನಾರ್ ಅಧಿವೇಶನವು ಬಿಗ್‌ಬ್ಲೂಬಟನ್ ಎಫ್.ಓ.ಎಸ್.ಎಸ್ ವೆಬ್‌ನಾರ್ ಉಪಕರಣದ ಮೂಲಕ ೯೦ ನಿಮಿಷಗಳ ಕಾಲ ನಡೆಯುತ್ತದೆ | | # ಪ್ರತಿ ವೆಬ್‌ನಾರ್ ಅಧಿವೇಶನವು ಬಿಗ್‌ಬ್ಲೂಬಟನ್ ಎಫ್.ಓ.ಎಸ್.ಎಸ್ ವೆಬ್‌ನಾರ್ ಉಪಕರಣದ ಮೂಲಕ ೯೦ ನಿಮಿಷಗಳ ಕಾಲ ನಡೆಯುತ್ತದೆ |
೨೭ ನೇ ಸಾಲು: |
೨೭ ನೇ ಸಾಲು: |
| # ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್‌ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ. | | # ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್‌ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ. |
| | | |
− | === ಅಭ್ಯಾಸಕ್ರಮದ ಕಾರ್ಯಸೂಚಿ === | + | === [[ಅಭ್ಯಾಸಕ್ರಮದ ಕಾರ್ಯಸೂಚಿ]] === |
| {| class="wikitable" | | {| class="wikitable" |
| |'''ಕ್ರಮ ಸಂಖ್ಯೆ''' | | |'''ಕ್ರಮ ಸಂಖ್ಯೆ''' |
೮೫ ನೇ ಸಾಲು: |
೮೫ ನೇ ಸಾಲು: |
| |} | | |} |
| | | |
− | === '''ಸಂಪನ್ಮೂಲಗಳು''' === | + | === '''[[ಸಂಪನ್ಮೂಲಗ|ಸಂಪನ್ಮೂಲಗಳು]]''' === |
| | | |
| ==== '''ತಂತ್ರಜ್ಞಾನ ಕರಪತ್ರಗಳು''' ==== | | ==== '''ತಂತ್ರಜ್ಞಾನ ಕರಪತ್ರಗಳು''' ==== |
೧೦೨ ನೇ ಸಾಲು: |
೧೦೨ ನೇ ಸಾಲು: |
| # [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Annexure#FOSS_applications_used_in_the_tool-kit ಮು.ಶ್ಯೆ.ಸಂ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್‌ಗಳು] | | # [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Annexure#FOSS_applications_used_in_the_tool-kit ಮು.ಶ್ಯೆ.ಸಂ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್‌ಗಳು] |
| | | |
− | === ಓದುವ ಸಂಪನ್ಮೂಲಗಳು === | + | === [[ಓದುವ ಸಂಪನ್ಮೂಲಗಳು]] === |
| [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS ಎಫ್.ಓ.ಎಸ್.ಎಸ್ ಬಳಸಿ ಮು.ಶ್ಯೆ.ಸಂ ಅನ್ನು ರಚಿಸಲು ಮತ್ತು ಮರು-ಉದ್ದೇಶಿಸಲು ಶಿಕ್ಷಕರ ಟೂಲ್ ಕಿಟ್]. | | [https://teacher-network.in/OER/index.php/Teachers%27_toolkit_for_creating_and_re-purposing_OER_using_FOSS ಎಫ್.ಓ.ಎಸ್.ಎಸ್ ಬಳಸಿ ಮು.ಶ್ಯೆ.ಸಂ ಅನ್ನು ರಚಿಸಲು ಮತ್ತು ಮರು-ಉದ್ದೇಶಿಸಲು ಶಿಕ್ಷಕರ ಟೂಲ್ ಕಿಟ್]. |
| | | |
− | === ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ === | + | === [[ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್]] === |
| ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ | | ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ |