೧ ನೇ ಸಾಲು: |
೧ ನೇ ಸಾಲು: |
| | | |
| + | ವ್ಯಾಸವನ್ನು ತನಿಖೆ ಮಾಡುವುದು, ವೃತ್ತದ ಉದ್ದದ ಜ್ಯಾವಾಗಿದೆ. |
| | | |
− | ಕಲಿಕೆಯ ಉದ್ದೇಶಗಳು : ಅಂದಾಜು ಸಮಯ: ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ವಿಧಾನ/ಬೆಳವಣಿಗೆಯ ಪ್ರಶ್ನೆಗಳು ಮೌಲ್ಯ ನಿರ್ಣಯ ಪ್ರಶ್ನೆಗಳು | + | === ಕಲಿಕೆಯ ಉದ್ದೇಶಗಳು : === |
| + | ಉದ್ದವಾದ ಜ್ಯಾ ಕೇಂದ್ರದ ಮೂಲಕ ಹಾದುಹೋಗುತ್ತದೆ ಮತ್ತು ಅದು ವ್ಯಾಸವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಲು |
| + | |
| + | === ಅಂದಾಜು ಸಮಯ: === |
| + | 30 ನಿಮಿಷಗಳು |
| + | |
| + | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === |
| + | ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. |
| + | |
| + | ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು |
| + | |
| + | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === |
| + | ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ |
| + | |
| + | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === |
| + | * ವ್ಯಾಸವು ಉದ್ದವಾದ ಜ್ಯಾ ಎಂಬುದನ್ನು ತೋರಿಸಲು ಜಿಯೋಜಿಬ್ರಾ ಕಡತ ಬಳಸಿ. |
| + | * ತ್ರಿಭುಜದಲ್ಲಿನ ಬದಲಾವಣೆಗಳನ್ನು ತೋರಿಸಲು ವೃತ್ತದ ಮೇಲಿನ ಬಿಂದುಗಳನ್ನು ಸರಿಸಿ. |
| + | * ತ್ರಿಭುಜದ ರಚನೆಯಲ್ಲಿ ಬಾಹುಗಳಿಗೆ ಸಂಬಂಧಿಸಿದಂತೆ ನಿಯಮವೇನಿದೆ?. ಎರಡು ಬಾಹುಗಳ ಮೊತ್ತವು ಮೂರನೇ ಬಾಹುವಿಗಿಂತ ದೊಡ್ಡದಾಗಿದೆ. |
| + | * ಜ್ಯಾದ ಉದ್ದವನ್ನು ಎರಡು ತ್ರಿಜ್ಯಗಳ ಮೊತ್ತದೊಂದಿಗೆ ಹೋಲಿಕೆ ಮಾಡಿ. ಯಾವಾಗ ತ್ರಿಭುಜವು ರೇಖಾಖಂಡಕ್ಕೆ ಇಳಿಯಲಾಗುತ್ತದೆ. |
| + | * ಜ್ಯಾದ ಬಗ್ಗೆ ನೀವು ಏನು ತೀರ್ಮಾನಿಸಬಹುದು? ಇದು ಯಾವಾಗ ದೊಡ್ಡದಾಗಿರುತ್ತದೆ? |