೧ ನೇ ಸಾಲು: |
೧ ನೇ ಸಾಲು: |
| == ಉದ್ದೇಶ == | | == ಉದ್ದೇಶ == |
− | ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯದ ವ್ಯಾಖ್ಯಾನವನ್ನು ತಿಳಿಸುವುದು | + | ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯವನ್ನು ವ್ಯಾಖ್ಯಾನಿಸುವುದು. |
| | | |
| == ಪ್ರಕ್ರಿಯೆ == | | == ಪ್ರಕ್ರಿಯೆ == |
೭ ನೇ ಸಾಲು: |
೭ ನೇ ಸಾಲು: |
| ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. | | ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. |
| | | |
− | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಷಾಪಿಸುವುದು. '''(೫ ನಿಮಿಷ)''' | + | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಞಾಪಿಸುವುದು. '''(೫ ನಿಮಿಷ)''' |
| | | |
− | ಕಳೆದ ವಾರ ಕಿಶೋರಿಯರು ಬರೆದ ಸಮಸ್ಯಗಳ ಚಾರ್ಟ್‌ಗಳನ್ನು ಒಬ್ಬ ಫೆಸಿಲಿಟೇಟರ್ ತೋರಿಸುವುದು ಇವುಗಳನ್ನು ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನದನು ಹೈಲೈಟ್ ಮಾಡಿರಲಾಗಿರುತ್ತದೆ. | + | ಕಳೆದ ವಾರ ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳನ್ನು ಒಬ್ಬ ಫೆಸಿಲಿಟೇಟರ್ ತೋರಿಸುವುದು ಇವುಗಳನ್ನು ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಹೈಲೈಟ್ ಮಾಡಿರಲಾಗಿರುತ್ತದೆ. |
| | | |
− | ಇನ್ನೊಬ್ಬ ಫೆಸಿಲಿಟೇಟರ್ ಎಲ್ಲ ಗುಂಪಿನಲ್ಲೂ ಬರೆದ ಸಾಮನ್ಯ ಅಂಶಗಳನ್ನು ಗುರುತಿಸಿ ಬರೆದ ಚಾರ್ಟ್ ಅನ್ನು ತೋರಿಸುವುದು. | + | ಇನ್ನೊಬ್ಬ ಫೆಸಿಲಿಟೇಟರ್ ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಗುರುತಿಸಿ ಬರೆದ ಚಾರ್ಟ್ ಅನ್ನು ತೋರಿಸುವುದು. |
| | | |
− | ಕಿಶೋರಿಯರು ಒಬ್ಬೊಬ್ಬರೆ ಬಂದು ಒಂದೊಂದೂ ಸಮಸ್ಯೆಯನ್ನು ಎರಡೂ ಚಾರ್ಟ್‌ಗಳಿಂದ ಓದುತ್ತಾರೆ. '''(೨೦ ನಿಮಿಷ)''' | + | ಕಿಶೋರಿಯರು ಒಬ್ಬೊಬ್ಬರೆ ಬಂದು ಒಂದೊಂದು ಸಮಸ್ಯೆಯನ್ನು ಎರಡೂ ಚಾರ್ಟ್‌ಗಳಿಂದ ಓದುತ್ತಾರೆ. '''(೨೦ ನಿಮಿಷ)''' |
| | | |
− | ಎಲ್ಲ ಅಂಶಗಳನ್ನು ಓದಿಯಾದ ನಂತರ, ಈ ಸಮಸ್ಯೆಗಳು ಎಲ್ಲರ ಗುಂಪುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳು ಎನ್ನುವುದನ್ನು ಹೇಳುತ್ತಲೇ, ಈ ಸಮಸ್ಯೆಗಳು ಏಕೆ ಬಂದಿವೆ ಎನ್ನುವುದನ್ನು ಚರ್ಚಿಸುವುದು.
| + | ಎಲ್ಲಾ ಅಂಶಗಳನ್ನು ಓದಿದ ನಂತರ, ಈ ಸಮಸ್ಯೆಗಳು ಎಲ್ಲರ ಗುಂಪುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳು ಎನ್ನುವುದನ್ನು ಹೇಳುತ್ತಲೇ, ಈ ಸಮಸ್ಯೆಗಳು ಏಕೆ ಬಂದಿವೆ ಎನ್ನುವುದನ್ನು ಚರ್ಚಿಸುವುದು. |
| | | |
− | ಪ್ರೈಮರಿ ಸ್ಕೂಲಲ್ಲಿ ಇವೇ ಸವಾಲಿತ್ತ? (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರೋ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) | + | ಪ್ರೈಮರಿ ಸ್ಕೂಲಲ್ಲಿ ಇವೇ ಸವಾಲುಗಳು ಇದ್ದವೆ? (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರೋ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) |
| | | |
− | ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು - | + | ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು. |
| | | |
− | ಇದು ಯಾಕೆ - ಅಂದ್ರೆ, | + | ಇದು ಯಾಕೆ ಅಂದ್ರೆ, ಕಿಶೋರಿಯರು ಇರುವ ಹಂತವನ್ನು "ಹದಿಹರೆಯ" ಅಥವ "ಕಿಶೋರಾವಸ್ಥೆ" ಎಂದು ಹೇಳುತ್ತಾರೆ. ಇದನ್ನು ಟೀನೇಜ್ ಅಂತಾನೂ ಅನ್ನಬಹುದು. |
| | | |
− | ಹದಿಹರೆಯ ಅಥವ ಕಿಶೊರಾವಸ್ತೆಯಿಂದ - ಟೀನೇಜ್ ಅಂತಾನೂ ಅನ್ನಬಹುದು.
| + | ನೀವೆಲ್ಲರೂ ಕಿಶೊರಾವಸ್ಥೆ ಇಲ್ಲ ಹದಿಹರೆಯ ಇಲ್ಲ ಟೀನೆಜ್ ನಲ್ಲಿರೋರು - ಹಿಂಗಂದ್ರೆ ಏನು ಅಂತ ಹೇಳ್ತೀರ? |
− | | |
− | ನೀವೆಲ್ಲರೂ ಕಿಶೊರಾವಸ್ತೆ ಇಲ್ಲ ಹದಿಹರೆಯ ಇಲ್ಲ ಟೀನೆಜ್ ನಲ್ಲಿರೋರು - ಹಿಂಗಂದ್ರೆ ಏನು ಅಂತ ಹೇಳ್ತೀರ? | |
| | | |
| ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು. | | ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು. |
| | | |
− | ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ ಇಂಟರೆಸ್ಟ್ ಇದ್ಯ? | + | ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ ಆಸಕ್ತಿ ಇದೆಯೇ? |
| | | |
− | ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ ಮಜ ಮಜ ವಿಶ್ಯಗೊತ್ತಾಗುತ್ತೆ ಮುಂದಿನ್ ವಾರ, ಎಂದು ಮಾತುಕತೆಯನ್ನು ಮುಗಿಸುವುದು. '''(೨೦ ನಿಮಿಷ)''' | + | ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ ಚೆನ್ನಾಗಿರೋ ವಿಶ್ಯಗೊತ್ತಾಗುತ್ತೆ ಮುಂದಿನ್ ವಾರ, ಎಂದು ಮಾತುಕತೆಯನ್ನು ಮುಗಿಸುವುದು. '''(೨೦ ನಿಮಿಷ)''' |
| | | |
| ==ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು== | | ==ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು== |